Bangladeshi Held With Fake Indian Passport: ಭಾರತದಲ್ಲಿ ಆಕ್ರಮವಾಗಿ ಪಾಸ್ ಪೋರ್ಟ್ ಸಿದ್ಧಪಡಿಸಿ ಕುವೈತ್ ನಲ್ಲಿ ೧೧ ವರ್ಷಗಳಿಂದ ವಾಸವಾಗಿದ್ದ ಬಾಂಗ್ಲಾದೇಶಿಗನ ಬಂಧನ!

ಭಾರತದಲ್ಲಿ ಆಕ್ರಮರೀತಿಯಲ್ಲಿ ಪಾಸ್ ಪೋರ್ಟ್ ಸಿದ್ಧಪಡಿಸಿ ಕುವೈತ್ ನಲ್ಲಿ ೧೧ ವರ್ಷಗಳ ಕಾಲ ನೌಕರಿ ಮಾಡುತ್ತಿದ್ದ ಬಾಂಗ್ಲಾದೇಶದ ನಾಗರೀಕನೊಬ್ಬನನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

Disqualify MP Asaduddin Owaisi: ಅಸದುದ್ದೀನ ಓವೈಸಿಯವರ ಸದಸ್ಯತ್ವವನ್ನು ರದ್ದುಗೊಳಿಸಿರಿ ! – ನ್ಯಾಯವಾದಿ ಪೂ. ಹರಿಶಂಕರ ಜೈನ

ಸಂಸದ ಅಸದುದ್ದೀನ ಓವೈಸಿಯವರ ಪ್ರಮಾಣ ವಚನದ ಸಮಯದಲ್ಲಿ ಅವರು ‘ಜಯ ಭೀಮ, ಜಯ ತೆಲಂಗಾಣ, ಜಯ ಪ್ಯಾಲಿಸ್ಟಿನ’ ಎಂದು ಹೇಳುತ್ತ, ಅಲ್ಲಾಹೂ ಅಕಬರ (ಅಲ್ಲಾ ದೊಡ್ಡವನು) ಎಂದು ಘೋಷಣೆ ಕೂಗಿದ್ದರು.

Demand From Musilm Organization: ಕೇರಳವನ್ನು ವಿಭಜಿಸಿ ಸ್ವತಂತ್ರ ‘ಮಲಬಾರ್’ ರಾಜ್ಯವನ್ನು ರಚಿಸಲು ಮುಸ್ಲಿಂ ಸಂಘಟನೆಯ ಆಗ್ರಹ.

‘ಸುನ್ನಿ ಯುವಜನ ಸಂಗಮ’ ಸಂಘಟನೆಯ ಮುಖಂಡ ಮುಸ್ತಫಾ ಮುಂಡುಪಾರಾ ಅವರು ಸ್ವತಂತ್ರ ‘ಮಲಬಾರ್’ ರಾಜ್ಯವನ್ನು ಕೋರಿದ್ದಾರೆ.

ಶಿಷ್ಯನ ವಿಶ್ವಾಸ

‘ಗುರುಗಳು ವಿಶ್ವಾಸದ ಮೇಲಿದ್ದಾರೆ. ನಮ್ಮ ವಿಶ್ವಾಸದ ಮೇಲೆ ಗುರುಗಳ ಹಿರಿಮೆ ಅವಲಂಬಿಸಿದೆ. ಗುರುಗಳು ನಿಮ್ಮ ವಿಶ್ವಾಸದ ಮೇಲೆಯೂ ಇದ್ದಾರೆ. ನಿಮ್ಮ ವಿಶ್ವಾಸದಲ್ಲೇ ಗುರುಗಳಿದ್ದಾರೆ. – ಸಂತ ಭಕ್ತರಾಜ ಮಹಾರಾಜರು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಾಧನೆ ಮಾಡುವವರು ಮುಂದೆ ಜನ್ಮ ಬೇಡ; ಸಾಧನೆ ಮಾಡಿ ಈ ಜನ್ಮದಲ್ಲಿಯೇ ಮೋಕ್ಷ ಪಡೆಯಬೇಕು, ಎಂಬ ಇಚ್ಛೆಯನ್ನು ಇಟ್ಟುಕೊಂಡಿರುತ್ತಾರೆ. ತದ್ವಿರುದ್ಧ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿ ಜನರಿಗೆ,  ಧರ್ಮಕಾರ್ಯ ಮಾಡುವುದಕ್ಕಾಗಿ ಮತ್ತೆ-ಮತ್ತೆ ಜನ್ಮಕ್ಕೆ ಬರಬೇಕು ಎಂದೆನಿಸುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಶಿಷ್ಯರಿಗೆ ಮಾಡಿದ ಮಾರ್ಗದರ್ಶನ !

