‘ಹಿಂದೂಗಳಿಗೆ ೧ ಪತ್ನಿ ಮತ್ತು ೩ ಪ್ರೇಯಸಿಯರು ಇರುತ್ತಾರೆ, ಆದರೆ ಗೌರವ ಯಾರಿಗೂ ಇರುವುದಿಲ್ಲ, ಆದರೆ ಮುಸಲ್ಮಾನರು ೨ ವಿವಾಹವಾದರೂ ಇಬ್ಬರಿಗೂ ಗೌರವ ಇರುತ್ತದೆ !’ (ಅಂತೆ)

ಉತ್ತರಪ್ರದೇಶದ ಎಂ.ಐ.ಎಂ. ನ ಪ್ರದೇಶಾಧ್ಯಕ್ಷ ಶೌಕತ್ ಅಲಿ ಇವರ ಹಿಂದೂ ದ್ವೇಷಿ ಹೇಳಿಕೆ !

ಉತ್ತರಪ್ರದೇಶದ ಎಂ.ಐ.ಎಂ. ನ ಪ್ರದೇಶಾಧ್ಯಕ್ಷ ಶೌಕತ್ ಅಲಿ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಜನರು ಹೇಳುತ್ತಾರೆ ನಾವು (ಮುಸಲ್ಮಾನ) ೩ ಮದುವೆ ಮಾಡಿಕೊಳ್ಳುತ್ತೇವೆ. ನಾವು ೨ ಮದುವೆ ಮಾಡಿಕೊಂಡರು ಇಬ್ಬರು ಪತ್ನಿಯರಿಗೆ, ಸಮಾಜದಲ್ಲಿ ಗೌರವ ನೀಡುತ್ತೇವೆ, ಆದರೆ ಹಿಂದೂಗಳು ಒಂದೇ ಮದುವೆ ಮಾಡಿಕೊಳ್ಳುತ್ತಾರೆ ಮತ್ತು ಅವರಿಗೆ ೩ ಪ್ರೇಯಸಿ ಇರುತ್ತಾರೆ. ಅವರು ಪತ್ನಿ ಮತ್ತು ಪ್ರೇಯಸಿ ಇಬ್ಬರಿಗೂ ಗೌರವ ನೀಡುವುದಿಲ್ಲ. ತದ್ವಿರುದ್ಧ ನಾವು ೨ ಮದುವೆ ಮಾಡಿಕೊಂಡರು ಇಬ್ಬರು ಪತ್ನಿಯರ ಮಕ್ಕಳ ಹೆಸರು ರೇಷನ್ ಕಾರ್ಡಿನಲ್ಲಿ ನೋಂದಾಯಿಸುತ್ತೇವೆ, ಎಂದು ಉತ್ತರ ಪ್ರದೇಶದ ಎಂ.ಐ.ಎಂ. ನ ಪ್ರದೇಶಾಧ್ಯಕ್ಷ ಶೌಕತ್ ಅಲ್ಲಿ ಇವರು ಒಂದು ಸಭೆಗೆ ಉದ್ದೇಶಿಸುತ್ತಾ ಹೇಳಿದರು.

