ಶೇ. ೬೧ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟ ತಲುಪಿದ ಬೆಳಗಾವಿಯ ಇಬ್ಬರು ಸಾಧಕರು !
ಸಾಧಕಿಯಾದ ಸೌ. ಪೂಜಾ ಪಾಟೀಲ್ ಇವರು ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದರು ಹಾಗೂ ಪುಷ್ಪಾಂಜಲಿ ಪಾಠಣಕರ್ ಇವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದರು.
ಸಾಧಕಿಯಾದ ಸೌ. ಪೂಜಾ ಪಾಟೀಲ್ ಇವರು ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದರು ಹಾಗೂ ಪುಷ್ಪಾಂಜಲಿ ಪಾಠಣಕರ್ ಇವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದರು.
ಸ್ವಲ್ಪ ಸಮಯದ ನಂತರ ‘ನಾನು ಕಾಳಿಮಾತೆಯಾಗಿದ್ದೇನೆ, ಎಂದು ಅರಿವಾಯಿತು. ಕಾಳಿಮಾತೆಯು ನೃತ್ಯವನ್ನು ಮಾಡುತ್ತಿರುವಾಗ ಅವಳ ಕೊರಳಲ್ಲಿನ ರುಂಡ ಮಾಲೆಯು ಅಲುಗಾಡುತ್ತಿರುವುದು ಅರಿವಾಗುತ್ತಿತ್ತು.
ಋಷಿಗಳು ಗೋಪಿಯರ ರೂಪದಲ್ಲಿ ಜನ್ಮತಾಳಿದ ನಂತರ ಶ್ರೀಕೃಷ್ಣನು ವಸ್ತ್ರಹರಣ ಮಾಡಿ ಅವರಲ್ಲಿನ ಸೂಕ್ಷ್ಮ ಅಹಂಕಾರವನ್ನು ನಾಶಗೊಳಿಸಿದನು
೧. ಆಪತ್ಕಾಲವೆಂದರೆ ಹಿಂದೂ ರಾಷ್ಟ್ರದ ಸ್ಥಾಪನೆಗಿಂತ ಮೊದಲಿನ ಶುದ್ಧಿಯ ಕಾಲ ! ಈಗಿನ ಆಪತ್ಕಾಲವು ಕೇವಲ ಆಪತ್ಕಾಲ ವಾಗಿರದೇ ಧರ್ಮ ಸಂಸ್ಥಾಪನೆಯ ಕಾಲವಾಗಿದೆ. ನಮಗೆ ಇದು ಆಪತ್ಕಾಲದ ಹಾಗೆ ಕಾಣಿಸುತ್ತಿದ್ದರೂ, ಇದು ಹಿಂದೂ ರಾಷ್ಟ್ರದ ಸ್ಥಾಪನೆಯ ಮೊದಲಿನ ಶುದ್ಧಿಯ ಕಾಲವಾಗಿದೆ. ವಿವಿಧ ಆಪತ್ತುಗಳ ಮಾಧ್ಯಮದಿಂದ ಸಂಪೂರ್ಣ ಪೃಥ್ವಿಯ ಶುದ್ಧಿಯೇ ಆಗುತ್ತಿದೆ ಮತ್ತು ಮುಂದೆ ಗುರುದೇವರ ಸಂಕಲ್ಪದ ‘ಹಿಂದೂ ರಾಷ್ಟ್ರ ಪ್ರತ್ಯಕ್ಷ ಅವತರಿಸಲಿದೆ. ಈಗ ಉದ್ಭವಿಸಿರುವ ಆಪತ್ಕಾಲದ ಸ್ಥಿತಿಯಿಂದ ದ್ವಾಪರಯುಗದಲ್ಲಿನ ಮಹಾಭಾರತದ ಯುದ್ಧ ನೆನಪಾಗುತ್ತದೆ. ೨. ಗುರುದೇವರು ಶ್ರೀವಿಷ್ಣುವಿನ … Read more
ಪೂ. ಡಾ. ಓಝಾ ಇವರು ಭಾರತೀಯ ಸಂಸ್ಕೃತಿ, ಅಧ್ಯಾತ್ಮ, ಸಂಸ್ಕೃತ ಭಾಷೆ ಮುಂತಾದ ವಿಷಯಗಳ ಕುರಿತು ೧೧ ಗ್ರಂಥಗಳನ್ನು ಪ್ರಕಾಶಿಸಿದ್ದಾರೆ.
