ಭ್ರಷ್ಟಾಚಾರ ಹಾಗೂ ಪಿಂಚಣಿ ಸುಧಾರಣೆಯ ವಿರುದ್ಧ ಬೀದಿಗಿಳಿದು ಆಕ್ರೋಶ

(ಜೆನ್-ಝಿ ಎಂದರೆ ೧೯೯೬ ರಿಂದ ೨೦೧೦ರ ಅವಧಿಯಲ್ಲಿ ಜನಿಸಿದ ಪೀಳಿಗೆ)
ಲಿಮಾ (ಪೆರೂ) – ನೇಪಾಳದ ನಂತರ ಈಗ ದಕ್ಷಿಣ ಅಮೆರಿಕಾದ ದೇಶವಾದ ಪೆರೂವಿನಲ್ಲಿ ಸಾವಿರಾರು ‘ಜೆನ್-ಝಿ’ ಯುವಕರು ಬೀದಿಗಿಳಿದು ಸರಕಾರದ ನೀತಿಗಳನ್ನು ವಿರೋಧಿಸಿದರು. ಸೆಪ್ಟೆಂಬರ್ ೨೭ ರಂದು ರಾಜಧಾನಿ ಲಿಮಾದಲ್ಲಿ ಯುವಕರು ಘೋಷಣೆಗಳನ್ನು ಕೂಗಿ ಮತ್ತು ರಾಷ್ಟ್ರಪತಿ ದಿನಾ ಬೋಲುವಾರ್ಟೆ ಅವರ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು, ಜೊತೆಗೆ ಸೌಮ್ಯ ಲಾಠಿ ಪ್ರಹಾರವನ್ನೂ ಮಾಡಿದರು. ಇದರಿಂದ ಯುವಕರು ಕಲ್ಲು ತೂರಾಟ ಮಾಡಲು ಆರಂಭಿಸಿದರು. ಪಿಂಚಣಿ ವ್ಯವಸ್ಥೆಯಲ್ಲಿ ಬದಲಾವಣೆಯಾದ ನಂತರ ಸೆಪ್ಟೆಂಬರ್ ೨೦ ರಂದೇ ಪ್ರತಿಭಟನೆಗಳು ಕೆಲ ಮಟ್ಟಿಗೆ ಶುರು ಆಗಿದ್ದವು.
🔥 Gen-Z fury spreads from Asia to South America
📍 Lima, 27 Sept — thousands of youth hit the streets, angered over corruption and new pension reforms
💰 New rule: every citizen above 18 must join a pension fund
⚠️ Triggered unrest since 20 Sept
👥 Protesters raised slogans… pic.twitter.com/Q7qNq3isQW
— Sanatan Prabhat (@SanatanPrabhat) September 29, 2025
ಹೊಸ ನಿಯಮಗಳ ಪ್ರಕಾರ, ಪೆರೂವಿನಲ್ಲಿ ೧೮ ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಪ್ರತಿಯೊಬ್ಬರೂ ಯಾವುದಾದರೂ ಒಂದು ಪಿಂಚಣಿ ಸಂಸ್ಥೆಯೊಂದಿಗೆ ಜೋಡಣೆಗೊಳ್ಳುವುದು ಕಡ್ಡಾಯವಾಗಿದೆ. ಇದಕ್ಕೆ ಯುವಕರ ವಿರೋಧವಿದೆ. ಜೊತೆಗೆ ರಾಷ್ಟ್ರಪತಿ ಬೋಲುವಾರ್ಟೆ ಮತ್ತು ಸಂಸತ್ತಿನ ವಿರುದ್ಧ ದೀರ್ಘಕಾಲದಿಂದಲೂ ಸಾರ್ವಜನಿಕ ಅಸಮಾಧಾನವಿದೆ.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !