ಕಳೆದ ವರ್ಷವಿಡಿ ಕಾಶ್ಮೀರದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯು 175 ಉಗ್ರರನ್ನು ಹತ್ಯೆಗೈದಿದ್ದಾರೆ !
ಕಾಶ್ಮೀರದಲ್ಲಿ ಎಷ್ಟೇ ಉಗ್ರರನ್ನು ಮುಗಿಸಿದರೂ ಅಲ್ಲಿಯ ಭಯೋತ್ಪಾದಕ ಪಾಕಿಸ್ತಾನವನ್ನು ನಾಶಮಾಡದೆ ಮುಗಿಯುವುದಿಲ್ಲ, ಇದು ನೈಜಸ್ಥಿತಿಯಾಗಿದೆ !
ಕಾಶ್ಮೀರದಲ್ಲಿ ಎಷ್ಟೇ ಉಗ್ರರನ್ನು ಮುಗಿಸಿದರೂ ಅಲ್ಲಿಯ ಭಯೋತ್ಪಾದಕ ಪಾಕಿಸ್ತಾನವನ್ನು ನಾಶಮಾಡದೆ ಮುಗಿಯುವುದಿಲ್ಲ, ಇದು ನೈಜಸ್ಥಿತಿಯಾಗಿದೆ !
ಕಾನೂನು ಕೈಗೆತ್ತಿಕೊಂಡು ಕಾಮುಕನಿಗೆ ಶಿಕ್ಷೆ ನೀಡುವ ಪ್ರವೃತ್ತಿ ಏನಾದರೂ ಸಮಾಜದಲ್ಲಿ ಬೆಳೆದರೆ ಅದಕ್ಕೆ ಜವಾಬ್ದಾರರು ಯಾರು ? `ಈ ವ್ಯವಸ್ಥೆಯಲ್ಲಿ ನ್ಯಾಯ ಸಿಗುವುದಿಲ್ಲ’, ಈ ಭಾವನೆ ಜನರಲ್ಲಿ ನಿರ್ಮಾಣವಾಗಿರುವುದರ ಪ್ರತಿಕವಾಗಿದೆ. ಇದು ಎಲ್ಲಾ ಪಕ್ಷದ ಸರಕಾರದ ವಿಫಲವಾಗಿದೆ !
ರಷ್ಯಾದಿಂದ ಇಲ್ಲಿಯ ನಿವಾಸಿ ಕಟ್ಟಡಗಳ ಮೇಲೆ ಮತ್ತು ಮೆಟ್ರೋ ನಿಲ್ದಾಣಗಳ ಮೇಲೆ ಮಾರ್ಚ್ 15 ರಂದು ಬೆಳಿಗ್ಗೆ ವೈಮಾನಿಕ ದಾಳಿ ಮಾಡಲಾಯಿತು. ಒಂದು ಕಟ್ಟಡದ ಮೇಲೆ ನಡೆದ ದಾಳಿಯಲ್ಲಿ 2 ಜನರು ಸಾವನ್ನಪ್ಪಿರುವ ಬಗ್ಗೆ `ಬಿಬಿಸಿ’ಯು ಸುದ್ಧಿ ನೀಡಿದೆ.
ರಷ್ಯಾವು ಉಕ್ರೇನ್ ಮೇಲೆ ನಡೆಸಿದ ದಾಳಿಯ ನಂತರ ಪೋಪ ಇವರಿಂದ ಭಾವನಾತ್ಮಕ ಆಕ್ರೋಶ !