‘ಜಗತ್ತಿನಲ್ಲಿ ಅನೇಕ ವಿಷಯಗಳ ಪದವಿಗಳಿವೆ. ‘ಡಾಕ್ಟರೇಟ್’ ನಂತಹ ಅನೇಕ ಉಚ್ಚ ಪದವಿಗಳಿವೆ; ಆದರೆ ಸರ್ವ ಶ್ರೇಷ್ಠ ಪದವಿ ಎಂದರೆ ‘ಗುರುವಿನ ‘ನಿಜವಾದ ಶಿಷ್ಯ’ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಕಮ್ಯೂನಿಸ್ಟರ ವಿಷಯದಲ್ಲಿ ಎಲ್ಲಕ್ಕಿಂತ ಹಾಸ್ಯಾಸ್ಪದ ವಾದ ಸಂಗತಿಯೆಂದರೆ ಅವರಲ್ಲೂ ರಾಜಕಾರಣಿಗಳು, ಆಡಳಿತಗಾರರು ಮತ್ತು ಜನತೆ ಹೀಗೆ ಭೇದವಿರುತ್ತದೆ.

ಹಿಂದೂ ಹಿತಕಾರಿ ಹೆಜ್ಜೆ !

ಪ್ರತಿಬಾರಿ ಹಿಂದೂ ದೇವಾಲಯದ ವಿಷಯಗಳಿಗೆ ಸಂಬಂಧಿಸಿ ದಂತೆ ಇಂತಹ ಹಸ್ತಕ್ಷೇಪ ನಡೆಯುತ್ತದೆ. ಯಾವುದೇ ಸರ್ಕಾರವು ಇತರ ಧರ್ಮಗಳ ಧಾರ್ಮಿಕ ಸ್ಥಳಗಳ ಭೂಮಿಯಲ್ಲೂ ಎಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ. ಇದಕ್ಕೆ ಕಾರಣ ಹಿಂದೂಗಳ ಅತಿಯಾದ ಸಹಿಷ್ಣು ನಿಲುವು ಮತ್ತು ಅಸಂಘಟಿತತೆ !

ಸದ್ಗುರುಗಳು ಕೂರ್ಮದೃಷ್ಟಿಯಿಂದ ಶಿಷ್ಯರನ್ನು ಕಾಪಾಡುತ್ತಾರೆ

ತಪಸ್ಸು ಮತ್ತು ಶುದ್ಧಿಯಿಂದ ನಿರ್ಮಾಣವಾಗುವ ಕ್ರಿಯೆಯನ್ನು ಸದ್ಗುರುಗಳು ತ್ರಯಸ್ಥರಾಗಿ ದೂರದಿಂದಲೇ ನೋಡುತ್ತಿರುತ್ತಾರೆ ಮತ್ತು ಅದರಿಂದ ಹೊರಹೊಮ್ಮುವ ಕಲೆಯನ್ನು ಶಿಷ್ಯನು ಸ್ವತಃ ಅನುಭವಿಸುತ್ತಿರುತ್ತಾನೆ.

ಗುರುಗಳ ಮಹತ್ವ

ಗಂಗೆಯಿಂದ ಪಾಪ, ಶಶಿಯಿಂದ (ಚಂದ್ರನಿಂದ) ತಾಪ (ಮಾನಸಿಕ ಒತ್ತಡ) ಮತ್ತು ಕಲ್ಪತರುವಿನಿಂದ ದೈನ್ಯ (ದಾರಿದ್ರ್ಯ) ದೂರವಾಗುತ್ತದೆ. ತದ್ವಿರುದ್ಧವಾಗಿ ಶ್ರೀಗುರುಗಳ ದರ್ಶನದಿಂದ ಪಾಪ, ತಾಪ ಮತ್ತು ದೈನ್ಯ ಈ ಮೂರೂ ವಿಷಯಗಳ ಹರಣವಾಗುತ್ತದೆ, ಅಂದರೆ ಈ ಮೂರೂ ತೊಂದರೆಗಳು ದೂರವಾಗುತ್ತವೆ.