ಬಾಂಗ್ಲಾದೇಶದಲ್ಲಿ ಕಳೆದ ೫೦ ವರ್ಷಗಳಿಂದ ಹಿಂದೂಗಳ ಮೇಲೆ ಅತ್ಯಾಚಾರ ಆಗುತ್ತಿದೆ ! – ಅಮೇರಿಕಾದ ನಾಯಕಿ ತುಳಸಿ ಗಬಾರ್ಡ
ಬಾಂಗ್ಲಾದೇಶದಲ್ಲಿ ಕಳೆದ ೫೦ ವರ್ಷಗಳಿಂದ ಹಿಂದೂಗಳು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಪಾಕ್ ಸೈನ್ಯವು ೧೯೭೧ ರಲ್ಲಿ ಲಕ್ಷಾಂತರ ಬಂಗಾಳಿ ಹಿಂದೂಗಳ ಹತ್ಯೆ ಮಾಡಿತ್ತು. ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದರು, ಹಾಗೂ ಲಕ್ಷಾಂತರ ಹಿಂದೂಗಳನ್ನು ಹೊರಹಾಕಲಾಯಿತು.