ಸೂರ್ಯನಮಸ್ಕಾರದ ಕಾರ್ಯಕ್ರಮ ಭಾರತೀಯ ಸಂವಿಧಾನದ ಧರ್ಮನಿರಪೇಕ್ಷತೆಯ ವಿರುದ್ಧವಾಗಿದೆ ! (ಯಂತೆ)

ಸ್ವಾತಂತ್ರ್ಯದ ೭೫ ನೆಯ ವಾರ್ಷಿಕೋತ್ಸವದ ಪ್ರಯುಕ್ತ ಶಾನೆಗಳಲ್ಲಿ ಆಯೋಜಿಸಲಾದ ಸೂರ್ಯನಮಸ್ಕಾರದ ಕಾರ್ಯಕ್ರಮಕ್ಕೆ ಅಲ್ ಇಂಡಿಯ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ದ ವಿರೋಧ

ನ್ಯಾಯವಾದಿಗಳು ಮೈ ಲಾರ್ಡ್, ಯುವರ್‌ ಲಾರ್ಡ್ ಶಿಪ್, ಯುವರ್ ಆನರ್, ಮುಂತಾದ ಶಬ್ದಗಳು ಉಪಯೋಗ ತಪ್ಪಿಸಬೇಕು !

ಒಡಿಶಾದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಸೂಚನೆ

ಮಹಾತ್ಮ ಗಾಂಧಿಯವರು ದೇಶವನ್ನು ವಿಭಜನೆ ಮಾಡಿರುವುದರಿಂದ ಅವರು ಮಹಾತ್ಮರಲ್ಲ ಮತ್ತು ರಾಷ್ಟ್ರಪಿತ ಕೂಡ ಆಗಲು ಸಾಧ್ಯವಿಲ್ಲ, ಎಂದು ಹೇಳುವ ತರುಣ ಮುರಾರಿ ಬಾಪು ಇವರ ಮೇಲೆ ದೂರು ದಾಖಲು

ಸ್ವಾತಂತ್ರ್ಯವೀರ ಸಾವರಕರ ಇವರನ್ನು ಕಾಂಗ್ರೆಸ್.ನವರಿಂದ ಸತತವಾಗಿ ಮಾಫಿವೀರ ಎನ್ನಲಾಗುತ್ತದೆ ಹಾಗೂ ಸ್ವಾತಂತ್ರ್ಯವೀರ ಸಾವರಕರರನ್ನು ಗಾಂಧಿ ಹತ್ಯೆಯ ಆರೋಪದಿಂದ ನಿರಪರಾಧಿಯಾಗಿ ಮುಕ್ತವಾದರೂ ಅವರನ್ನು ಗಾಂಧಿಯ ಹತ್ಯೆಗೆ ಜವಾಬ್ದಾರ ಎಂದು ಹೇಳುವವರ ಮೇಲೆಯೂ ಈ ರೀತಿಯ ದೂರು ಏಕೆ ದಾಖಲಿಸಲಾಗುತ್ತಿಲ್ಲ ?

‘ಕರ್ನಾಟಕದಲ್ಲಿ ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸುವುದು ಧಾರ್ಮಿಕ ಮಾಫಿಯಾದ ಪಿತೂರಿ !’ (ಅಂತೆ) – ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ

ಕಾಂಗ್ರೆಸ್ ಚರ್ಚ್, ಮಸೀದಿಗಳನ್ನು ಸರಕಾರೀಕರಣ ಮಾಡದಿರುವುದು, ಇದು ಯಾವ ಮಾಫಿಯಾಗಳ ಷಡ್ಯಂತ್ರವಾಗಿದೆ, ಎಂಬುದು ಸಿದ್ದರಾಮಯ್ಯ ಹೇಳುವರೇ ?

ಗಯಾ(ಬಿಹಾರ)ದಲ್ಲಿ ಪಿಂಡದಾನ ಮಾಡಲು ಪಾಲಿಕೆಯು ೫ ರೂಪಾಯಿ ಶುಲ್ಕ ಪಡೆಯಲಿದೆ

ಗಯಾ ನಗರಪಾಲಿಕೆಯಿಂದ ನಗರದ ಪಿಂಡದಾನ ಮಾಡುವ ೫೦ ‘ಪಿಂಡ ವೇದಿ’ ಯ ಜಾಗಗಳಲ್ಲಿ ಪಿಂಡದಾನ ಮಾಡಲು ಬರುವ ಪ್ರತಿಯೊಬ್ಬರಿಂದ ೫ ರೂಪಾಯಿ ಶುಲ್ಕವನ್ನು ತೆಗೆದುಕೊಳ್ಳಲಿದೆ.

