ಅಯೋಧ್ಯೆ ನ್ಯಾಯಾಲಯದ ಗುಮಾಸ್ತ ಮಹಮ್ಮದ ವಲೀಮನು ನ್ಯಾಯಾಲಯವನ್ನು ಬಾಂಬನಿಂದ ಸ್ಫೋಟಿಸುವದಾಗಿ ಬೆದರಿಕೆ
ಅಯೋಧ್ಯೆ ನ್ಯಾಯಾಲಯವನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ಬೆದರಿಕೆ ನೀಡಿದ ಪ್ರಕರಣದಲ್ಲಿ ಅಯೋಧ್ಯೆ ನ್ಯಾಯಾಲಯದ ಗುಮಾಸ್ತ ಮಹಮ್ಮದ ವಲೀಮನನ್ನು ಬಂಧಿಸಲಾಗಿದೆ.
ಅಯೋಧ್ಯೆ ನ್ಯಾಯಾಲಯವನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ಬೆದರಿಕೆ ನೀಡಿದ ಪ್ರಕರಣದಲ್ಲಿ ಅಯೋಧ್ಯೆ ನ್ಯಾಯಾಲಯದ ಗುಮಾಸ್ತ ಮಹಮ್ಮದ ವಲೀಮನನ್ನು ಬಂಧಿಸಲಾಗಿದೆ.
‘ಅಗ್ನಿಪಥ’ ಯೋಜನೆಯ ವಿರುದ್ಧ ಆಂದೋಲನ ಮಾಡಲು ವಿದ್ಯಾರ್ಥಿಗಳನ್ನು ಕೆರಳಿಸಲಾಯಿತು !
ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಿರುದ್ಧ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ಸತತ ಎರಡನೇ ದಿನವೂ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ.
ಉತ್ತರಪ್ರದೇಶದ ಬಾಂದಾ ಎಂಬಲ್ಲಿ ಆನಲೈನ ಗೇಮ ‘ಫ್ರೀ ಫೈರ’ ಆಡುತ್ತಿದ್ದಾಗ ಮತಾಂಧ ಯುವಕನೊಬ್ಬ ಅಪ್ರಾಪ್ತ ಹಿಂದೂ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದ. ಯುವಕ ಆ ಅಪ್ರಾಪ್ತ ಹಿಂದೂ ಯುವತಿಯನ್ನು ಆಮಿಶವೊಡ್ಡಿ ಕೋಶಾಂಬಿಗೆ ಕರೆದೊಯ್ದು ಮಾದಕ ಪದಾರ್ಥ ನೀಡಿ ಅತ್ಯಾಚಾರ ಎಸಗಿದ್ದಾನೆ.
ಇಂತಹ ಕಾಮುಕರನ್ನು ಸೊಂಟದವರೆಗೆ ಆಳವಾದ ಗುಂಡಿಯಲ್ಲಿ ಹುಗಿದು ಅವರು ಸಾಯುವವರೆಗೂ ಕಲ್ಲು ಎಸೆಯುವ ಶಿಕ್ಷೆ ನೀಡಬೇಕೆಂದು ಯಾರಾದರೂ ಒತ್ತಾಯಿಸಿದರೆ ಅದರಲ್ಲಿ ಆಶ್ಚರ್ಯ ಪಡುವಂತಹದ್ದೇನಿಲ್ಲ !
ಪೈಗಂಬರರ ತಥಾಕಥಿತ ಅಪಮಾನದಿಂದ ಮುಸಲ್ಮಾನರು ಹಿಂಸಾಚಾರ ನಡೆಸುತ್ತಾರೆ, ಆದರೆ ಹಿಂದೂಗಳು ಅವರ ದೇವತೆಗಳಿಗೆ ಅಪಮಾನವನ್ನು ನ್ಯಾಯೋಚಿತ ಮಾರ್ಗದಿಂದಲೂ ವಿರೋಧಿಸುವುದಿಲ್ಲ!
ಇಲ್ಲಿ ಮುಸಲ್ಮಾನ ತರುಣನಾದ ಸುಹೇಲ ಶಾಹನು ಸೌರಭನೆಂದು ಹಿಂದೂ ಹೆಸರನ್ನು ಹೇಳಿ ಓರ್ವ ಹಿಂದೂ ತರುಣಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆದನು. ಆಕೆಯ ಲೈಂಗಿಕ ಶೋಷಣೆ ಮಾಡಿ ಆಕೆಯ ಅಶ್ಲೀಲ ವಿಡಿಯೋ ಮಾಡಿ ಆಕೆಯ ಮೇಲೆ ಮತಾಂತರವಾಗುವಂತೆ ಒತ್ತಡ ಹೇರಿದನು.
ಮಥುರಾದ ಶ್ರೀಕೃಷ್ಣ ಜನ್ಮಭೂಮಿಯ ಇದಗಾಹ ಮಸೀದಿ ಪ್ರಕರಣದಲ್ಲಿ ಹಿಂದೂ ಪಕ್ಷದ ಪರವಾಗಿ ಅರ್ಜಿ ಸಲ್ಲಿಸಿರುವ ವಕೀಲ ಮಹೇಂದ್ರ ಪ್ರತಾಪಸಿಂಗವರಿಗೆ ವಿಡಿಯೋ ಮೂಲಕ ಜೀವ ಬೆದರಿಕೆ ಹಾಕಿದ್ದು ಎದುರಿಗೆ ಬಂದಿದೆ.
ರಾಜ್ಯದ ಕಾನಪುರದಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಜೂನ ೫ ರಂದು ಆಗರಾದಲ್ಲಿ ಪರಿಸ್ಥಿತಿಯು ಹದಗೆಟ್ಟಿತು. ಆಗರಾದ ತಾಜಗಂಜಿನ ಬಸೀ ಖುರ್ದನಲ್ಲಿ ದ್ವಿಚಕ್ರ ವಾಹನದ ಸಣ್ಣ ಆಫಘಾತದ ನಂತರ ಹಿಂದೂ ಮತ್ತು ಮುಸ್ಲಿಮರ ನಡುವೆ ಹೊಡೆದಾಟ ಹಾಗೂ ಕಲ್ಲು ತೂರಾಟ ನಡೆಯಿತು.
ಇಲ್ಲಿನ ತಾಜಮಹಲಿನ ‘ರಾಯಲ ಗೇಟ್’ನಲ್ಲಿರುವ ಒಂದು ಕಲಾಕೊಠಡಿಯ ಶೌಚಾಲಯದ ಬಳಿ ಹಚ್ಚಲಾದ ಭಗವಾನ ಶ್ರೀಕೃಷ್ಣನ ಚಿತ್ರವನ್ನು ತೆಗೆಸಲಾಗಿದೆ. ಸಂತ ಮತ್ಸೇಂದ್ರ ಗೋಸ್ವಾಮಿಯವರು ಮನವಿ ಮಾಡಿದ ನಂತರ ಈ ಚಿತ್ರವನ್ನು ತೆಗೆಸಲಾಗಿದೆ.