ಹಿಜಾಬ್ ಮೇಲಿನ (ಮುಸಲ್ಮಾನ ಮಹಿಳೆಯರು ತಲೆ ಮತ್ತು ಕುತ್ತಿಗೆ ಮುಚ್ಚಿಕೊಳ್ಳಲು ಉಪಯೋಗಿಸುವ ವಸ್ತ್ರ) ನಿಷೇಧದ ಅಂಶಗಳ ಮೇಲೆ ಸರ್ವೋಚ್ಚ ನ್ಯಾಯಾಲಯ ಇತ್ತಿಚೆಗೆ ನೀಡಿರುವ ನಿರ್ಣಯದ ಬಗ್ಗೆ ಶೌಕತ್ ಅಲಿ ಅವರು, ದೇಶದಲ್ಲಿ ಯಾವ ಉಡುಪು ಧರಿಸಬೇಕು, ಇದು ಹಿಂದುತ್ವ ಅಲ್ಲ, ಬದಲಾಗಿ ಸಂವಿಧಾನ ನಿಶ್ಚಯಿಸುವುದು, ಈ ರೀತಿಯ ಸುತ್ರಗಳು ಉಪಸ್ಥಿತಗೊಳಿಸಿ ಭಾಜಪ ದೇಶವನ್ನು ಒಡೆಯುವ ಕೆಲಸ ಮಾಡುತ್ತಿದೆ. (ಭಾರತವನ್ನು ಒಡೆಯುವ ಕೆಲಸ ಮುಸಲ್ಮಾನರು ೧೯೪೭ ರಲ್ಲಿ ಮಾಡಿದ್ದಾರೆ. ಹಾಗೂ ಕಾಶ್ಮೀರದಲ್ಲಿ ೧೯೮೯ ರಲ್ಲಿ ಲಕ್ಷಾಂತರ ಹಿಂದೂಗಳನ್ನು ಪಲಾಯನ ಮಾಡಲು ಅನಿವಾರ್ಯಗೊಳಿಸಿ ಜಿಹಾದಿ ಮುಸಲ್ಮಾನರು ಮತ್ತೊಮ್ಮೆ ಭಾರತ ಒಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ಈ ವಿಷಯವಾಗಿ ಶೌಕತ್ ಆಲಿ ಏಕೆ ಮಾತನಾಡುವುದಿಲ್ಲ ? ಸಂಪಾದಕರು) ಮದರಸಾ, ಗುಂಪಿನಿಂದ ಹತ್ಯೆ, ವಕ್ಫ್ ಮತ್ತು ಹಿಜಾಬ್ ಈ ರೀತಿಯ ಸೂತ್ರಗಳನ್ನು ಉಪಸ್ಥಿತಗೊಳಿಸಿ ನಮ್ಮನ್ನು ಗುರಿ ಮಾಡುವ ಭಾಜಪಗೆ ಸುಲಭವಾಗುತ್ತದೆ. ಯಾವಾಗ ಭಾಜಪ ಪ್ರಭಾವ ಕಡಿಮೆಯಾಗುತ್ತದೆ ಆಗ ಮುಸಲ್ಮಾನರ ಸೂತ್ರಗಳು ಉಪಸ್ಥಿತಗೊಳಿಸುತ್ತದೆ, ಎಂದು ಅಲಿ ಇವರು ಆರೋಪ ಮಾಡಿದರು.

ಸಂಪಾದಕೀಯ ನಿಲುವು

  • ‘ಮುಸಲ್ಮಾನರು ಓರ್ವ ಪತ್ನಿಯ ಪೋಷಣೆ ಮಾಡಲು ಸಾಧ್ಯವಿಲ್ಲದೆ ಇದ್ದರೆ, ಆಗ ಎರಡನೆಯ ವಿವಾಹ ಮಾಡಿಕೊಳ್ಳಲು ಸಾಧ್ಯವಿಲ್ಲ, ಹೀಗೆ ಕುರಾನ್‌ನಲ್ಲಿ ಹೇಳಿದರೂ ಅವರು ಎರಡನೆ ಮದುವೆ ಮಾಡಿಕೊಳ್ಳುತ್ತಾರೆ, ಇದರಿಂದ ಇತ್ತಿಚೆಗೆ ಸರ್ವೋಚ್ಚ ನ್ಯಾಯಾಲಯವು ತಪರಾಕಿ ನೀಡಿತ್ತು, ಇದನ್ನು ಶೌಕತ್ ಅಲಿ ಏಕೆ ಹೇಳುವುದಿಲ್ಲ ?
  • ವಿವಾಹಿತ ಮುಸಲ್ಮಾನ ಯುವಕರು ತಮ್ಮ ಧರ್ಮ ಮುಚ್ಚಿಟ್ಟು ಹಿಂದೂ ಯುವತಿಯರನ್ನು ‘ಲವ್ ಜಿಹಾದ್’ ಮೂಲಕ ಮೋಸ ಮಾಡುತ್ತಾರೆ, ಈ ವಿಷಯದ ಬಗ್ಗೆ ಶೌಕತ್ ಅಲಿ ಏಕೆ ಬಾಯಿ ಮುಚ್ಚಿಕೊಳ್ಳುತ್ತಾರೆ ?