ಪ್ರಯಾಗರಾಜ (ಉತ್ತರ ಪ್ರದೇಶ) – ಇಲ್ಲಿನ ಅಲಹಾಬಾದ ವಿಶ್ವವಿದ್ಯಾಲಯದ ವಸತಿಗೃಹದ ಒಂದು ಕೋಣೆಯಲ್ಲಿ ಬಾಂಬ್ ತಯಾರಿಸುತ್ತಿರುವಾಗ ಬಾಂಬ್ ಸ್ಫೋಟಗೊಂಡು ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇವರಲ್ಲಿ ಒಬ್ಬನ ಹೆಸರು ಪ್ರಭಾತ್ ಯಾದವ್ ಆಗಿದ್ದು, ಅವನು ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನೆಯ ಕುರಿತು ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ. ಪ್ರಭಾತ್ ಏಕೆ ಬಾಂಬ್ ಸಿದ್ಧಪಡಿಸುತ್ತಿದ್ದನು?, ಎನ್ನುವುದು ಇದುವರೆಗೂ ಸ್ಪಷ್ಟವಾಗಿಲ್ಲ. ಪ್ರಭಾತ ಯಾದವ ಎಂ.ಎ ಓದುತ್ತಿದ್ದನು.
Allahabad University student injured in explosion while making bomb in hostel room
An Allahabad University student was badly injured when a bomb he was allegedly making in his hostel room exploded in his hand on Wednesday evening, police said.
It was not known immediately why… pic.twitter.com/BL6YtzQjmy
— IndiaToday (@IndiaToday) December 14, 2023