ಮಾರ್ಚ್ 13 ರಂದು ರಷ್ಯಾನಿಂದ ಪೋಲೆಂಡ್ ಗಡಿ ಹತ್ತಿರದ ಉಕ್ರೇನ್ ಸೈನ್ಯ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಿತು. ಕ್ರೂಜ್ ಕ್ಷಿಪಣಿಯ ಮೂಲಕ ಮಾಡಿದ ದಾಳಿಯಲ್ಲಿ 35 ಜನರು ಸಾವನ್ನಪ್ಪಿದ್ದರು ಹಾಗೂ 134 ಜನರು ಗಾಯಗೊಂಡರು
ರಷ್ಯಾ-ಉಕ್ರೇನ್ ಯುದ್ಧದ 16 ನೇ ದಿನದಂದು ರಷ್ಯಾ ಉಕ್ರೇನ್ ಮೇಲೆ ಬಲವಾಗಿ ಕ್ಷಿಪಣಿಗಳಿಂದ ದಾಳಿಯನ್ನು ಮಾಡಿದೆ. ಇದರೊಂದಿಗೆ ರಷ್ಯಾವು ಉಕ್ರೇನ್‍ನ ರಾಜಧಾನಿ ಕೀವನ್ನು ಎರಡು ಕಡೆಯಿಂದ ಮುತ್ತಿಗೆ ಹಾಕಿದೆ.
ಶರೀರ ಬೆಚ್ಚಗಿರಲಿ ಎಂದು ಜನರು ಒಬ್ಬರನೊಬ್ಬರು ಅಪ್ಪಿಕೊಂಡು ದಿನಕಳೆಯುತ್ತಿದ್ದಾರೆ !
ಮಧುಮೇಹ ಮತ್ತು ಕರ್ಕ ರೋಗ ಇದರ ಔಷಧಿಗಳಿಗಾಗಿ ಒದ್ದಾಟ
ರಷ್ಯಾವು ಉಕ್ರೇನಿನ ಮೇಲೆ ಜೈವಿಕ ಅಥವಾ ರಾಸಾಯನಿಕ ದಾಳಿ ನಡೆಸಬಹುದು, ಎಂಬ ಅಮೇರಿಕದ ಆರೋಪವನ್ನು ರಷ್ಯಾ ನಿರಾಕರಿಸಿದೆ. ಅಮೇರಿಕದ ಅಧ್ಯಕ್ಷರ ನಿವಾಸವಾಗಿರುವ ‘ಶ್ವೇತ ಭವನ’ದ ಪ್ರಸಾರ ಮಾಧ್ಯಮ ಸಚಿವರಾದ ಜೇನ್ ಸಾಕಿಯವರು ಮಾತನಾಡುತ್ತ “ರಷ್ಯಾದಿಂದ ಜೈವಿಕ ಅಥವಾ ರಾಸಾಯನಿಕ ದಾಳಿಯಾಗುವ ಸಾಧ್ಯತೆಯ ಬಗ್ಗೆ ನಾವು ಚಿಂತೆಗೊಳಗಾಗಿದ್ದೇವೆ.
ನಮ್ಮ ಬೇಡಿಕೆಗಳು ಒಪ್ಪಿದರೆ, ಮಾತ್ರ ಉಕ್ರೇನಿನ ಮೇಲಿನ ಸೈನ್ಯ ಕಾರ್ಯಾಚರಣೆಯನ್ನು ನಿಲ್ಲಿಸುವೆವು, ಎಂದು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮೀರ ಪುತಿನ್ ಇವರು ಹೇಳಿದರು. ರಷ್ಯಾ ಫೆಬ್ರವರಿ ೨೪, ೨೦೨೨ ರಿಂದ ಉಕ್ರೆನಿನ ಮೇಲೆ ದಾಳಿ ಆರಂಭಿಸಿತ್ತು.
ಗಡಿ ಭದ್ರತಾ ದಳದ ಕೇಂದ್ರ ಕಚೇರಿಯಲ್ಲಿ ಮಾರ್ಚ್ ೬ ರಂದು ಬೆಳಿಗ್ಗೆ ಊಟದ ಕೋಣೆಯಲ್ಲಿ ೧೪೪ ಬಟಾಲಿಯನ್ ಸೈನಿಕರು ತಿಂಡಿ ತಿನ್ನುತ್ತಿದ್ದರು. ಆ ಸಮಯದಲ್ಲಿ ಓರ್ವ ಸೈನಿಕನು ಸಿಟ್ಟಿನಿಂದ ಮನಬಂದಂತೆ ಗುಂಡಿನ ದಾಳಿ ನಡೆಸಿದನು.