ಮಣಿಪುರದ ವಿಧಾನಸಭೆ ಚುನಾವಣೆಯಲ್ಲಿ ನಡೆದ ಹಿಂಸಾಚಾರದಲ್ಲಿ ಇಬ್ಬರ ಸಾವು
ಭಾರತದಲ್ಲಿ ಚುನಾವಣೆ ಎಂದಾದರೂ ಶಾಂತಿಯುತವಾಗಿ ನಡೆಯುತ್ತದೆಯೇ ?
ಭಾರತದಲ್ಲಿ ಚುನಾವಣೆ ಎಂದಾದರೂ ಶಾಂತಿಯುತವಾಗಿ ನಡೆಯುತ್ತದೆಯೇ ?
ಉಕ್ರೇನ ಮತ್ತು ರಷ್ಯಾದ ನಡುವಿನ ಯುದ್ಧದ ೧೦ನೇ ದಿನದಂದು ರಷ್ಯಾವು ಉಕ್ರೇನಿನ ರಾಷ್ಟ್ರಪತಿ ಭವನವನ್ನು ಗುರಿಯಾಗಿಸಿ ಕ್ಷಿಪಣಿಯನ್ನು ಹಾಕಿದೆ. ಆದರೆ ಅದು ಭವನದ ಸ್ವಲ್ಪ ಅಂತರದಲ್ಲಿ ಬಿದ್ದಿದೆ. ಇದರಿಂದ ಉಕ್ರೇನ ‘ರಷ್ಯಾದ ಗುರಿ ಇನ್ನೊಮ್ಮೆ ತಪ್ಪಿತು’ ಎಂದು ಹೇಳಿದೆ.
ಕರ್ನಾಟಕದಲ್ಲಿ ಭಾಜಪ ಸರಕಾರ ಇರುವಾಗ ಮತಾಂಧರು ಈ ರೀತಿಯ ಧೈರ್ಯ ಹೇಗೆ ತೋರುತ್ತಾರೆ, ಎಂದು ಹಿಂದುಗಳಲ್ಲಿ ಪ್ರಶ್ನೆ ನಿರ್ಮಾಣವಾಗುತ್ತದೆ !
ಭಾರತವು `ಆಪರೇಷನ್ ಗಂಗಾ’ ಅಡಿಯಲ್ಲಿ ಇವರಿಗೆ 11 ಸಾವಿರ ಭಾರತೀಯರನ್ನು ಉಕ್ರೇನ್‍ನಿಂದ ಸುರಕ್ಷಿತ ಕರೆದುಕೊಂಡು ಬಂದಿದ್ದಾರೆ, ಎಂದು ವಿದೇಶಾಂಗ ಸಚಿವ ವಿ. ಮುರಳೀಧರನ ಇವರು ಮಾಹಿತಿ ನೀಡಿದರು. ಇಲ್ಲಿಯವರೆಗೆ 48 ವಿಮಾನಗಳು ಭಾರತಕ್ಕೆ ತಲುಪಿದ್ದೂ ಈ ಪೈಕಿ 24 ಗಂಟೆಗಳಲ್ಲಿ 18 ವಿಮಾನದಿಂದ ಭಾರತೀಯರು ಹಿಂತಿರುಗಿಬಂದಿದ್ದಾರೆ.
ಪಾಕಿಸ್ತಾನಲ್ಲಿ ಸುಳ್ಳು ‘ಕೇಸರಿ ಭಯೋತ್ಪಾದನೆ’ ಇಲ್ಲದಿರುವಾಗಲೂ ಮಸೀದಿಗಳಲ್ಲಿ ಬಾಂಬ್ ಸ್ಫೋಟ ಏಕೆ ಆಗುತ್ತದೆ ?, ಇದು ಭಾರತದಲ್ಲಿಯ ಕಪಟ ಜಾತ್ಯತೀತವಾದಿ ರಾಜಕೀಯ ಪಕ್ಷ ಹಾಗೂ ನೇತಾರರು ಹೇಳಬಲ್ಲರೆ ?
ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಯುತ್ತಿರುವಾಗ ಇಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸುರಕ್ಷಿತವಾಗಿ ಹೊರತರಲು ರಷ್ಯಾ ೬ ಗಂಟೆ ಯುದ್ಧವನ್ನು ನಿಲ್ಲಿಸಿತ್ತು. ಮಾರ್ಚ್ ೨ರ ರಾತ್ರಿ ರಷ್ಯಾ ಇದಕ್ಕಾಗಿ ಯುದ್ಧ ನಿಲ್ಲಿಸಿತ್ತು.
ಯುಕ್ರೇನ್ನ ಖಾರಕಿವ್ ಮತ್ತು ಖೆರಸನ ದಲ್ಲಿ ತಡರಾತ್ರಿ ಭಯಂಕರ ಯುದ್ಧ ನಡೆಯುತ್ತಿತ್ತು. ರಷ್ಯಾದ ಸೈನಿಕರು ಖಾರಕೀವನಲ್ಲಿ ಸೇನಾ ಆಸ್ಪತ್ರೆಯ ಮೇಲೆ ‘ಪ್ಯಾರಾಟುಪರ್‌ಸ’ ಇಳಿಸಿದರು ಮತ್ತು ತೀವ್ರ ದಾಳಿ ನಡೆಸಿದರು.
ರಷ್ಯಾ ಮತ್ತು ಯುಕ್ರೇನ್ ಇವರಲ್ಲಿ ಯುದ್ಧವಿರಾಮದ ಅರ್ಥಪೂರ್ಣ ಚರ್ಚೆ ನಡೆಯುವ ಮೊದಲೇ ರಷ್ಯಾ ಯುಕ್ರೇನ್ ಮೇಲಿನ ದಾಳಿ ನಿಲ್ಲಿಸಬೇಕು, ಹೀಗೆ ಯುಕ್ರೇನ್‍ನ ರಾಷ್ಟ್ರಾಧ್ಯಕ್ಷ ವ್ಲೋದಿಮೀರ ಝೆಲೆಕ್ಸಿ ಇವರು ರಷ್ಯಾಗೆ ವಿನಂತಿಸಿಕೊಂಡಿದ್ದಾರೆ.
ರಶಿಯಾದ ಸೈನಿಕರು ವಾಯುವಾಹಿನಿಯನ್ನು ಧ್ವಂಸ ಮಾಡಿದ್ದರಿಂದ ನಗರದಲ್ಲಿ ಹಾಹಾಕಾರ
ಯುಕ್ರೆನ್ ಭಾರತವು 1998 ರಲ್ಲಿ ಮಾಡಿದ ಪರಮಾಣು ಪರೀಕ್ಷೆಗೆ ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿ ವಿರೋಧಿಸಿತ್ತು ಹಾಗೆಯೇ ಈ ಭದ್ರತಾ ಪರಿಷತ್ತಿನಲ್ಲಿ ಭಾರತದ ವಿರೋಧದಲ್ಲಿ ಮತದಾನವೂ ಮಾಡಿತ್ತು.