ಅನಾಥಾಶ್ರಮದಲ್ಲಿನ ಅಪ್ರಾಪ್ತ ಹುಡುಗಿಯ ಲೈಂಗಿಕ ಶೋಷಣೆ ಮಾಡಿ ಗರ್ಭಿಣಿ ಮಾಡಿದ ಪಾದ್ರಿಯ ಬಂಧನ
ತಮಿಳನಾಡಿನ ಮಾಮಲ್ಲಾಪುರದಲ್ಲಿನ ವಾಯಾಲುರನಲ್ಲಿರುವ ಅನಾಥಾಶ್ರಮ ನಡೆಸುವ ಪಾದ್ರಿ ಚಾರ್ಲ್ಸ (ವಯಸ್ಸು ೫೮ ವರ್ಷ ) ಈತನು ಅಪ್ರಾಪ್ತ ಹುಡುಗಿಯ ಲೈಂಗಿಕ ಶೋಷಣೆ ಮಾಡಿ ಆಕೆಯನ್ನು ಗರ್ಭಿಣಿ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದೆ.