ಭೂಮಿಯಿಂದಾಗಿ ಚಂದ್ರನ ಮೇಲೆ ನೀರು ನಿರ್ಮಾಣ ! – ಅಮೆರಿಕದ ವಿಜ್ಞಾನಿಗಳ ದಾವೆ

ಭೂಮಿಯ ಮೇಲಿನ ಹೆಚ್ಚು ಶಕ್ತಿ ಇರುವ ‘ಇಲೆಕ್ಟ್ರಾನ್ ಗಳು’ (ಸೂಕ್ಷ್ಮಕಣಗಳು) ಚಂದ್ರನ ಮೇಲೆ ನೀರನ್ನು ಸೃಷ್ಟಿಸುತ್ತಿವೆ. ಈ ಇಲೆಕ್ಟ್ರಾನ್ ಗಳು ಭೂಮಿಯ ‘ಪ್ಲಾಸ್ಮಾ ಶೀಟ್’ ನಲ್ಲಿದೆ. (ಸೂಕ್ಷ್ಮ ಕಣಗಳ ಆವರಣದಲ್ಲಿ) ಇದರಿಂದಾಗಿ ಪೃಥ್ವಿಯ ಹವಾಮಾನದಲ್ಲಿನ ಬದಲಾವಣೆಗಳು ಆಗುತ್ತಿರುತ್ತವೆ

‘ನಾಸಾ’ದಿಂದ ಮುಂದಿನ ವರ್ಷ ಚಂದ್ರನ ದಕ್ಷಿಣ ಧ್ರುವದಲ್ಲಿ ಯಾನ ಇಳಿಸುವರು !

ಭಾರತದಿಂದ ಚಂದ್ರನ ದಕ್ಷಿಣ ಧ್ರುವದಲ್ಲಿ ‘ಚಂದ್ರಯಾನ-3’ ಉಳಿಸಿದ ನಂತರ ಈಗ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ದಿಂದ ದಕ್ಷಿಣ ಧ್ರುವದ ಮೇಲೆ ಯಾನ ಇಳಿಸಲಿದೆ. 2024 ರ ಕೊನೆಯಲ್ಲಿ ಈ ಯಾನ ಕಳಿಸಲಿದೆ. ಈ ಯಾನದಿಂದ ಒಂದು ರೋವ್ಹರ್ ಹೊರಬಂದು ಚಂದ್ರನ ಅಧ್ಯಯನ ನಡೆಸಲಿದೆ.

ಅಮೆರಿಕಾ, ಭಾರತ, ಸೌದಿ ಅರೇಬಿಯಾ ಮುಂತಾದ ದೇಶಗಳು ರೈಲಿನ ಮೂಲಕ ಪರಸ್ಪರ ಸಂಪರ್ಕಿಸುವ ಕುರಿತು ಚರ್ಚೆ !

ಅಮೇರಿಕಾ, ಭಾರತ, ಸೌದಿ ಅರೇಬಿಯಾ ಮತ್ತು ಇತರ ಕೆಲವು ದೇಶಗಳ ನಾಯಕರು ರೈಲ್ವೆ ಮಾರ್ಗ ಮತ್ತು ಬಂದರುಗಳ ಮೂಲಕ ಪರಸ್ಪರ ಸಂಪರ್ಕಿಸುವ ಸಂದರ್ಭದಲ್ಲಿ ಮೂಲಭೂತ ಸೌಲಭ್ಯಗಳ ಮೇಲೆ ಚರ್ಚಿಸಲಿದ್ದಾರೆ.

ಕೆನಡಾದ ಶಾಲೆಯಲ್ಲಿ ಸ್ವತಂತ್ರ ಖಲಿಸ್ತಾನಕ್ಕಾಗಿ ಆಯೋಜಿಸಲಾಗಿದ್ದ ಜನಾಭಿಪ್ರಾಯ ಕಾರ್ಯಕ್ರಮ ರದ್ದು !

ಬ್ರಿಟಿಷ್ ಕೊಲಂಬಿಯಾ ರಾಜ್ಯದ ಸರೆ ನಗರದ ತಾಮನವೀಸ ಮಾಧ್ಯಮಿಕ ಶಾಲೆಯಲ್ಲಿ ಖಲಿಸ್ತಾನಿಗಳು ಸೆಪ್ಟೆಂಬರ್ 10 ರಂದು ಸ್ವತಂತ್ರ ಖಲಿಸ್ತಾನಕ್ಕಾಗಿ ಜನಾಭಿಪ್ರಾಯ ಪಡೆಯುವ ನಿಯೋಜನೆ ಮಾಡಿದ್ದರು.

ಅಮೇರಿಕಾದಲ್ಲಿನ ಜಾರ್ಜಿಯ ರಾಜ್ಯದಲ್ಲಿ ಅಕ್ಟೋಬರ್ ತಿಂಗಳು ‘ಹಿಂದೂ ಪರಂಪರೆಯ ತಿಂಗಳನ್ನು’ ಎಂದು ಘೋಷಣೆ !

