ಬುದ್ಧಿಪ್ರಾಮಾಣ್ಯವಾದಿಗಳು ತೆರಬೇಕಾಗುವ ಮೌಲ್ಯ !

‘ದೇವರು ಇಲ್ಲ’ ಎಂದು ಹೇಳುವ ಬುದ್ಧಿಪ್ರಾಮಾಣ್ಯವಾದಿಗಳಿಗೆ, ಭಕ್ತರಿಗೆ ಬರುವ ಚಿರಂತನ ಆನಂದದ ಅನುಭೂತಿ ಎಂದಾದರೂ ಬರಬಹುದೇ ?

ರಾಷ್ಟಾಭಿಮಾನ ಜಾಗೃತವಾಗಿಡಲು ಪ್ರತಿದಿನ ಸಕ್ರಿಯರಾಗಿರಿ !

‘ಈಗ ಕೇವಲ ಜನವರಿ 26 ಮತ್ತು ಆಗಸ್ಟ್ 15 ರಂದು ರಾಷ್ಟ್ರಾಭಿಮಾನ ಜಾಗೃತವಾಗಿಡಲು ಧ್ವಜವಂದನೆ ಮಾಡುವುದು, ಭಾಷಣ ಮಾಡುವುದು ಮತ್ತು ದೇಶಭಕ್ತಿ ಗೀತೆಗಳನ್ನು ಹಾಕಿದರೆ ಸಾಕಾಗದು, ಈಗ ಅದಕ್ಕಾಗಿ ಪ್ರತಿದಿನ ಏನಾದರೂ ಮಾಡುವುದು ಆವಶ್ಯಕವಿದೆ, ಇಲ್ಲದಿದ್ದರೆ ಹಿಂದೂಗಳ ಮತ್ತು ಭಾರತದ ಅಸ್ತಿತ್ವ ಉಳಿಯುವುದಿಲ್ಲ.

ತಥಾಕಥಿತ ಬುದ್ಧಿಪ್ರಾಮಾಣ್ಯವಾದಿಗಳು !

‘ನಿಜವಾದ ಬುದ್ಧಿಪ್ರಾಮಾಣ್ಯವಾದಿಗಳು ಪ್ರಯೋಗ ಮಾಡಿ ನಿಷ್ಕರ್ಷಕ್ಕೆ ಬರುತ್ತಾರೆ. ತದ್ವಿರುದ್ಧ ತಮ್ಮನ್ನು ಬುದ್ಧಿಪ್ರಾಮಾಣ್ಯವಾದಿಗಳೆಂದು ಹೇಳಿಕೊಳ್ಳುವವರು ಸಾಧನೆಯ, ಅಧ್ಯಾತ್ಮದ ಪ್ರಯೋಗ ಮಾಡದೆಯೇ ‘ಅದು ಸುಳ್ಳೆಂದು’ ಹೇಳುತ್ತಾರೆ.

ಪರಿಪೂರ್ಣ ಅಧ್ಯಾತ್ಮಶಾಸ್ತ್ರ ಮತ್ತು ಬಾಲ್ಯಾವಸ್ಥೆಯಲ್ಲಿ ವಿಜ್ಞಾನ !

‘ಋಷಿಮುನಿಗಳು ಸಾವಿರಾರು ವರ್ಷಗಳ ಹಿಂದೆ ಹೇಳಿದ ಮೂಲಭೂತ ಸಿದ್ಧಾಂತದಲ್ಲಿ ಯಾರೂ ಯಾವುದೇ ರೀತಿಯ ಪರಿವರ್ತನೆ ಮಾಡಲು ಸಾಧ್ಯವಿಲ್ಲ; ಏಕೆಂದರೆ ಅವರು ಚಿರಂತನ ಸತ್ಯವನ್ನು ಪ್ರತಿಪಾದಿಸಿದ್ದಾರೆ.

