ಅಪ್ರಾಪ್ತ ಹಿಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ ನಡೆಸಿದ ೨ ಮತಾಂಧರ ಬಂಧನ !

ಚಿಲಕಾನಾ ಪೊಲೀಸ ಠಾಣೆಯ ಗಡಿಯ ಒಂದು ಗ್ರಾಮದಲ್ಲಿ ಮಾರ್ಚ್ ೨೫ ರಂದು ಓರ್ವ ಅಪ್ರಾಪ್ತ ಹುಡುಗಿಯ ಮೇಲೆ ಅಮೀರ್ ಮತ್ತು ಆಸಿಫ್ ಎಂಬುವರು ಸಾಮೂಹಿಕ ಬಲಾತ್ಕಾರ ನಡೆಸಿದರು. ಇವರನ್ನು ಬಂಧಿಸಲಾಗಿದೆ.

ಬರೇಲಿಯಲ್ಲಿ ‘ಲವ್ ಜಿಹಾದಿ’ನ ೨ ಘಟನೆಗಳು ಬೆಳಕಿಗೆ ಬಂದಿವೆ

‘ಲವ್ ಜಿಹಾದಿ’ನ ೨ ಘಟನೆಗಳು ಬೆಳಕಿಗೆ ಬಂದಿವೆ. ಎರಡೂ ಘಟನೆಗಳಲ್ಲಿನ ಆರೋಪಿಗಳ ಹೆಸರು ಆಸೀಫ ಎಂದೇ ಇದೆ. ಒಂದು ಪ್ರಕರಣದಲ್ಲಿನ ಆಸೀಫನ ಮೇಲೆ ದಲಿತ ಹುಡುಗಿಯನ್ನು ಪ್ರೇಮದ ಜಾಲಕ್ಕೆ ಸಿಲುಕಿಸಿ ಆಕೆಯನ್ನು ಅಪಹರಿಸಿರುವ ಆರೋಪವಿದೆ, ಇನ್ನೊಂದು ಪ್ರಕರಣದಲ್ಲಿನ ಆಸೀಫನ ಮೇಲೆ ಓರ್ವ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ಮಾಡಿ ಆಕೆಯ ಮತಾಂತರ ಮಾಡಿರುವ ಆರೋಪವಿದೆ.

ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ದೌಸಾ (ರಾಜಸ್ಥಾನ)ದಲ್ಲಿ ಕಾಂಗ್ರೆಸ್ಸಿನ ಶಾಸಕರ ಮಗನ ಬಂಧನ

ಆರೋಪಿಯು ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷದ ಶಾಸಕರ ಮಗನಾಗಿರುವುದರಿಂದ ಅವನಿಗೆ ಶಿಕ್ಷೆಯಾಗುವ ಸಾಧ್ಯತೆಯು ಕಡಿಮೆ ಇದೆ ಎಂದು ಜನತೆಗೆ ಅನಿಸುತ್ತಿದ್ದರೆ ಅದರಲ್ಲಿ ಸಂದೇಹವಿಲ್ಲ !

ಮಧ್ಯಪ್ರದೇಶದಲ್ಲಿ ಸರಕಾರದಿಂದ ಮತಾಂಧ ಆರೋಪಿಯ ಅಕ್ರಮ ಕಟ್ಟಡಗಳ ಮೇಲೆ ಕ್ರಮ

ರಾಜ್ಯದಲ್ಲಿ ಶಹಡೊಲ ಇಲ್ಲಿಯ ಬಲಾತ್ಕಾರದ ಆರೋಪಿ ಶಾದಾಬ್ ಖಾನ್ ಇವನ ಮನೆ ಬುಲ್ಡೋಜರದಿಂದ ನೆಲಸಮ ಮಾಡಲಾಗಿದೆ. ಮನೆ ನೆಲಸಮ ಮಾಡುವ ಮೊದಲು ಶಾದಾಬ ಖಾನ್ ಇವನ ಪತ್ನಿಗೆ ನೋಟಿಸ್ ಜಾರಿಗೊಳಿಸಿತ್ತು.

