ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಶರೀರದ ರಚನೆ, ಸ್ವಭಾವದಲ್ಲಿಯ ಗುಣ-ದೋಷ, ಕಲೆ, ಬುದ್ಧಿ, ಧನ ಇತ್ಯಾದಿ ಘಟಕಗಳು ೭೫೦ ಕೋಟಿಯಲ್ಲಿ ಇಬ್ಬರು ವ್ಯಕ್ತಿಯಲ್ಲಿಯೇ ಸಾಮ್ಯತೆ ಇರುವುದಿಲ್ಲ. ಹಾಗಿರುವಾಗ ಸಾಮ್ಯವಾದ ಈ ಪದಕ್ಕೆ ಏನಾದರೂ ಅರ್ಥವಿದೆಯೇ ?

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಹಿಂದೂ ರಾಷ್ಟ್ರದಲ್ಲಿ (ಸನಾತನ ಧರ್ಮರಾಜ್ಯದಲ್ಲಿ) ದಿನಪತ್ರಿಕೆಗಳು, ದೂರದರ್ಶನವಾಹಿನಿಗಳು, ಜಾಲತಾಣ ಮುಂತಾದವುಗಳನ್ನು ಕೇವಲ ಧರ್ಮ ಶಿಕ್ಷಣ ಮತ್ತು ಸಾಧನೆಯ ಸಂದರ್ಭದಲ್ಲಿ ಮಾತ್ರ ಉಪಯೋಗಿಸಲಾಗುವುದು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪಾಶ್ಚಾತ್ಯ ಶಿಕ್ಷಣವು ಯಾವುದೇ ಸಮಸ್ಯೆಯ ಮೂಲ ಕಾರಣದವರೆಗೆ ಉದಾ. ಪ್ರಾರಬ್ಧ, ಕೆಟ್ಟ ಶಕ್ತಿ, ಕಾಲಮಹಾತ್ಮೆ ಇವುಗಳ ವರೆಗೆ ಹೋಗುವುದಿಲ್ಲ. ಕ್ಷಯರೋಗಿಗೆ ಕ್ಷಯರೋಗದ ಜಂತು ಸಾಯುವ ಔಷಧಿಯನ್ನು ನೀಡುವ ಬದಲು ಕೇವಲ ಕೆಮ್ಮಿನ ಔಷಧಿ ನೀಡುವಂತೆ ಅವರ ಉಪಚಾರವಿದೆ.

ಯುಗಾದಿ ಹಬ್ಬದ ನಿಮಿತ್ತ ಶುಭಸಂದೇಶ

‘ಯುಗಾದಿ ಅಂದರೆ ಚೈತ್ರ ಶುಕ್ಲ ಪಕ್ಷ ಪಾಡ್ಯ, ಇದು ಹಿಂದೂಗಳ ವರ್ಷಾರಂಭವಾಗಿದೆ. ಈ ಯುಗಾದಿ ತಿಥಿಯು ಶಾಸ್ತ್ರಾನು ಸಾರ ಮೂರುವರೆ ಮುಹೂರ್ತಗಳ ಪೈಕಿ ಒಂದಾಗಿರುವುದರಿಂದ ಈ ದಿನ ಶುಭ ಕಾರ್ಯಗಳನ್ನು ಮಾಡಲಾಗುತ್ತದೆ ಅಥವಾ ಕಾರ್ಯದ ಹೊಸಸಂಕಲ್ಪವನ್ನು ಮಾಡಲಾಗು ತ್ತದೆ.