ಅಮೇರಿಕಾದ ಜಾರ್ಜಿಯ ರಾಜ್ಯದಲ್ಲಿ ಅಕ್ಟೋಬರ್ ತಿಂಗಳನ್ನು ‘ಹಿಂದೂ ಪರಂಪರೆಯ ತಿಂಗಳು’ ಎಂದೂ ಘೋಷಿಸಿದ್ದಾರೆ. ರಾಜ್ಯದಲ್ಲಿ ಹಿಂದೂ ನಾಗರೀಕರ ಕೊಡುಗೆ ನೋಡಿ ಈ ನಿರ್ಣಯ ತೆಗೆದುಕೊಂಡಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ದಸರಾ ಮತ್ತು ದೀಪಾವಳಿ ಹಬ್ಬಗಳು ಬರುವುದರಿಂದ ಜಾರ್ಜಿಯಾದಲ್ಲಿನ ಹಿಂದೂ ಸಂಘಟನೆಗಳು ಅನೇಕ ವರ್ಷದಿಂದ ಇದನ್ನು ಒತ್ತಾಯಿಸುತ್ತಿದ್ದರು.

ವಿವೇಕ್ ರಾಮಸ್ವಾಮಿ ಬಹಳ ತಿಳುವಳಿಕೆಯುಳ್ಳ ಮತ್ತು ಬುದ್ಧಿವಂತ ವ್ಯಕ್ತಿ! – ಡೊನಾಲ್ಡ್ ಟ್ರಂಪ್

ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮದೇ ಪಕ್ಷದ ನಾಯಕ ಭಾರತೀಯ ಮೂಲದ ವಿವೇಕ ರಾಮಸ್ವಾಮಿಯವರನ್ನು ಹೊಗಳಿದ್ದಾರೆ. ಅವರು, ‘ವಿವೇಕ ರಾಮಸ್ವಾಮಿ ಅವರು ಬಹಳ ತಿಳುವಳಿಕೆಯುಳ್ಳ ಮತ್ತು ಬುದ್ಧಿವಂತ ವ್ಯಕ್ತಿಯಾಗಿದ್ದಾರೆ.

ಭಾರತದಲ್ಲಿ G-20 ಪರಿಷತ್ತಿನ ಹಿನ್ನೆಲೆಯಲ್ಲಿ ಕೆನಡಾದಲ್ಲಿ ಖಲಿಸ್ತಾನವಾದಿಗಳು ಸಕ್ರಿಯ !

ಖಲಿಸ್ತಾನವಾದಿಗಳು ಸ್ವತಂತ್ರ ಖಲಿಸ್ತಾನಕ್ಕಾಗಿ ಎಷ್ಟೇ ಪ್ರಯತ್ನಿಸಿದರೂ, ಅದರಿಂದ ಏನೂ ಪ್ರಯೋಜನವಾಗುವುದಿಲ್ಲ ಎಂಬುದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು!

ಕ್ಯಾಲಿಫೋರ್ನಿಯಾ ರಾಜ್ಯ (ಅಮೇರಿಕಾ) ಅಂಗೀಕರಿಸಿದ ಜಾತಿ ತಾರತಮ್ಯ ವಿರೋಧಿ ಮಸೂದೆಗೆ ಹಿಂದೂಗಳ ವಿರೋಧ!

ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯದ ಶಾಸಕಾಂಗವು ಜಾತಿ ತಾರತಮ್ಯ ವಿರೋಧಿ ಮಸೂದೆಯನ್ನು ಅಂಗೀಕರಿಸಿದ ನಂತರ, ಹಿಂದೂ ಸಂಘಟನೆಯಾದ ‘ಎ ಕೊಯಲಿಷನ್ ಆಫ್ ಹಿಂದೂಸ್ ಆಫ್ ನಾರ್ಥ್ ಅಮೆರಿಕಾ (ಕೊಹ್ನಾ)’ ಇದನ್ನು ವಿರೋಧಿಸಿದೆ.

ಚೀನಾವನ್ನು ಎದುರಿಸಲು, ಭಾರತ ಮತ್ತು ಅಮೆರಿಕಾ ನಡುವಿನ ಸಂಬಂಧ ದೃಢ ಪಡಿಸುವುದು ಅತ್ಯಗತ್ಯ !

ಅಮೇರಿಕಾದ ರಾಷ್ಟ್ರಾಧ್ಯಕ್ಷ ಸ್ಥಾನದ ಸಂಭಾವ್ಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ಇವರ ಹೇಳಿಕೆ !

‘ಭಾರತೀಯ ಉದ್ಯಮ ಗುಂಪುಗಳ ಹಗರಣಗಳನ್ನು ಬಹಿರಂಗ ಪಡಿಸಲಾಗುವುದು – ಅಮೆರಿಕಾದ ಬಿಲಿಯನೇರ್ ಜಾರ್ಜ್ ಸೊರೊಸ್’ !’

ಭಾರತೀಯ ಉದ್ಯಮ ಗುಂಪಿನ ತಥಾಕಥಿತ ಹಣಕಾಸು ವಂಚನೆಯ ವರದಿಯನ್ನು ಅಮೇರಿಕಾದ ‘ಹಿಂಡೆನ್ಬರ್ಗ್ ರಿಸರ್ಚ್’ ಕಂಪನಿಯು ಪ್ರಸಾರ ಮಾಡಿತ್ತು. ಈ ವರದಿಯಿಂದ ಅದಾನಿ ಸಮೂಹದ ಷೇರುಗಳು ಮೇಲೆ ಪರಿಣಾಮವಾಗಿತ್ತು; ಆದರೆ ಈ ವರದಿ ಕೆಲವು ತಿಂಗಳುಗಳ ಮೊದಲು ಕೇಂದ್ರ ಸರಕಾರ ಆಧಾರ ರಹಿತ ಎಂದು ಸ್ಪಷ್ಟಪಡಿಸಿತ್ತು.