ಫೇಸ್‌ಬುಕ್ ನಲ್ಲಿ ‘ಕಟ್ಟರ ಹಿಂದೂ’ ಎಂದು ಬರೆದಿದ್ದರಿಂದ ಹಿಂದೂ ಯುವಕನಿಗೆ ಮತಾಂಧ ಮುಸಲ್ಮಾನರಿಂದ ಥಳಿತ
ಭಾರತದಲ್ಲಿ ಹಿಂದೂಗಳಿಗೆ ಅವರು ಹಿಂದೂಗಳು ಎಂದು ಬರೆದರು ಕೂಡ ಥಳಿಸಲಾಗುತ್ತದೆ, ಇದು ಬಹುಸಂಖ್ಯಾತ ಹಿಂದೂಗಳಿಗೆ ಲಚ್ಚಾಸ್ಪದವಾಗಿದೆ !
ಭಾರತದಲ್ಲಿ ಹಿಂದೂಗಳಿಗೆ ಅವರು ಹಿಂದೂಗಳು ಎಂದು ಬರೆದರು ಕೂಡ ಥಳಿಸಲಾಗುತ್ತದೆ, ಇದು ಬಹುಸಂಖ್ಯಾತ ಹಿಂದೂಗಳಿಗೆ ಲಚ್ಚಾಸ್ಪದವಾಗಿದೆ !
ಸಿಧ್ದಾರ್ಥನಗರ ಜಿಲ್ಲೆಯ ೬೦ ವರ್ಷದ ವಲಿ ಮಹಮ್ಮದ್‌ನು ೧೧ ವರ್ಷದ ಹಿಂದೂ ಹುಡುಗಿಯ ಮೇಲೆ ಬಲಾತ್ಕಾರ ಮಾಡಿರುವ ಘಟನೆ ಇತ್ತಿಚೆಗೆ ಬೆಳಕೀಗೆ ಬಂದಿದೆ. ಈ ಪ್ರಕರಣದಲ್ಲಿ ಸಂತ್ರಸ್ತ ಹುಡುಗಿಯ ತಾಯಿಯು ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಆರೋಪಿಯ ವಿರುದ್ಧ ದೂರು ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.
ಇಲ್ಲಿಯ ಭಿಖಾರೀಪುರದ ‘ಏಪೇಕ್ಸ ಹಾಸ್ಪಿಟಲ್’ನ ತೀವ್ರ ನಿಗಾಘಟಕ ವಿಭಾಗದಲ್ಲಿ ನುಗ್ಗಿ ಒಬ್ಬ ರೋಗಿಯ ಸುಮಾರು ೧೭ ರಿಂದ ೧೮ ಸಂಬಂಧಿಕರು ವೈದ್ಯರನ್ನು ಮತ್ತು ನೌಕರರನ್ನು ಥಳಿಸಿದರು. ಅಲ್ಲದೇ ಈ ದಾಳಿಕೋರರು ಅಲ್ಲಿಯ ಸಲಕರಣೆಗಳನ್ನು ಧ್ವಂಸಗೊಳಿಸಿದರು.
ನಕಲಿ ಪ್ಲೇಟ್‌ಲೆಟ್‌ಗಳನ್ನು ಮಾರುವ ಮೂಲಕ ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುವ ಗುಂಪನ್ನು ಪತ್ತೆ ಹಚ್ಚಲಾಗಿದೆ. ಗ್ಯಾಂಗ್‌ನ ನಾಯಕನೂ ಸೇರಿದಂತೆ ೧೦ ಜನರನ್ನು ಪೊಲೀಸರು ಬಂಧಿಸಿದರು. ಆರೋಪಿಗಳಿಂದ ೧೮ ಚೀಲ ಪ್ಲಾಸ್ಮಾ (ರಕ್ತಕಣಗಳು ಯಾವುದರಲ್ಲಿ ತೇಲುತ್ತವೆಯೋ ಆ ಬಣ್ಣರಹಿತ ಭಾಗ), ೩ ಚೀಲ ನಕಲಿ ಪ್ಲೇಟ್ ಲೆಟ್ಸ್ ಹಾಗೂ ಒಂದು ಲಕ್ಷದ ಎರಡು ಸಾವಿರ ನಗದು ವಶಪಡಿಸಿಕೊಳ್ಳಲಾಯಿತು.
ಪೋಲೀಸರ ಮೇಲೆ ಕಲ್ಲು ತೂರಲು ಧೈರ್ಯವಾಗುತ್ತದೆ ಎಂದರೆ ‘ಪೊಲೀಸರ ಭಯ ಉಳಿದಿಲ್ಲ’ ಎಂದೇ ಹೇಳಬೇಕಾಗುವುದು !
ಹಿಂದೂ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಆರಂಭಿಸಿದ ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿಯೇ ಇಂತಹ ಪ್ರಶ್ನೆ ಕೇಳಲ್ಪಡುವುದು, ಸಂತಾಪಜನಕವಾಗಿದೆ !
ಈ ಬಲಾತ್ಕಾರಿಗಳನ್ನು ಬಂಧಿಸಿ ಅವರಿಗೆ ಗಲ್ಲು ಶಿಕ್ಷೆಯಾಗುವಂತೆ ಸರಕಾರವು ಪ್ರಯತ್ನಿಸುವ ಅಪೇಕ್ಷಿತವಿದೆ.
ಬೀದಿ ನಾಯಿಯಿಂದ ಅಷ್ಟೇ ಅಲ್ಲದೆ ಸಾಕಿರುವ ನಾಯಿಗಳಿಂದ ಕೂಡ ಜನರು ತೊಂದರೆ ಅನುಭವಿಸುತ್ತಾರೆ. ಇದರ ಬಗ್ಗೆ ಇನ್ನೂ ಶಾಶ್ವತ ಉಪಾಯ ಯೋಜನೆ ಮಾಡುವುದಕ್ಕೆ ಸರಕಾರ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ !
ಹಿಂದೂಗಳ ವಿರುದ್ಧ ಅಸಭ್ಯ ಹೇಳಿಕೆ ನೀಡಿರುವ ಪ್ರಕರಣ
ಜನರು ಹೇಳುತ್ತಾರೆ ನಾವು (ಮುಸಲ್ಮಾನ) ೩ ಮದುವೆ ಮಾಡಿಕೊಳ್ಳುತ್ತೇವೆ. ನಾವು ೨ ಮದುವೆ ಮಾಡಿಕೊಂಡರು ಇಬ್ಬರು ಪತ್ನಿಯರಿಗೆ, ಸಮಾಜದಲ್ಲಿ ಗೌರವ ನೀಡುತ್ತೇವೆ, ಆದರೆ ಹಿಂದೂಗಳು ಒಂದೇ ಮದುವೆ ಮಾಡಿಕೊಳ್ಳುತ್ತಾರೆ ಮತ್ತು ಅವರಿಗೆ ೩ ಪ್ರೇಯಸಿ ಇರುತ್ತಾರೆ. ಅವರು ಪತ್ನಿ ಮತ್ತು ಪ್ರೇಯಸಿ ಇಬ್ಬರಿಗೂ ಗೌರವ ನೀಡುವುದಿಲ್ಲ.