ಘಾಜಿಯಾಬಾದ್‌ನಲ್ಲಿ ಒಂದು ಮುಸ್ಲಿಂ ದಂಪತಿ ಸ್ವಇಚ್ಛೆಯಿಂದ ಘರವಾಪಸಿ !
ಜಿಲ್ಲೆಯ ಒಂದು ಮುಸ್ಲಿಂ ದಂಪತಿಗಳು ಇಸ್ಲಾಂ ಧರ್ಮವನ್ನು ತ್ಯಜಿಸಿ ಘರವಾಪಸಿಯಾದರು. ಹೀಗಾಗಿ, ಪತಿ ಆಸಿಫನು ಆಕಾಶ ಚೌಹಾಣ್ ಎಂಬ ಹೆಸರನ್ನು ಇಟ್ಟುಕೊಂಡಿದ್ದಾನೆ.
ಜಿಲ್ಲೆಯ ಒಂದು ಮುಸ್ಲಿಂ ದಂಪತಿಗಳು ಇಸ್ಲಾಂ ಧರ್ಮವನ್ನು ತ್ಯಜಿಸಿ ಘರವಾಪಸಿಯಾದರು. ಹೀಗಾಗಿ, ಪತಿ ಆಸಿಫನು ಆಕಾಶ ಚೌಹಾಣ್ ಎಂಬ ಹೆಸರನ್ನು ಇಟ್ಟುಕೊಂಡಿದ್ದಾನೆ.
ಸಗಟು ಮತ್ತು ಚಿಲ್ಲರೆ ಮಾರಾಟಗಾರರು ಹಲಾಲ್ ಉತ್ಪಾದನೆಗಳನ್ನು ತೆಗೆಯುವಂತೆ ಆದೇಶ
ಜ್ಞಾನವಾಪಿ ಸಮೀಕ್ಷಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಗಡುವನ್ನು ಹಲವು ಬಾರಿ ವಿಸ್ತರಿಸಲಾಗಿದೆ. ನ್ಯಾಯಾಲಯದ ಆದೇಶದಂತೆ 100 ದಿನಗಳ ಜ್ಞಾನವಾಪಿ ಸಮೀಕ್ಷೆ ನಡೆಸಲಾಗಿದೆ.
ದೇಶ ವಿರೋಧಿ ಚಟುವಟಿಕೆಗಳಿಗೆ ಪಾಕಿಸ್ತಾನದಿಂದ ಹಣ ಪೂರೈಕೆ !
ಇದು ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಸಿಗದಿರುವುದರ ಹಾಗೂ ಸಂಸ್ಕಾರ ಇಲ್ಲದಿರುವುದರ ಪರಿಣಾಮವಾಗಿದೆ !
ರಾಷ್ಟ್ರೀಯ ಪರಿಷತ್ತು ಮತ್ತು ಶೈಕ್ಷಣಿಕ ಸಂಶೋಧನಾ ಸಂಸ್ಥೆಯ (ಎನ್.ಸಿ.ಇ.ಆರ್.ಟಿ.ಯ) ಶಾಲಾ ಪಠ್ಯಕ್ರಮದಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಸೇರಿಸುವ ಬದಲು ಕುರಾನ್ ಅನ್ನು ಸೇರಿಸಿ ಎಂದು ಸಮಾಜವಾದಿ ಪಕ್ಷದ ಸಂಸದ ಡಾ. ಶಫೀಕರ್ ರೆಹಮಾನ್ ಬರ್ಕ ಆಗ್ರಹಿಸಿದ್ದಾರೆ.
ಉತ್ತರಪ್ರದೇಶದ ಜೈಲಿನಲ್ಲಿರುವ ಕೈದಿಗಳು ರಾಮಾಯಣದ ಸುಂದರಕಾಂಡ ಮತ್ತು ಹನುಮಾನ ಚಾಲಿಸಾದ ಪಾರಾಯಣ ಮಾಡುತ್ತಿದ್ದಾರೆ,\ ಎಂದು ರಾಜ್ಯದ ಜೈಲು ಸಚಿವ ಧರ್ಮವೀರ ಪ್ರಜಾಪತಿ ಇವರು ಮಾಹಿತಿ ನೀಡಿದರು.
ಉತ್ತರಪ್ರದೇಶದ ಪೊಲೀಸರು ಹೀಗೆ ಮಾಡಬಹುದು ಎಂದಾದರೆ ದೇಶದ ಇತರ ರಾಜ್ಯಗಳ ಪೊಲೀಸರು ಏಕೆ ಮಾಡುತ್ತಿಲ್ಲ? ಅವರು ಮುಸಲ್ಮಾನರಿಗೆ ಹೆದರುತ್ತಾರೆಯೇ? ಅಥವಾ ಮುಸಲ್ಮಾನರನ್ನು ಓಲೈಸುವ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ಅವರಿಗೆ ಹೀಗೆ ಮಾಡಲು ಬಿಡುವುದಿಲ್ಲವೇ?
ಸ್ಥಳೀಯ ಶ್ರೀರಾಮ ಗ್ರೂಪ್ ಆಫ್ ಕಾಲೇಜಿನಲ್ಲಿ ಮುಸಲ್ಮಾನ ಯುವತಿಯರು ಒಂದು ಫ್ಯಾಶನ್ ಶೋನಲ್ಲಿ ಭಾಗವಹಿಸಿದ್ದರು. ಈ ಶೋನಲ್ಲಿ ನಟಿ ಮಂದಾಕಿನಿ ಕೂಡ ಉಪಸ್ಥಿತರಿದ್ದರು.
‘ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತರಾಗಿದ್ದೂ, ಅವರ ಮೇಲೆ ದೌರ್ಜನ್ಯ ನಡೆಯುತ್ತಿದೆ’, ಎಂದು ಬೊಬ್ಬೆ ಹಾಕುವವರು ಈಗ ಎಲ್ಲಿ ಇದ್ದಾರೆ ?