Lakh Diyas Ayodhya : ದೀಪಾವಳಿಯಲ್ಲಿ ಅಯೋಧ್ಯೆಯ ಸರಯೂ ನದಿಯ ೫೧ ದಡಗಳಲ್ಲಿ ೨೪ ಲಕ್ಷ ದೀಪಗಳನ್ನು ಬೆಳಗಿಸಲಾಗುವುದು !

ಪ್ರತಿ ವರ್ಷದಂತೆ ಈ ವರ್ಷವೂ ದೀಪಾವಳಿಯಂದು ಇಲ್ಲಿನ ಸರಯೂ ನದಿಯ ೫೧ ಘಾಟಗಳಲ್ಲಿ ದೀಪಗಳನ್ನು ಬೆಳಗಿಸಲಾಗುವುದು. ಈ ವರ್ಷ ೨೪ ಲಕ್ಷ ದೀಪಗಳನ್ನು ಬೆಳಗಿಸಲಾಗುವುದು. ಇದು ಒಂದು ವಿಶ್ವದಾಖಲೆ ಆಗಬಹುದು ಎಂದು ಹೇಳಲಾಗುತ್ತಿದೆ.

ಛತ್ತಿಸಗಡದಲ್ಲಿ ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕ ವಾಜಿಉದ್ದಿನ್ ನ ಬಂಧನ 

ಉತ್ತರಪ್ರದೇಶ ಪೊಲೀಸರ ಉಗ್ರ ನಿಗ್ರಹ ದಳವು ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕ ವಾಜಿಉದ್ದೀನ ಇವನನ್ನು ಛತ್ತೀಸ್ಗಡದ ದುರ್ಗದಿಂದ ಇತ್ತೀಚೆಗೆ ಬಂಧಿಸಿದೆ. ವಾಜಿಉದ್ದಿನ್ ಇವನು ಅಲಿಗಡ್ ಮುಸ್ಲಿಂ ವಿದ್ಯಾಪೀಠದಲ್ಲಿ ಪಿ ಎಚ್ ಡಿ ವಿದ್ಯಾರ್ಥಿ ಆಗಿದ್ದಾನೆ.

ಹಿಂದೂಹಿತಾಸಕ್ತಿಯ ಭರವಸೆ ನೀಡುವವರಿಗೆ ಲೋಕಸಭಾ ಚುನಾವಣೆಯಲ್ಲಿ ಬೆಂಬಲ !

ಶ್ರೀ. ಚೇತನ ರಾಜಹಂಸರು ಮಾತನಾಡುತ್ತಾ, ದೇವಸ್ಥಾನಗಳ ಸಂಸ್ಕೃತಿಯ ರಕ್ಷಣೆ ಮತ್ತು ಸಂವರ್ಧನೆಗಾಗಿ 100 ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವ ಗುರಿ ಹೊಂದಲಾಗಿದೆಯೆಂದು ಹೇಳಿದರು.

ಜಾರ್ಖಂಡ್‌ನಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಇಬ್ಬರು ಭಯೋತ್ಪಾದಕರ ಬಂಧನ

ಜಾರ್ಖಂಡ್ ನ ಭಯೋತ್ಪಾದನಾ ನಿಗ್ರಹ ದಳವು ರಾಜ್ಯದ ಆರಿಜ ಹಸನೆನ್ ಮತ್ತು ಮೊಹಮ್ಮದ್ ನಸೀಮ ಅವರನ್ನು ಬಂಧಿಸಿದೆ. ಇವರಿಬ್ಬರಿಗೂ ಇಸ್ಲಾಮಿಕ್ ಸ್ಟೇಟ್ ಜೊತೆ ಸಂಪರ್ಕವಿದೆ.

ಮದರಸಾದ ಹಫೀಜ ನಿಂದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ!

ಅಪ್ರಾಪ್ತ ಬಾಲಕಿಯ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ ಮದರಸಾದ ಹಫೀಜ ನನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಈ ಹಫೀಜನ ಹೆಸರು ಗುಲ್ಫಾಮ ಎಂದಿದ್ದು ಮತ್ತು ಅವನು ಸ್ಥಳೀಯ ಮದರಸಾದಲ್ಲಿ ಕುರಾನ್ ಕಲಿಸುತ್ತಾನೆ.

