ಚೀನಾದ ಬಗ್ಗೆ ಜಾಗರೂಕರಾಗಿದ್ದರೆ ಮಾತ್ರ ಭಾರತ ಮಹಾಶಕ್ತಿಯಾಗಬಹುದು !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ
‘ಚೀನಾ ೧೯೬೨ ರ ಯುದ್ಧದಲ್ಲಿ ಭಾರತದ ಭೂಮಿಯನ್ನು ಕಬಳಿಸಿತು, ಇದು ರಾಷ್ಟ್ರೀಯ ಅಪಮಾನವಾಗಿದೆ. ಇದನ್ನು ಮರೆತಿರುವವರಿಗೆ ದೇಶದಲ್ಲಿರಲು ಯಾವ ಅಧಿಕಾರವಿದೆ ?’
‘ರಾಮ ಮತ್ತು ಕೃಷ್ಣ ಇವರ ಯುಗಗಳಲ್ಲಿ ಗಾಂಧಿವಾದಿಗಳು ಏನಾದರೂ ಇದ್ದಿದ್ದರೆ ಅವರು ರಾಮ-ಕೃಷ್ಣ ಇವರಿಗೂ ಅಹಿಂಸಾವಾದವನ್ನು ಕಲಿಸಲು ಪ್ರಯತ್ನಿಸುತ್ತಿದ್ದರು.
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ
‘ಎಲ್ಲಿ ಒಂದು ಗೋವಿನ ರಕ್ಷಣೆಗಾಗಿ ಪ್ರಾಣ ತ್ಯಾಗವನ್ನೂ ಮಾಡುವ ಹಿಂದೂಗಳ ಪೂರ್ವಜರು ಮತ್ತು ಎಲ್ಲಿ ಲಕ್ಷಾಂತರ ಗೋವು ಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಇಂದಿನ ಹಿಂದೂಗಳು.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
‘ಧನಪ್ರಾಪ್ತಿ, ವಿವಾಹ, ಅನಾರೋಗ್ಯ ಇತ್ಯಾದಿ ಅನೇಕ ಕಾರಣಗಳಿಗಾಗಿ ಅನೇಕ ಜನರು ಉಪಾಯವನ್ನು ಕೇಳುತ್ತಾರೆ; ಆದರೆ ಈಶ್ವರಪ್ರಾಪ್ತಿಗಾಗಿ ಉಪಾಯ ಕೇಳುವ ಬಗ್ಗೆ ಯಾರೂ ವಿಚಾರವನ್ನೂ ಮಾಡುವುದಿಲ್ಲ.’
‘ಅಧ್ಯಾತ್ಮದಲ್ಲಿ ಅನಂತ ಕೋಟಿ ಬ್ರಹ್ಮಾಂಡಗಳ ಜೊತೆ ವಿಶ್ವದ ಉತ್ಪತ್ತಿಯಿಂದ ಪ್ರಳಯದ ತನಕದ ಜ್ಞಾನ ಇದೆ. ಆ ತುಲನೆಯಲ್ಲಿ ವಿಜ್ಞಾನಕ್ಕೆ ಪೃಥ್ವಿಯಷ್ಟೇ ಅಲ್ಲ, ಮನುಷ್ಯ ದೇಹದ ಕಾರ್ಯದ ಬಗ್ಗೆಯೂ ಪೂರ್ಣ ತಿಳಿದಿಲ್ಲ.’