ಎರಡೂ ಡೋಸಿನ ಲಸೀಕರಣವಾಗಿದ್ದರೂ ಕೂಡ ಡಿಸೆಂಬರ್ 2022 ವರೆಗೂ ಮಾಸ್ಕ್ ಧರಿಸುವುದು ಅವಶ್ಯಕ ! ವೈದ್ಯಕೀಯ ತಜ್ಞರ ಅಭಿಪ್ರಾಯ

ಲಸೀಕರಣ ಪಡೆದುಕೊಂಡ ಬಳಿಕ ಪ್ರತಿಯೊಬ್ಬರ ಶರೀರದಲ್ಲಿ ಪ್ರತೀಕಾಯಗಳು (ಆಂಟಿಬಾಡೀಜ್) ಎಷ್ಟು ಸಂಖ್ಯೆಯಲ್ಲಿ ನಿರ್ಮಾಣವಾಗುತ್ತದೆ ಎಂಬುದನ್ನು ವೈದ್ಯಕೀಯ ತಪಾಸಣೆ ಮಾಡದೇ ಹೇಳಲಾಗುವುದಿಲ್ಲ.

‘ಭಾರತವನ್ನು ಎರಡು ಭಾಗಗಳಾಗಿ ವಿಭಜನೆ ಮಾಡಿ ಅದರ ಒಂದು ಭಾಗವನ್ನು ಕ್ರೈಸ್ತರಿಗೆ ನೀಡಿ !’ – ಆಂಧ್ರಪ್ರದೇಶದಲ್ಲಿ ಪ್ರತ್ಯೇಕತಾವಾದಿ ಪಾದ್ರಿಯ ಬೇಡಿಕೆ

ಈ ಪಾದ್ರಿಯನ್ನು ದೇಶದ್ರೋಹದ ಆರೋಪದಡಿ ಬಂಧಿಸಬೇಕು ಮತ್ತು ಜೀವಾವಧಿ ಶಿಕ್ಷೆ ವಿಧಿಸಬೇಕು !

ಮಲ್ಲಾಪುರಮ್ (ತಮಿಳುನಾಡು) ಇಲ್ಲಿಯ ಶ್ರೀತಲಸಾಯಾನಾ ಪೆರುಮಲ ಈ ಪುರಾತನ ದೇವಾಲಯದ ಪಕ್ಕದಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಯೋಜನೆ !

ದೇವಾಲಯದ ಸರಕಾರಿಕರಣ ಮಾಡಿ ಮನಬಂದಂತೆ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ತಮಿಳುನಾಡಿನ ದ್ರಮುಕ ಸರಕಾರಕ್ಕೆ ನಿಷೇಧ !

ಭಾರತದಲ್ಲಿ ಹಿಂದೂಗಳನ್ನು ಮತಾಂತರಿಸಲು ಕಾರ್ಯನಿರತವಾಗಿದ್ದ ತಂಡದ ೨ ಮತಾಂಧರ ಬಂಧನ

ಭಾರತದಲ್ಲಿ ಹಿಂದೂಗಳನ್ನು ಮತಾಂತರಿಸಲು ತಂಡವೊಂದು ಕಾರ್ಯನಿರತವಾಗಿದೆ. ಅದರಲ್ಲಿ ಸಲಾಹುದ್ದೀನ್ ಶೇಖ್ ಮತ್ತು ಉಮರ್ ಗೌತಮ್ ಎಂಬ ಇಬ್ಬರು ಮತಾಂಧರನ್ನು ಪೊಲೀಸರು ಬಂಧಿಸಿದ್ದಾರೆ.

ಸಿಕರೀ (ರಾಜಸ್ಥಾನ) ಜಿಲ್ಲೆಯಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಪೊಲೀಸನಿಂದ ಬಲಾತ್ಕಾರ!

ಸಿಕರೀ ಜಿಲ್ಲೆಯಲ್ಲಿನ ಶ್ರೀಮಧೋಪೂರ ಪೊಲೀಸ್ ಠಾಣೆಯ ಕ್ಷೇತ್ರದಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ಪೊಲೀಸ್ ಕಾನ್ ಸ್ಟೇಬಲನ್ನು ಬಂಧಿಸಲಾಗಿದೆ.