ಶ್ರೇಯಸ್ ‘ಪ್ರತಿದಿನ ಬೆಳಗ್ಗೆ ನಿಯಮಿತವಾಗಿ ಅರ್ಧಗಂಟೆ ಜಪ ಮಾಡುವುದು, ಪ್ರಾರ್ಥನೆ ಕೃತಜ್ಞತೆಯೊಂದಿಗೆ ವಿದ್ಯಾಭ್ಯಾಸ ಮಾಡುವುದು, ತಪ್ಪನ್ನು ಸ್ವೀಕರಿಸುವುದು ಪರಿಸ್ಥಿತಿ ಸ್ವೀಕಾರ ಮಾಡುವುದು ಆತನ ಗುಣವೈಶಿಷ್ಟ್ಯವಾಗಿದೆ.
ಭಗವಂತನ ಕೈಯಿಂದ ನಮ್ಮ ಜೀವನದ ಲಗಾಮು ಬಿಟ್ಟುಹೋದರೆ, ನಮ್ಮ ಜೀವನ ಹುಚ್ಚರಂತೆ ಆಗಬಹುದು. ನಮಗೆ ಮಾರ್ಗ ಸಿಗದೇ ನಾವು ಅಧೋಗತಿಯ ಕಡೆಗೆ ಹೋಗಬಹುದು.
ಈ ಎರಡೂ ಚಿತ್ರಗಳಿಂದ ‘ಪರಾತ್ಪರ ಗುರು ಡಾ. ಆಠವಲೆ, ದೇವತೆಗಳು ಮತ್ತು ಸಪ್ತರ್ಷಿಗಳ ಕೃಪೆಯಿಂದ ಸಾಧಕರು ಈಶ್ವರಿ ರಾಜ್ಯದ ಸ್ಥಾಪನೆಗಾಗಿ ಮಾಡುವ ಸಂಘರ್ಷದಲ್ಲಿ ಅವರು ಪ್ರತಿ ವರ್ಷ ವಿಜಯದತ್ತ ಯಾವ ರೀತಿ ಮುನ್ನಡೆಯುತ್ತಿದ್ದಾರೆ ! ಎನ್ನುವುದು ತಿಳಿಯುತ್ತಿದೆ !
ನಾವು ಮನಸ್ಸಿನಿಂದ ಮತ್ತು ತಳಮಳದಿಂದ ಸೇವೆಯನ್ನು ಮಾಡಿದರೆ, ಗುರುಕೃಪೆಯಿಂದ ಭಗವಂತನು ನಮಗೆ ಸೇವೆಯ ವಿಷಯದಲ್ಲಿ ಅಂಶಗಳನ್ನು ಸೂಚಿಸುತ್ತಾನೆ.
‘ಹೆಚ್ಚಿನ ಸಾಧಕರಿಗೆ ಈ ಆಪತ್ಕಾಲದಲ್ಲಿ ಸಾಧನೆಯನ್ನು ಮಾಡುವಾಗ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳನ್ನು ಎದುರಿಸಬೇಕಾಗುತ್ತಿದೆ. ಹಿಂದೆ ಋಷಿಮುನಿಗಳು ಮತ್ತು ಸಂತರು ಈಶ್ವರಪ್ರಾಪ್ತಿಗಾಗಿ ಅಪಾರ ಕಷ್ಟವನ್ನು ಸಹಿಸಿದ್ದಾರೆ.