ಶೇ. ೬೧ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟ ತಲುಪಿದ ಬೆಳಗಾವಿಯ ಇಬ್ಬರು ಸಾಧಕರು !

ಸೌ. ಪೂಜಾ ಪಾಟೀಲ್
ಪುಷ್ಪಾಂಜಲಿ ಪಾಠಣಕರ್

ಬೆಳಗಾವಿ : ಇಲ್ಲಿಯ ಸಾಧಕಿಯಾದ ಸೌ. ಪೂಜಾ ಪಾಟೀಲ್ ಇವರು ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದರು ಹಾಗೂ ಪುಷ್ಪಾಂಜಲಿ ಪಾಠಣಕರ್ ಇವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದರು.