ದೆಹಲಿಯಲ್ಲಿ ಮೂರ್ತಿ ವಿಸರ್ಜನೆಯ ಸಮಯದಲ್ಲಿ ನಡೆದಿರುವ ವಾಗ್ವಾದದಲ್ಲಿ ಓರ್ವನ ಹತ್ಯೆ

ನವ ದೆಹಲಿ – ಇಲ್ಲಿಯ ಯಮುನಾ ದಡದಲ್ಲಿ ಶ್ರೀ ಸರಸ್ವತಿ ದೇವಿಯ ಮೂರ್ತಿ ವಿಸರ್ಜನೆ ಮಾಡಿ ಹಿಂತಿರುಗುವಾಗ ನಡೆದ ವಾಗ್ವಾದದಲ್ಲಿ ರಮಝಾನಿ ಎಂಬ ಅಪ್ರಾಪ್ತ ಹುಡುಗನಿಗೆ ಇನ್ನೊಬ್ಬ ಅಪ್ರಾಪ್ತ ಹುಡುಗನಿಂದ ಚಾಕುಯಿಂದ ಇರಿದು ಹತ್ಯೆ ಮಾಡಿದನು. ಆರೋಪಿ ಶಕರಪುರ ನಿವಾಸಿಯಾಗಿದ್ದು ಪೋಲಿಸರು ಅವನ ಶೋಧದಲ್ಲಿದ್ದಾರೆ. ಈ ಘಟನೆಯ ಸಮಯದಲ್ಲಿ ಅಲ್ಲಿ ಜನಜಂಗುಳಿ ಇತ್ತು.