ಬ್ರಿಟನ್‌ನ ವಾಯುದಳದ ಎಫ್-35 ಯುದ್ಧ ವಿಮಾನವು ತಿರುವನಂತಪುರಂ ವಿಮಾನನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ
ಬ್ರಿಟನ್ನಿನ ರಾಯಲ ಏರ ಫೋರ್ಸನ ಎಫ್-35 ಯುದ್ಧವಿಮಾನವು ಜೂನ್ 14 ರಂದು ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಇಳಿದಿದೆ. ಹಿಂದೂ ಮಹಾಸಾಗರದಲ್ಲಿ ನಿಯಮಿತ ಕಾರ್ಯಾಚರಣೆಯ ಸಮಯದಲ್ಲಿ ಇಂಧನದ ಕೊರತೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.