ಗಡಿಭದ್ರತಾ ದಳದ ಸೈನಿಕರು ಹೆರಾಯಿನ್ ಮತ್ತು ಅಫೂವಿನ ಸಂಗ್ರಹ ಜಪ್ತಿ ಮಾಡಿದರು
ಪಾಕಿಸ್ತಾನವು ಭಾರತದ ವಿರುದ್ಧ ಚಟುವಟಿಕೆಯನ್ನು ಮುಂದುವರಿಸಿದೆ. ಪಂಜಾಬನಲ್ಲಿ ನಿರಂತರವಾಗಿ ಮಾದಕ ಪದಾರ್ಥಗಳ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ. ಗಡಿ ಭದ್ರತಾ ದಳದ ಸೈನಿಕರು ಪಾಕಿಸ್ತಾನಿ ಕಳ್ಳ ಸಾಗಾಣಿಕೆದಾರರ ಸಂಚನ್ನು ವಿಫಲಗೊಳಿಸಿದೆ.