ಭಾರತದಲ್ಲಿ ಕೋರೊನಾದ ಮೂರನೇ ಅಲೆಯ ಸಾಧ್ಯತೆ ಅತ್ಯಲ್ಪ ! – ಡಾ. ರವಿ ಗೋಡಸೆ, ಅಮೇರಿಕಾ

ಭಾರತದಲ್ಲಿ ಕೊರೋನಾದ ಮೂರನೆಯ ಅಲೆ ಬರುವ ಸಾಧ್ಯತೆ ಅತ್ಯಂತ ಕಡಿಮೆ ಇದೆ; ಏಕೆಂದರೆ ಕೊರೋನಾ ಅಥವಾ ‘ಒಮಿಕ್ರೋನ್’ ಇದರ ಸೋಂಕಾಗಿರುವವರ ಸಂಖ್ಯೆ ಹೆಚ್ಚಾಗಿದ್ದರೂ ಆಸ್ಪತ್ರೆಗೆ ದಾಖಲಾಗುವ ಜನರ ಸಂಖ್ಯೆ ಕಡಿಮೆ ಇದೆ.

‘ಹಿಂದುತ್ವನಿಷ್ಠ ನೇತಾರರ ಪ್ರಚೋದನಾಕಾರಿ ಹೇಳಿಕೆಗಳನ್ನು ಖಂಡಿಸಬೇಕು !’

ಹಿಂದುತ್ವನಿಷ್ಠ ನೇತಾರರು ಹರಿದ್ವಾರ, ರಾಯಪುರ ಇತ್ಯಾದಿ ಕಡೆಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಮುಸಲ್ಮಾನರ ಬಗ್ಗೆ ದ್ವೇಷವನ್ನು ಹಬ್ಬಿಸುವ ಹೇಳಿಕೆಗಳನ್ನು ನೀಡಿದ್ದಾರೆ.

ಹವಾಮಾನದ ವೈಪರೀತ್ಯದಿಂದ ಬಿಪಿನ ರಾವತ ಇವರ ಹೆಲಿಕಾಪ್ಟರ ಪತನ

ಮೂಲಗಳ ಮಾಹಿತಿಗನುಸಾರ `ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ ಪತನಗೊಂಡಿತು’, ಎಂದು ವರದಿಯಲ್ಲಿ ನಿಷ್ಕರ್ಷಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ, ಏರ್ ಮಾರ್ಶಲ್ ಮಾನವೆಂದ್ರ ಸಿಂಹ ಇವರ ನೇತೃತ್ವದಲ್ಲಿ ವಿಚಾರಣೆ ಸಮಿತಿಯು ತನ್ನ ವರದಿಯನ್ನು ಕಾನೂನು ವಿಭಾಗಕ್ಕೆ ಕಳುಹಿಸಿದೆ.

`ಪ್ರತಿಯೊಬ್ಬ ದಂಗೆಕೊರನು ಮುಸಲ್ಮಾನನೇ ಆಗಿರುತ್ತಾನೆ’ ಎಂದು ಸಾಮ್ಯವಾದಿ ನೇತಾರರಾದ ಕವಿತಾ ಕೃಷ್ಣನರವರ ಪರೋಕ್ಷ ಹೇಳಿಕೆ !

ಹರಿದ್ವಾರದಲ್ಲಿ ನಡದೆ ಧರ್ಮಸಂಸತ್ತಿನಲ್ಲಿ ಮುಸಲ್ಮಾನವಿರೋಧಿ ಹೇಳಿಕೆಗಳನ್ನು ನೀಡಲಾಗಿದೆ ಎನ್ನಲಾಗುವ ಬಗ್ಗೆ ಹಿಂದುತ್ವನಿಷ್ಠರನ್ನು ವಿರೋಧಿಸಲು ಆಕಾಶ ಪಾತಾಳ ಒಂದು ಮಾಡುವವರು ಈಗ ಕವಿತಾ ಕೃಷ್ಣನ್‍ರ ವಿಷಯದಲ್ಲಿ ಈಗ ಚಕಾರವೆತ್ತುವುದಿಲ್ಲ ಎಂಬುದನ್ನು ಗಮನದಲ್ಲಿಡಿ !

ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣ ಕಕ್ಷೆ ಸ್ಥಾಪಿಸುವಂತೆ ಕೇಂದ್ರ ಸರಕಾರದಿಂದ ರಾಜ್ಯ ಸರಕಾರಗಳಿಗೆ ಸಲಹೆ

ದೇಶದಲ್ಲಿ ಕೊರೋನಾ ಪೀಡಿತ ರೋಗಿಗಳ ಸಂಖ್ಯೆ ಪುನಃ ಹೆಚ್ಚಾಗುತ್ತಿದೆ, ಈ ಹೆಚ್ಚಾಗುತ್ತಿರುವ ರೋಗಿಗಳ ಸಂಖ್ಯೆಯ ಹಿನ್ನೆಲೆಯಲ್ಲಿ ಕೊರೊನಾದ ಹರಡುವಿಕೆಯನ್ನು ಕಂಡುಹಿಡಿಯಲು ಕೇಂದ್ರ ಸರಕಾರವು ಜನವರಿ 1 ರಂದು ರಾಜ್ಯಗಳಿಗೆ ಒಂದು ಮಾರ್ಗಸೂಚಿ ಜಾರಿಮಾಡಿದೆ.