ಸಚ್ಚಿದಾನಂದ ಪರಬ್ರಹ್ಮಡಾ. ಆಠವಲೆ ಇವರ ತೇಜಸ್ವಿ ವಿಚಾರ
‘ತನ್ನ ಇಚ್ಛೆಯಂತೆ ಆಗದಿದ್ದರೆ, ಮಾನಸಿಕ ಒತ್ತಡ ಹೆಚ್ಚಾಗಿ ಮುಂದೆ ಅನೇಕ ವಿಧದ ಮನೋರೋಗಗಳು ಬರುತ್ತವೆ. ಹಾಗಾಗಿ ಈಗಿನ ಮಾನಸೋಪಚಾರತಜ್ಞರು ಅವುಗಳಿಗೆ ವಿವಿಧ ಪರಿಹಾರಗಳನ್ನು ಹೇಳುತ್ತಾರೆ; ಆದರೆ ಸ್ವೇಚ್ಛೆಯನ್ನೇ ಇಟ್ಟುಕೊಳ್ಳಬಾರದು ಎಂದು ಯಾರೂ ಕಲಿಸುವುದಿಲ್ಲ.