
‘ಸಾಧನೆ ಮಾಡಿದಾಗ ಕುಂಡಲಿನಿ ಶಕ್ತಿಯು ಜಾಗೃತ ವಾಗುತ್ತದೆ. ಇದುವರೆಗಿನ ಯುಗಗಳಲ್ಲಿ ಲಕ್ಷಾಂತರ ಸಾಧಕರು ಇದರ ಅನುಭವ ಪಡೆದಿದ್ದಾರೆ; ಆದರೆ ಸಾಧನೆ ಮೇಲೆ ವಿಶ್ವಾಸವಿಲ್ಲದಿರುವ ಬುದ್ದಿಪ್ರಾಮಾಣ್ಯವಾದಿಗಳು ಸಾಧನೆ ಮಾಡದೆಯೇ, ‘ಕುಂಡಲಿನಿಯನ್ನು ತೋರಿಸಿ, ಇಲ್ಲವಾದರೆ ಅದು ಅಸ್ತಿತ್ವದಲ್ಲಿಯೇ ಇಲ್ಲ’ ಎಂದು ಹೇಳುತ್ತಾರೆ !’
ಸನಾತನದ ಆಶ್ರಮದಲ್ಲಿ ಯಾರು ಇರಬಹುದು ?
ಸನಾತನದ ಆಶ್ರಮ ನೋಡಲು ಬರುವ ಕೆಲವರು ”ಆಶ್ರಮದಲ್ಲಿ ಯಾರು ಇರಬಹುದು ?” ಎಂದು ಕೇಳುತ್ತಾರೆ. ಈ ಪ್ರಶ್ನೆಗೆ ಉತ್ತರ, ‘ಈಶ್ವರಪ್ರಾಪ್ತಿಗಾಗಿ ಅಖಂಡ ಸಾಧನೆ ಮಾಡಲು ಇಚ್ಛಿಸುವವರು ಆಶ್ರಮದಲ್ಲಿ ಇರಬಹುದು’.
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ.
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !