ಮೊಣಕಾಲುಗಳ ಹಿಂದಿನ ಭಾಗಕ್ಕೂ ಎಣ್ಣೆ ಹಚ್ಚಿ !
‘ಸಾಮಾನ್ಯವಾಗಿ ಮೊಣಕಾಲುಗಳ ನೋವಿಗೆ ಉಪಚಾರವೆಂದು ಮೊಣಕಾಲುಗಳಿಗೆ ಎಣ್ಣೆಯನ್ನು ಹಚ್ಚಿರಿ ಎಂದು ಹೇಳಿದಾಗ, ಅನೇಕರು ಕೇವಲ ಮೊಣಕಾಲಿನ ಮುಂದಿನ ಭಾಗಕ್ಕೆ, ಅಂದರೆ ಮೊಣಕಾಲಿನ ಮೇಲ್ಭಾಗಕ್ಕಷ್ಟೇ ಎಣ್ಣೆಯನ್ನು ಹಚ್ಚುತ್ತಾರೆ.
‘ಸಾಮಾನ್ಯವಾಗಿ ಮೊಣಕಾಲುಗಳ ನೋವಿಗೆ ಉಪಚಾರವೆಂದು ಮೊಣಕಾಲುಗಳಿಗೆ ಎಣ್ಣೆಯನ್ನು ಹಚ್ಚಿರಿ ಎಂದು ಹೇಳಿದಾಗ, ಅನೇಕರು ಕೇವಲ ಮೊಣಕಾಲಿನ ಮುಂದಿನ ಭಾಗಕ್ಕೆ, ಅಂದರೆ ಮೊಣಕಾಲಿನ ಮೇಲ್ಭಾಗಕ್ಕಷ್ಟೇ ಎಣ್ಣೆಯನ್ನು ಹಚ್ಚುತ್ತಾರೆ.
ವಿಪರೀತ ಚಳಿ ಬಂದು ನಂತರ ಜ್ವರ ಬರುತ್ತದೆ. ಹೆಚ್ಚು ಹೊದಿಕೆಗಳನ್ನು ಹೊದ್ದುಕೊಂಡರೂ ಚಳಿ ಕಡಿಮೆಯಾಗುವುದಿಲ್ಲ- ಚಿಕನಗುನಿಯಾ’ದ ಲಕ್ಷಣ
‘ವ್ಯಾಯಾಮದ ಮಹತ್ವ ತಿಳಿದ ನಂತರ ಬಹಳಷ್ಟು ಜನರು ಉತ್ಸಾಹದಿಂದ ವ್ಯಾಯಾಮವನ್ನು ಪ್ರಾರಂಭಿಸುತ್ತಾರೆ; ಆದರೆ ಆ ಉತ್ಸಾಹ ೩-೪ ದಿನಗಳಲ್ಲಿ ಕಡಿಮೆಯಾಗತೊಡಗುತ್ತದೆ ಮತ್ತು ಉತ್ಸಾಹಕ್ಕಿಂತ ಆಲಸ್ಯ ಪ್ರಬಲವಾಗುತ್ತದೆ ಮತ್ತು ‘ಇಂದು ಇರಲಿ. ನಾಳೆ ಮಾಡೋಣ ಎಂಬ ವಿಚಾರ ಬರುತ್ತದೆ.
‘ನಿಯಮಿತ ವ್ಯಾಯಾಮ ಮಾಡುವುದರಿಂದ ಶಾರೀರಿಕ ಕ್ಷಮತೆ ಹೆಚ್ಚಾಗುತ್ತದೆ. ಜೊತೆಗೆ ಮನಸ್ಸಿನ ಕ್ಷಮತೆಯೂ ಹೆಚ್ಚಾಗುತ್ತದೆ. ನಿಯಮಿತ ವ್ಯಾಯಾಮ ಮಾಡುವವರ ಮನಸ್ಸು ಒತ್ತಡವನ್ನು ಸಹಿಸಲು ಸಕ್ಷಮವಾಗುತ್ತದೆ. ವ್ಯಾಯಾಮ ಮಾಡುವವರಿಗೆ ವಾತಾವರಣದಲ್ಲಿ ಅಥವಾ ಆಹಾರದಲ್ಲಿ ಬದಲಾವಣೆಯಾದಾಗ ಯಾವುದೇ ಪರಿಣಾಮ ಆಗುವುದಿಲ್ಲ.
