ಆಸ್ತಿ ವಶಪಡಿಸಿಕೊಂಡ ನಂತರ ಗುರುಪತವಂತ ಸಿಂಹ ಪನ್ನುನಿಂದ ಭಾರತಕ್ಕೆ ಬೆದರಿಕೆ !

ನವ ದೆಹಲಿ – ರಾಷ್ಟ್ರೀಯ ತನಿಖಾ ದಳದಿಂದ ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನು ಇವನ ಪಂಜಾಬದಲ್ಲಿನ ಆಸ್ತಿ ವಶಪಡಿಸಿಕೊಂಡ ನಂತರ ಪನ್ನು ಇವನು ಭಾರತಕ್ಕೆ ಬೆದರಿಕೆ ನೀಡಿದ್ದಾನೆ. ‘ನನ್ನ ವಿರುದ್ಧ ಕ್ರಮ ಕೈಗೊಂಡಿರುವುದರಿಂದ ನಾನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಾವು ಖಲಿಸ್ತಾನದ ನಿರ್ಮಾಣ ಮಾಡಿಯೇ ತೀರುತ್ತೇವೆ’, ಎಂದು ಹೇಳಿದನು. ಈ ಹಿಂದೆ ಇವನು ಕೆನಡಾದಲ್ಲಿನ ಹಿಂದುಗಳಿಗೆ ದೇಶ ಬಿಟ್ಟು ಹೋಗುವ ಬೆದರಿಕೆ ನೀಡಿದ್ದನು.
खालिस्तानी आतंकी गुरपतवंत सिंह पन्नू पर बड़ा एक्शन, NIA ने पन्नू की संपत्ति को किया जब्त…चंडीगढ़ में बना मकान NIA ने किया जब्त #GurpatwantSinghPannu #NIA #westerncountries #canada #india #KhalistanRow #JustinTrudeau pic.twitter.com/FaCcQrATBq
— India TV Hindi (@IndiaTVHindi) September 24, 2023
ಸಂಪಾದಕೀಯ ನಿಲುವುದೇಶದ ವಿಭಜನೆಯ ನಂತರ ಪಂಜಾಬ ಪ್ರಾಂತದಲ್ಲಿ ಶೇಕಡ ೬೨ ರಷ್ಟು ಪ್ರದೇಶ ಪಾಕಿಸ್ತಾನಕ್ಕೆ ಹೋಗಿದೆ. ಹಿಂದೆ ಪಂಜಾಬ್ ನ ಮೇಲೆ ರಾಜ್ಯ ಆಳುವ ಸಿಖ ರಾಜರ ರಾಜಧಾನಿ ಲಾಹೋರ್ ಆಗಿತ್ತು. ‘ಸ್ವತಂತ್ರ ಖಲಿಸ್ತಾನ’ದ ಬೇಡಿಕೆ ಮಾಡುವ ಖಲಿಸ್ತಾನಿ ಭಯೋತ್ಪಾದಕರು ಇದರ ಬಗ್ಗೆ ಚಕಾರವೂ ಎತ್ತುವುದಿಲ್ಲ. ಇದರಿಂದ ನುಡಿಸುವವರು ಯಾರು ಎಂದು ಸ್ಪಷ್ಟವಾಗುತ್ತದೆ ! |
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!
ಬ್ರಿಟನ್ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಕನಿಷ್ಕ ನಾರಾಯಣ ಮತ್ತು ಲಿಜಾ ನಂದಿ ಅವರಿಗೆ ಸ್ಥಾನ
ಅಮೆರಿಕದಲ್ಲಿ ಭಾರತ ವಿರೋಧಿ ಖಾಲಿಸ್ತಾನಿಗಳನ್ನು ಕೆಣಕಿದರೆ ಶಿಕ್ಷೆ!
ಜೆನೆರಿಕ್ ಔಷಧಗಳ ಮೇಲೆ ಶೇ.೨೦೦ ರಷ್ಟು ಆಮದು ಸುಂಕ ! – ಟ್ರಂಪ್ ಅವರ ಘೋಷಣೆ : Tax on Indian Drugs
ನೇಪಾಳದ ಹೊಸ ₹1 ನಾಣ್ಯದಿಂದ ವಿವಾದಿತ ನಕ್ಷೆ ತೆರವು : Nepal New Coin Map
ಭಾರತದ ಬಾಂಗ್ಲಾದೇಶ ಗಡಿಯ ಸಮೀಪ ಅಮೆರಿಕದ ಸೈನಿಕರೊಂದಿಗೆ ಬಾಂಗ್ಲಾದೇಶ ಸೇನೆಯ ಜಂಟೀ ಸಮರಾಭ್ಯಾಸ