ಲಂಚ ತೆಗೆದುಕೊಂಡಿದ್ದ ಪ್ರಕರಣದಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮೊಹಮ್ಮದ್ ಖಾಲಿದ್ ಮೊಯಿನ್‍ನ ಬಂಧನ

ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಸಂಸ್ಥಾಪಕ ಎಂಜನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಮೊಹಮ್ಮದ ಖಾಲಿದ್ ಮೊಯಿನ್‍ನನ್ನು 1 ಲಕ್ಷ ರೂಪಾಯಿ ಲಂಚ ಪಡೆದ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ(`ಸಿಬಿಐ’) ಮಾರ್ಚ್ 16ರಂದು ಬಂಧಿಸಿತು.

ಕಲಿಕೆಯ ತರಗತಿಯಲ್ಲಿ ಹಿಂದೂ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮತಾಂಧ ಶಿಕ್ಷಕನ ಬಂಧನ

ಕಲಿಕೆಯ ತರಗತಿಯಲ್ಲಿ ಕಲಿಯಲು ಬರುತ್ತಿದ್ದ ಹಿಂದೂ ವಿದ್ಯಾರ್ಥಿನಿಯ ಮೇಲೆ ಆತ್ಯಾಚಾರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಪೊಲೀಸರು ಇಲ್ಲಿಯ ಫರೀದ್‌ಪುರದ ಕಲಿಕೆ ತರಗತಿಯ ನಿರ್ದೇಶಕ ಅಸದ್ ಔರಂಗಜೇಬನನ್ನು ಬಂಧಿಸಿದ್ದಾರೆ.

ದೇಶವಿರೋಧಿ ಕಾರ್ಯಾಚರಣೆ ನಡೆಸಲು ಹಣ ಕೂಡಿಸಿದ ಪ್ರಕರಣದಲ್ಲಿ ಪಾಪ್ಯುಲರ ಫ್ರಂಟ ಆಫ್ ಇಂಡಿಯಾದ ಅಧಿಕಾರಿಯ ಬಂಧನ !

ಜಾರಿ ನಿರ್ದೇಶನಾಲು (‘ಈಡಿ’ಯು) ಕೇರಳದ ಕೊಳಿಕೊಡ ವಿಮಾನ ನಿಲ್ದಾಣದಿಂದ ಪಾಪ್ಯುಲರ ಫ್ರಂಟ ಆಫ್ ಇಂಡಿಯಾದ ಅಧಿಕಾರಿ ಅಬ್ದುಲ ರಜ್ಜಾಕ ಬಿಪಿ ಎಂಬುವವನನ್ನು ಬಂಧಿಸಿದೆ. ಆತ ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿರುವಾಗ ಹಿಡಿದುಕೊಳ್ಳಲಾಯಿತು.

ರಾಷ್ಟ್ರೀಯ ಶೇರು ಮಾರುಕಟ್ಟೆಯ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಚಿತ್ರಾ ರಾಮಕೃಷ್ಣ ಬಂಧನ

ರಾಷ್ಟ್ರೀಯ ಶೇರು ಮಾರುಕಟ್ಟೆ(‘ಎನ್.ಎಸ್.ಇ.’ನ) ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯಕಾರಿ ಅಧಿಕಾರಿ ಚಿತ್ರಾ ರಾಮಕೃಷ್ಣ ಇವರನ್ನು ಕೇಂದ್ರ ತನಿಖಾದಳ(ಸಿಬಿಐ) ಬಂದಿಸಿತು. ಬಂಧಿಸುವ ಮೊದಲು ಅವರನ್ನು ನಿರಂತರವಾಗಿ ೩ ದಿನಗಳ ವರೆಗೆ ವಿಚಾರಣೆ ನಡೆಸಲಾಯಿತು.

ಶಿವಮೊಗ್ಗ ನಿಷೇಧಾಜ್ಞೆಯ ನಡುವೆ ಮತಾಂಧರಿಂದ ಹಿಂದೂವಿನ ಮೇಲೆ ಹಲ್ಲೆ

ಕರ್ನಾಟಕದಲ್ಲಿ ಭಾಜಪ ಸರಕಾರ ಇರುವಾಗ ಮತಾಂಧರು ಈ ರೀತಿಯ ಧೈರ್ಯ ಹೇಗೆ ತೋರುತ್ತಾರೆ, ಎಂದು ಹಿಂದುಗಳಲ್ಲಿ ಪ್ರಶ್ನೆ ನಿರ್ಮಾಣವಾಗುತ್ತದೆ !