ರಾಜಸ್ಥಾನದಲ್ಲಿ ರಘುನಾಥ ಮಂದಿರದಲ್ಲಿನ ದೇವತೆಯ ವಿಗ್ರಹ ಕಳವು
ರಾಜಸ್ಥಾನದ ಬಗಡಿ ಊರಿನಲ್ಲಿ ರಘುನಾಥ ಮಂದಿರದ ಶ್ರೀರಘುನಾಥ ಮತ್ತು ಶ್ರೀ ಗಣೇಶ ಇವರ ವಿಗ್ರಹಗಳು ಹಾಗೂ ಬೆಳ್ಳಿಯ ಕಿರೀಟ ಮತ್ತು ಛತ್ರ ಇದನ್ನು ಕಳವು ಮಾಡಲಾಗಿದೆ.
ರಾಜಸ್ಥಾನದ ಬಗಡಿ ಊರಿನಲ್ಲಿ ರಘುನಾಥ ಮಂದಿರದ ಶ್ರೀರಘುನಾಥ ಮತ್ತು ಶ್ರೀ ಗಣೇಶ ಇವರ ವಿಗ್ರಹಗಳು ಹಾಗೂ ಬೆಳ್ಳಿಯ ಕಿರೀಟ ಮತ್ತು ಛತ್ರ ಇದನ್ನು ಕಳವು ಮಾಡಲಾಗಿದೆ.
‘ಹಾರಾಡುವ ಶವಪೆಟ್ಟಿಗೆ’ ಅಥವಾ `ವಿಧವೆಯರನ್ನಾಗಿಸುವ ವಿಮಾನ’ಗಳು ಎಂಬ ಪ್ರಚಾರ ಇರುವ ಮಿಗ-21 ವಿಮಾನಗಳನ್ನು ಇನ್ನೆಷ್ಟು ವರ್ಷಗಳ ಕಾಲ ಭಾರತೀಯ ವಾಯುದಳದಲ್ಲಿ ಉಪಯೋಗಿಸಲಾಗುವುದು ?
ಕೆಲವು ಗೂಂಡಾಗಳು ಅಮರಾರಾಮ ಗೊದಾರಾ ಈ ೩೦ ವರ್ಷದ ಮಾಹಿತಿ ಅಧಿಕಾರ ಕಾರ್ಯಕರ್ತನನ್ನು ಅಪಹರಿಸಿ ಅವನ ಕೈ ಕಾಲುಗಳನ್ನು ಮುರಿದರು. ನಂತರ ಅವರ ಕಾಲಿನಲ್ಲಿ ಕಬ್ಬಣದ ಸಲಾಕೆ ಮತ್ತು ಮೊಳೆಯನ್ನೂ ಹೊಡೆಯಲಾಗಿದೆ.
ಇಲ್ಲಿಯ ಒಂದು ಮಹಾವಿದ್ಯಾಲಯದ ಪ್ರವೇಶದ್ವಾರದಿಂದ ವಿದ್ಯಾರ್ಥಿನಿಯನ್ನು ಅಪಹರಿಸಿ ಆಕೆಯನ್ನು ಕಾಡಿಗೆ ಕರೆದೊಯ್ದು ಆಕೆಯ ಮೇಲೆ ಸಾಮೂಹಿಕ ಬಲಾತ್ಕರಿಸಿದ ಘಟನೆಯಾಗಿದೆ.
ಜಾಲೋರ ಜಿಲ್ಲೆಯ ಧೂಂಬಡಿಯ ಗ್ರಾಮದ ಶ್ರೀ ಹನುಮಾನ ದೇವಸ್ಥಾನದ ೭೦ ವರ್ಷದ ಅರ್ಚಕರಾದ ನೈನದಾಸ ವೈಷ್ಣವ ಇವರನ್ನು ದುಷ್ಕರ್ಮಿಗಳು ಚಾಕುವಿನಿಂದ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ.
ಇಂತಹವರನ್ನು ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಮರಣದಂಡನೆ ವಿಧಿಸಬೇಕು !
ಪ್ರಧಾನಿ ಮೋದಿ ಇವರ ಈ ನಿರ್ಣಯವು ಸಾಹಸ ಮತ್ತು ಧೈರ್ಯ ತೋರಿಸುತ್ತದೆ; ಆದರೆ ಭವಿಷ್ಯದಲ್ಲಿ ಅವಶ್ಯಕತೆ ಅನಿಸಿದರೆ ಮತ್ತೊಮ್ಮೆ ಕೃಷಿ ಕಾನೂನು ಸಿದ್ಧಪಡಿಸಲಾಗುವುದು, ಎಂದು ರಾಜಸ್ಥಾನದ ರಾಜ್ಯಪಾಲ ಕಲರಾಜ ಮಿಶ್ರ ಇವರು ಹೇಳಿಕೆ ನೀಡಿದ್ದಾರೆ.
ಶಿಕ್ಷಕ ಪದವಿಗೆ ಮಸಿ ಬಳಿಯುವ ಇಂತಹ ಕಾಮಾಂಧರಿಗೆ ಗಲ್ಲು ಶಿಕ್ಷೆಯಾಗಬೇಕು !
ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರವಿರುವುದರಿಂದ ಅಲ್ಲಿ ಮತಾಂಧರಿಂದ ಆ ರೀತಿ ಆಗುವುದು ಖಂಡಿತ !
ಸಿಕ್ಖರನ್ನು ಅಥವಾ ಜಾಟರನ್ನು ಸೋಲಿಸಲು ಸಾಧ್ಯವಿಲ್ಲ. ರೈತರು ಸುಲಭವಾಗಿ ವಾಪಾಸು ಹೋಗುತ್ತಾರೆ ಎಂದು ನೀವು ಭಾವಿಸುತ್ತಿದ್ದೀರಿ; ಆದರೆ ಅದು ಹಾಗಾಗುವುದಿಲ್ಲ. ಅವರ ಬೇಡಿಕೆಗಳನ್ನು ಒಪ್ಪಿಕೊಳ್ಳಿ” ಎಂದು ಸತ್ಯಪಾಲ ಮಲಿಕ ಹೇಳಿದ್ದಾರೆ