ಭಾರತೀಯರ ಈಶ್ವರಪ್ರಾಪ್ತಿಯ ಪ್ರಯತ್ನಗಳ ಅದ್ವಿತೀಯತೆ !

‘ಭಾರತದ ಹಿಂದೂಗಳು ಸಾವಿರಾರು ವರ್ಷಗಳಿಂದ ಈಶ್ವರಪ್ರಾಪ್ತಿಯ ದಿಶೆಯತ್ತ ಮಾರ್ಗಕ್ರಮಣ ಮಾಡಿದರೇ ವಿನಃ ಇತರ ದೇಶಗಳಂತೆ ಪೃಥ್ವಿಯ ಮೇಲೆ ತಮ್ಮ ಸಾಮ್ರಾಜ್ಯ ಸ್ಥಾಪಿಸಲು ಪ್ರಯತ್ನಿಸಲಿಲ್ಲ. ಏಕೆಂದರೆ ಅವರಿಗೆ ಇದರ ನಿರರ್ಥಕತೆ ತಿಳಿದಿತ್ತು .’

ರಾಜಕೀಯ ಪಕ್ಷಗಳ ನಾಯಕರು ಮತ್ತು ದೇವರ ಭಕ್ತ ಇವರಲ್ಲಿನ ವ್ಯತ್ಯಾಸ !

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಹಿಂದಿನ ಕಾಲದ ರಾಜರು ಮತ್ತು ಇಂದಿನ ಆಡಳಿತಗಾರರಲ್ಲಿನ ವ್ಯತ್ಯಾಸ !

ಹಿಂದಿನ ಕಾಲದಲ್ಲಿ ರಾಜನಿಗೆ ಪ್ರಜೆಗಳು ಮಕ್ಕಳಂತೆ ಅನಿಸುತ್ತಿತ್ತು ! ಈಗಿನ ಪ್ರಜಾಪ್ರಭುತ್ವದಲ್ಲಿ ಆಡಳಿತಗಾರರಿಗೆ ಪ್ರಜೆ ಗಳೆಂದರೆ ಲೂಟಿಗೆ ಒಂದು ದಾರಿ ಎಂದೆನಿಸುತ್ತದೆ.

ಬುದ್ಧಿಪ್ರಾಮಾಣ್ಯವಾದಿಗಳೆಂದರೆ ಮೂರ್ಖತನದ ಪರಮಾವಧಿ ಮಾಡುವ ಧರ್ಮದ್ರೋಹಿಗಳು !

ದೇವರು ಬುದ್ಧಿಯ ಆಚೆಗಿರುವಾಗ ಬುದ್ಧಿಪ್ರಾಮಾಣ್ಯವಾದಿಗಳು ದೇವರು ಇಲ್ಲ, ಎಂದು ಹೇಳುವುದು ಮೂರ್ಖ ತನದ ಪರಮಾವಧಿಯಾಗಿದೆ !

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ನಾವು ಭಕ್ತರಾಗುವುದು ಆವಶ್ಯಕ !

‘ಈಗ ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಈಶ್ವರನು ಮಾಡಲಿ ಅಥವಾ ಸಂತರಿಂದ ಮಾಡಿಸಲಿ’ ಎಂಬುದಕ್ಕಾಗಿ ನಾವು ಅವನ ಭಕ್ತರಾಗುವುದು ಆವಶ್ಯಕ ವಾಗಿದೆ.

ಹಿಂದೂಗಳು ಪ್ರತಿದಿನ ಹೊಡೆತ ತಿನ್ನುತ್ತಿರುವುದರ ಕಾರಣ !

ಹಿಂದೂಗಳಿಗೆ ಸಾಧನೆ ಕಲಿಸಿ ಅವರಲ್ಲಿ ಧರ್ಮಾಭಿಮಾನ ಜಾಗೃತಗೊಳಿಸುವುದೇ ಸಮಸ್ಯೆಗಿರುವ ಏಕೈಕ ಉಪಾಯವಾಗಿದೆ.