೧. ಇಂತಹ ದೇಶದ್ರೋಹಿಗಳಿಗೆ ಸರಕಾರ ಗಲ್ಲುಶಿಕ್ಷೆ ವಿಧಿಸಬೇಕು !
‘ಚಾಂಪಿಯನ್ಸ್ ಕಪ್ ಕ್ರಿಕೆಟ್’ ಪಂದ್ಯಾವಳಿಯ ಅಂತಿಮ ಸುತ್ತಿನಲ್ಲಿ ಭಾರತ ಗೆದ್ದ ನಂತರ, ಮಧ್ಯಪ್ರದೇಶದ ಮಹು ನಗರದಲ್ಲಾದ ಮೆರವಣಿಗೆಯ ಮೇಲೆ ಮತಾಂಧ ಮುಸಲ್ಮಾನರು ಹಲ್ಲೆ ಮಾಡಿದರು. ‘ನಿಮ್ಮ ರಾಮ ನಿಮ್ಮನ್ನು ರಕ್ಷಿಸಲು ಈಗ ಏಕೆ ಬರುತ್ತಿಲ್ಲ’ ಎಂಬ ಹೇಳುತ್ತಿದ್ದರು.
೨. ಲವ್ ಜಿಹಾದ್ ವಿರುದ್ಧ ಇಡೀ ದೇಶದಲ್ಲಿ ಕಾನೂನು ಯಾವಾಗ ರೂಪಿಸಲಿದ್ದೀರಿ ?
‘ಲವ್ ಜಿಹಾದ್’ನಿಂದಾಗಿ ಕೇರಳದ ಮೀನಾಚಿಲ್ ತಾಲೂಕೊಂದರಲ್ಲೇ ೪೦೦ ಕ್ರೈಸ್ತ ಯುವತಿಯರು ನಾಪತ್ತೆಯಾಗಿದ್ದಾರೆ. ಅವರಲ್ಲಿ ೪೧ ಯುವತಿಯರನ್ನು ಮಾತ್ರ ವಾಪಸ್ ಕರೆತರುವಲ್ಲಿ ಯಶಸ್ಸು ಸಿಕ್ಕಿದೆ ಎಂದು ಭಾಜಪ ಮಾಜಿ ಶಾಸಕ ಪಿ.ಸಿ. ಜಾರ್ಜ್ ನೀಡಿದರು.
೩. ದರ್ಭಾಂಗ ಭಾರತದಲ್ಲಿದೆಯೇ ಪಾಕಿಸ್ತಾನದಲ್ಲಿ ?
ದರಭಂಗಾ (ಬಿಹಾರ) ನಗರಾಧ್ಯಕ್ಷ ಅಂಜುಮ್ ಅರಾ ಅವರು ‘ಹೋಳಿಯನ್ನು ಮಧ್ಯಾಹ್ನ ೧೨:೩೦ ರಿಂದ ೨:೦೦ ರ ವರೆಗೆ ನಿಲ್ಲಿಸುವಂತೆ ನಿವಾಸಿಗಳಿಗೆ ಮನವಿ ಮಾಡಿದರು; ಅದಕ್ಕೆ ಶುಕ್ರವಾರದ ನಮಾಜಿನ ಸಮಯವನ್ನು ಮುಂದೂಡಲಾಗುವುದಿಲ್ಲ ಎಂಬ ಕಾರಣ ನೀಡಿದರು
೪. ವಾಸನಾಂಧ ಮುಸಲ್ಮಾನರ ಮನಸ್ಥಿತಿಯನ್ನು ತಿಳಿಯಿರಿ !
ಜೈಪುರ (ರಾಜಸ್ಥಾನ) ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿನಿಯರು ಅಂದಿನ ಪ್ರಾಂಶುಪಾಲರಾದ ಸೈಯದ್ ಮಷ್ಕೂರ್ ಅಲಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಮಾಜಿ ಪ್ರಾಂಶುಪಾಲರು ತಮ್ಮೊಂದಿಗೆ ಮಲಗುವಂತೆ ಒತ್ತಡ ಹೇರುತ್ತಿದ್ದರು ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ.
೫. ಇದಕ್ಕಾಗಿ ಹಿಂದೂಗಳೂ ಸಕ್ರಿಯರಾಗಬೇಕು !
ನಾಸ್ಟ್ರಡಾಮಸ್ ಇವರು ಭವಿಷ್ಯ ನುಡಿದಂತೆ ಮುಂಬರುವ ಅವಧಿಯಲ್ಲಿ ದಕ್ಷಿಣ ಭಾರತದಿಂದ ಒಬ್ಬ ಹಿಂದೂ ನಾಯಕ ಹೊರಹೊಮ್ಮುತ್ತಾನೆ. ಅವನು ಇಡೀ ಜಗತ್ತನ್ನು ಒಂದು ಗೂಡಿಸುವನು. ೨೧ ನೇ ಶತಮಾನದಲ್ಲಿ ಭಾರತವು ಬಲಿಷ್ಠ ರಾಷ್ಟ್ರವಾಗಿ ಉದಯಿಸುವುದು ಮತ್ತು ಅದರ ಆಧ್ಯಾತ್ಮಿಕ ತತ್ತ್ವಜ್ಞಾನವು ಜಗತ್ತಿನಾದ್ಯಂತ ಹರಡುವುದು.
೬. ಸರಕಾರ ಖಲಿಸ್ತಾನಿ ಮನಸ್ಥಿತಿ ನಾಶಪಡಿಸಬೇಕು
ಅಮೃತಸರದ (ಪಂಜಾಬ್) ಠಾಕುರದ್ವಾರ ದೇವಸ್ಥಾನದ ಮೇಲೆ ದ್ವಿಚಕ್ರ ವಾಹನದ ಮೂಲಕ ಬಂದ ಯುವಕರು ಎರಡು ಕೈ ಗ್ರೆನೇಡ್ಗಳನ್ನು ಎಸೆದಿದ್ದಾರೆ. ಈ ಬಾಂಬ್ ಸ್ಫೋಟದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಈ ದಾಳಿಯ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸೈ ಕೈವಾಡವಿರುವುದು ಬೆಳಕಿಗೆ ಬಂದಿದೆ.