ರಾಯಬರೇಲಿಯಲ್ಲಿ 55 ವರ್ಷದ ಪೀರ್ ಮೊಹಮ್ಮದನಿಂದ 9 ವರ್ಷದ ಹಿಂದೂ ಬಾಲಕಿಯ ಮೇಲೆ ಬಲಾತ್ಕಾರ!

ಇಂತಹ ಕಾಮಾಂಧನನ್ನು ಶರಿಯತ ಕಾನೂನಿನ ಪ್ರಕಾರ ಸೊಂಟದವರೆಗೆ ಗುಂಡಿಯಲ್ಲಿ ಹೂಳಿ, ಅವನಿಗೆ ಕಲ್ಲೆಸೆದು ಕೊಲ್ಲುವ ಶಿಕ್ಷೆ ನೀಡಬೇಕು ಎಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬಾರದು !

ಅಲಿಘಡ(ಉತ್ತರಪ್ರದೇಶ) ದಲ್ಲಿ ಇಸ್ಲಾಮಿಕ್ ಸ್ಟೇಟ್ ನ 2 ಭಯೋತ್ಪಾದಕರ ಬಂಧನ

ದಾಳಿ ನಡೆಸಿದುದಕ್ಕಾಗಿ ಬಂಧನಕ್ಕೊಳಗಾಗುವ ಭಯೋತ್ಪಾದಕರಿಗೆ ಮರಣದಂಡನೆ ವಿಧಿಸಲು ಸರಕಾರ ಪ್ರಯತ್ನಿಸಬೇಕು !

ಜ್ಞಾನವಾಪಿಯ ಸಮೀಕ್ಷೆಗೆ ಹೋಗುವಾಗ ಸಾವಿರಾರು ಮುಸ್ಲಿಮರು ನಮ್ಮ ಕಾರಿಗೆ ಮುತ್ತಿಗೆ ಹಾಕಿದ್ದರು!

ಇತಿಹಾಸಕಾರ ವಿಕ್ರಮ ಸಂಪತ ಅವರ ಮುಂಬರುವ ಪುಸ್ತಕಗಳಲ್ಲಿ ಈ ನೆನಪುಗಳು ಶಬ್ದಬದ್ಧವಾಗಿರಲಿವೆ!

ವಾರಣಾಸಿಯಲ್ಲಿ ಬನಾರಸ ಹಿಂದೂ ವಿದ್ಯಾಪೀಠದಲ್ಲಿ ಕಮ್ಯುನಿಸ್ಟ್ ರಿಂದ ಹಿಂದೂ ವಿರೋಧಿ ಘೋಷಣೆ

ಮೋದಿ ಯೋಗಿ ಮುರ್ದಾಬಾದ್ ಎಂಬ ಘೋಷಣೆ
ಕಮ್ಯುನಿಸ್ಟರ ಹಿಂದೂದ್ವೇಷ ತಿಳಿದುಕೊಳ್ಳಿ !

ಹಿಂದುಗಳನ್ನು ಹುಳುಗಳಂತೆ ಹೊಸಕೀ ಹಾಕುವೆವು (ಅಂತೆ) ! – ಅಯಾನ ಕುರೇಶಿ

ಹಿಂದೂಗಳೇನು ? ಹಿಂದುಗಳನ್ನು ಹುಳುಗಳಂತೆ ಹೊಸಕಿ ಹಾಕುವೆವು. ನಮ್ಮ ಸರಕಾರ ಬಂದ ನಂತರ ಎಲ್ಲವೂ ಸ್ವಚ್ಛವಾಗುವುದು, ಎಂದು ಹೇಳುವ ಅಯಾನ ಕುರೇಶಿ ಎಂಬ ಯುವಕನ ವಿರುದ್ಧ ದೂರು ದಾಖಲಿಸಿ ಪೊಲೀಸರು ಅವನ ವಿಚಾರಣೆ ನಡೆಸುತ್ತಿದ್ದಾರೆ.