ಸನಾತನದ ‘ಗಂಧರ್ವ ಹರಿತಕಿ ವಟಿ’ ಮತ್ತು ‘ಲಶುನಾದಿ ವಟಿ’ ಈ ಔಷಧಿಗಳು ಈಗ ಲಭ್ಯವಿವೆ. ಈ ಔಷಧಿಗಳ ವಿವರವಾದ ಬಳಕೆಯ ಬಗ್ಗೆ ಔಷಧದ ಡಬ್ಬದ ಜೊತೆಯಲ್ಲಿರುವ ಕರಪತ್ರದಲ್ಲಿ ನೀಡಲಾಗಿದೆ. ಕರಪತ್ರವನ್ನು ಕಾಳಜಿಪೂರ್ವಕ ಇಡಬೇಕು. ಔಷಧಿಗಳನ್ನು ವೈದ್ಯರ ಸಲಹೆಯಂತೆ ತೆಗೆದುಕೊಳ್ಳಬೇಕು.
‘ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವುದು, ಸಾಕಷ್ಟು ನಿದ್ರೆ ಮಾಡುವುದು, ಮಲ-ಮೂತ್ರಗಳನ್ನು ತಡೆಹಿಡಿಯದಿರುವುದು, ಯೋಗ್ಯ ಸಮಯದಲ್ಲಿ ಮತ್ತು ಯೋಗ್ಯ ಪ್ರಮಾಣದಲ್ಲಿ ಊಟ ಮಾಡುವುದು ಹಾಗೂ ನಿಯಮಿತವಾಗಿ ವ್ಯಾಯಾಮ ಮಾಡುವುದು’, ಇವುಗಳು ಆರೋಗ್ಯಕ್ಕೆ ಸಂಬಂಧಪಟ್ಟ ಮೂಲಭೂತ ಪಥ್ಯಗಳಿವೆ.
ಲಕ್ಷ್ಮೀವಿಲಾಸ ರಸ ಇದು ಹೃದಯಕ್ಕೆ ಉತ್ತೇಜನವನ್ನು ನೀಡುವ ಔಷಧಿಯಾಗಿದೆ. ನಾಡಿಯ ಮಿಡಿತ ಕ್ಷೀಣವಾಗಿರು ವಾಗ ಈ ಔಷಧಿಯನ್ನು ಸೇವಿಸಿದರೆ ಅದು ಮೊದಲಿನಂತಾಗಲು ಸಹಾಯವಾಗುತ್ತದೆ
‘ಶರೀರವು ಸರಿಯಾಗಿ ಕಾರ್ಯನಿರ್ವಹಿಸಲು ಹೇಗೆ ಯೋಗ್ಯ ಪ್ರಮಾಣದಲ್ಲಿ ತಿನ್ನುವುದು ಆಗತ್ಯವಿದೆಯೋ, ಅದೇ ರೀತಿ ಯೋಗ್ಯ ಪ್ರಮಾಣದಲ್ಲಿ ನಿದ್ರೆಯೂ ಆವಶ್ಯಕವಾಗಿರುತ್ತದೆ. ರಾತ್ರಿ ತುಂಬಾ ಹೊತ್ತು ಜಾಗರಣೆ ಮಾಡಿದರೆ, ಪಿತ್ತ ಹೆಚ್ಚುತ್ತದೆ. ಬುದ್ಧಿಯ ಕ್ಷಮತೆ ಕಡಿಮೆಯಾಗುತ್ತದೆ.
ಯುದ್ಧಕಾಲದಲ್ಲಿ ಅಲೋಪಥಿಯ ಔಷಧಿಗಳನ್ನು ಹೆಚ್ಚು ಪ್ರಮಾಣದಲ್ಲಿ ಸೈನ್ಯಕ್ಕಾಗಿ ಮೀಸಲಿಡಲಾಗುತ್ತದೆ. ಅದರಿಂದಾಗಿ ಔಷಧಿಗಳ ಕೊರತೆಯುಂಟಾಗುತ್ತದೆ. ಆಪತ್ಕಾಲದಲ್ಲಿ ಇಂತಹ ಸ್ಥಿತಿಯಲ್ಲಿ ಅಡಚಣೆಗಳು ಬರಬಾರದೆಂದು ಇಂದಿನಿಂದಲೆ ತಮ್ಮ ಚಿಕ್ಕಪುಟ್ಟ ತೊಂದರೆಗಳಿಗಾಗಿ ಆಯುರ್ವೇದದ ಔಷಧಗಳನ್ನು ಉಪಯೋಗಿಸಿರಿ.