ಮಥುರಾ (ಉತ್ತರಪ್ರದೇಶ) ಇಲ್ಲಿ ದೋಸೆ ಮಾರಾಟ ಕೇಂದ್ರಕ್ಕೆ ಹಿಂದೂ ಹೆಸರಿಟ್ಟಿರುವ ಮುಸಲ್ಮಾನ ಮಾರಾಟಗಾರನಿಗೆ ವಿರೋಧ

ಇಲ್ಲಿನ ಇರ್ಫಾನ ಹೆಸರಿನ ಯುವಕನು ‘ಶ್ರೀನಾಥ’ ದೋಸೆ ಮಾರಾಟ ಕೇಂದ್ರ ನಡೆಸುತ್ತಿದ್ದನು. ಈ ಪ್ರಕರಣದಲ್ಲಿ ಹಿಂದೂಗಳಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಕೆಲವರು ಮಾರಾಟ ಕೇಂದ್ರದ ಹತ್ತಿರ ಹೋಗಿ ಕೇಂದ್ರಕ್ಕೆ ‘ಶ್ರೀನಾಥ’ ಎಂಬ ಹೆಸರು ಏಕೆ ಇಟ್ಟಿರುವುದು ?’ ಹೀಗೆಂದು ವಿಚಾರಣೆ ನಡೆಸಿದ್ದಾರೆ.

‘ಗೌರಿ ಲಂಕೇಶ ಹತ್ಯೆ ಪ್ರಕರಣ : ವಾಸ್ತವ ಮತ್ತು ವಿಪರ್ಯಾಸ’ ಈ ಕುರಿತು ವಿಶೇಷ ಚರ್ಚಾಕೂಟದ ಆಯೋಜನೆ !

ಗೌರಿ ಲಂಕೇಶ ಹತ್ಯೆ ಪ್ರಕರಣದ ನಂತರ ನಡೆದ ಬೆಳವಣಿಗೆ, ದೇಶದಲ್ಲಿ ನಡೆಯುತ್ತಿರುವ ಹಿಂದೂ ವಿರೋಧಿ ಷಡ್ಯಂತ್ರ ಈ ಎಲ್ಲ ವಿಷಯಗಳ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆನಲೈನ್ ಮೂಲಕ ವಿಶೇಷ ಸಂವಾದವನ್ನು ಆಯೋಜನೆ ಮಾಡಲಾಗಿದೆ.

ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಬೆಂಗಳೂರಿನಲ್ಲಿ ಮಾಂಸ ಮಾರಾಟದ ಮೇಲೆ ನಿರ್ಬಂಧ !

ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಇಲ್ಲಿಯ ಕಸಾಯಿಖಾನೆಗಳು ಅದೇ ರೀತಿ ಮಾಂಸ ಮಾರಾಟದ ಎಲ್ಲ ಅಂಗಡಿಗಳು ಬಂದ್ ಇರಲಿವೆ, ಎಂದು ಬೆಂಗಳೂರು ಮಹಾನಗರ ಪಾಲಿಕೆಯು ನಿರ್ಣಯವನ್ನು ಕೈಗೊಂಡಿದೆ.

ಬಿಹಾರದಲ್ಲಿ ಕ್ರೈಸ್ತ ಧರ್ಮಪ್ರಸಾರಕರಿಂದ ೩ ವರ್ಷಗಳಲ್ಲಿ ೧೦ ಸಾವಿರ ಹಿಂದೂಗಳ ಮತಾಂತರ !

ಬಿಹಾರದ ಗ್ರಾಮೀಣ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಧರ್ಮಪ್ರಚಾರಕರಿಂದ ಮತಾಂತರಗೊಳ್ಳುತ್ತಿದ್ದಾರೆ.

ಇನ್ನು ಮುಂದೆ ಭಾರತದ ಖಾಸಗಿ ಸಂಸ್ಥೆಗಳು ‘ಪಿ.ಎಸ್.ಎಲ್.ವಿ.’ ಅಂದರೆ `ದ್ರುವಿಯ ಉಪಗ್ರಹ ಪ್ರಕ್ಷೇಪಕ ವಾಹನ’ ತಯಾರಿಸಬಲ್ಲವು !

ದೇಶದಲ್ಲಿ ಪ್ರಥಮ ಬಾರಿಗೆ, ಭಾರತದ ಅಂತರಿಕ್ಷ ಸಂಶೋಧನ ಸಂಸ್ಥೆ (‘ಇಸ್ರೋ’) ಯನ್ನು ಬಿಟ್ಟು ಖಾಸಗಿ ಸಂಸ್ಥೆಗಳೂ `ಪೋಲರ ಸೆಟಲೈಟ ಲಾಂಚ ವೆಹಿಕಲ’ ತಯಾರಿಸಬಹುದು.