ದೇಶದ 5 ಲಕ್ಷ ದೇವಸ್ಥಾನಗಳಲ್ಲಿ ಏಕಕಾಲದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭದ ನೇರ ಪ್ರಸಾರ !
ಹಿಂದೂ ಸಮುದಾಯಗಳನ್ನು ಒಟ್ಟಿಗೆ ಸೇರಿಸುವುದು ಮತ್ತು ಶ್ರೀರಾಮ ಮಂದಿರದ ಉದ್ಘಾಟನೆಯ ಮೂಲಕ ಜಾತಿ ಸಿದ್ಧಾಂತವನ್ನು ಕೊನೆಗೊಳಿಸಲು ಪ್ರಯತ್ನಿಸುವುದು ವಿಶ್ವ ಹಿಂದೂ ಪರಿಷತ್ತಿನ ಉದ್ದೇಶವಾಗಿದೆ.
ಹಿಂದೂ ಸಮುದಾಯಗಳನ್ನು ಒಟ್ಟಿಗೆ ಸೇರಿಸುವುದು ಮತ್ತು ಶ್ರೀರಾಮ ಮಂದಿರದ ಉದ್ಘಾಟನೆಯ ಮೂಲಕ ಜಾತಿ ಸಿದ್ಧಾಂತವನ್ನು ಕೊನೆಗೊಳಿಸಲು ಪ್ರಯತ್ನಿಸುವುದು ವಿಶ್ವ ಹಿಂದೂ ಪರಿಷತ್ತಿನ ಉದ್ದೇಶವಾಗಿದೆ.
ಲವ್ ಜಿಹಾದನ್ನು ಹಾಸ್ಯವೆಂದು ಕರೆಯುವ ಮತ್ತು ಅದರ ವಿರುದ್ಧ ಕೃತಿ ಮಾಡುವ ಹಿಂದೂಗಳ ಮೇಲೆ ಸಿಡಿದೇಳುವ ನಿರೂಪಿತ ಜಾತ್ಯತೀತವಾದಿಗಳು ಈಗ ಇಂತಹ ಘಟನೆಗಳನ್ನು ವಿರೋಧಿಸಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ !
ಕೇವಲ ಉತ್ತರಪ್ರದೇಶ ಅಷ್ಟೇ ಅಲ್ಲದೆ, ದೇಶಾದ್ಯಂತ ಮಹಿಳೆಯರ ಮೇಲಿನ ಅತ್ಯಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಕ್ಕಾಗಿ ಕೇಂದ್ರ ಸರಕಾರದಿಂದ ಅಭಿಯಾನ ರೂಪಿಸುವುದು ಅಪೇಕ್ಷಿತ !
ಇಲ್ಲಿನ ಗ್ರಾಮಗಳಲ್ಲಿ ಸಾಧುವಂತೆ ತಿರುಗಾಡುತ್ತಿದ್ದ 3 ಮುಸ್ಲಿಮರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ತನ್ನೊಂದಿಗೆ 3 ನಂದಿಗಳನ್ನು (ಗೂಳಿ) ತೆಗೆದುಕೊಂಡು ಬಂದು ದರ್ಶನದ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದರು.
ಕೇರಳದಲ್ಲಿ ಕ್ರಿಶ್ಚಿಯನ್ನರ ಪ್ರಾರ್ಥನಾ ಸ್ಥಳದಲ್ಲಿ ನಡೆದ ಬಾಂಬ್ ಸ್ಪೋಟದ ನಂತರ ಉತ್ತರಪ್ರದೇಶದಲ್ಲಿ ಕಟ್ಟೆಚ್ಚರ ವಹಿಸುವಂತೆ ಎಚ್ಚರಿಕೆ ನೀಡಲಾಗಿದೆ.
ಅಪರಾಧಿಗಳಿಗೆ ಪೊಲೀಸರ ಭಯ ಇಲ್ಲದಿರುವುದು ಈ ಘಟನೆ ಉದಾಹರಣೆ ಆಗಿದೆ. ಇಂಥವರ ಮೇಲೆ ಅಂಕುಶ ಇಡುವುದಕ್ಕಾಗಿ ಪೊಲೀಸರು ಯಾವ ಕ್ರಮ ಕೈಗೊಳ್ಳುವರು ?
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಚಂಪತ ರಾಯ, ನೃಪೇಂದ್ರ ಮಿಶ್ರಾ ಮುಂತಾದವರು ಪ್ರಧಾನಮಂತ್ರಿ ಮೋದಿ ಅವರನ್ನು ಭೇಟಿ ಮಾಡಿ ಈ ಸಮಾರಂಭದಲ್ಲಿ ಭಾಗವಹಿಸುವಂತೆ ಆಮಂತ್ರಿಸಿದರು.
ಭಾರತವು ಶ್ರವಣ ಕುಮಾರನ ಭೂಮಿಯಾಗಿದೆ. ವೃದ್ಧರ ಆರೈಕೆ ಮಾಡುವುದು ಇದು ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದೆ. ಕೇವಲ ನೈತಿಕತೆ ಅಷ್ಟೇ ಅಲ್ಲದೆ, ಈಗ ಅದಕ್ಕೆ ಕಾನೂನಿನ ಬಂಧನ ಕೂಡ ಇದೆ.
ಈ ಯುವತಿಯು ಗಾಯಕನಿಂದ ಮೈಕ್ ಅನ್ನು ಎಳೆದುಕೊಳ್ಳಲು ಪ್ರಯತ್ನಿಸುತ್ತಾ, ‘ಇಸ್ಲಾಂ ಜಿಂದಾಬಾದ್’ ಮತ್ತು ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗಿದಳು.
ಕೇವಲ ‘ಅಲ್ಲಾಹು ಅಕ್ಬರ್’ ಹೇಳುವುದರಿಂದ ಪ್ರಗತಿ ಆಗುವುದಿಲ್ಲ. ಶಿಕ್ಷಣ ಹೆಚ್ಚು ಆವಶ್ಯಕವಾಗಿದೆ. ಯಾವ ಧರ್ಮದ ಪ್ರಾರಂಭ ‘ಇಕ್ರ’ (ಶಿಕ್ಷಿತ) ಈ ಪದದಿಂದ ಆಗುತ್ತದೆ, ಅದೇ ಧರ್ಮದ ಜನರು ಇಂದು ಎಲ್ಲಕ್ಕಿಂತ ಹಿಂದುಳಿದಿದ್ದಾರೆ.