‘ಗೌರಿ ಲಂಕೇಶ ಹತ್ಯೆ ಪ್ರಕರಣ : ವಾಸ್ತವ ಮತ್ತು ವಿಪರ್ಯಾಸ’ ಈ ಕುರಿತು ವಿಶೇಷ ಚರ್ಚಾಕೂಟದ ಆಯೋಜನೆ !

ಬೆಂಗಳೂರು : ಗೌರಿ ಲಂಕೇಶ ಹತ್ಯೆ ಪ್ರಕರಣದ ನಂತರ ನಡೆದ ಬೆಳವಣಿಗೆ, ದೇಶದಲ್ಲಿ ನಡೆಯುತ್ತಿರುವ ಹಿಂದೂ ವಿರೋಧಿ ಷಡ್ಯಂತ್ರ ಈ ಎಲ್ಲ ವಿಷಯಗಳ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆನಲೈನ್ ಮೂಲಕ ವಿಶೇಷ ಸಂವಾದವನ್ನು ಆಯೋಜನೆ ಮಾಡಲಾಗಿದೆ.

ಚರ್ಚಾಕೂಟದ ವಿವರ

ದಿನಾಂಕ : 31.8.2021 ಮಂಗಳವಾರ, ಸಾಯಂಕಾಲ 7 ಗಂಟೆಗೆ

ಮುಖ್ಯ ಅತಿಥಿಗಳು :

1. ಶ್ರೀ. ಪ್ರಮೋದ್ ಮುತಾಲಿಕ, ರಾಷ್ಟ್ರೀಯ ಅಧ್ಯಕ್ಷರು, ಶ್ರೀರಾಮ ಸೇನೆ.

2. ಶ್ರೀ. ಕೃಷ್ಣಮುರ್ತಿ, ನ್ಯಾಯವಾದಿಗಳು, ಮಡಿಕೇರಿ.

3. ಶ್ರೀ. ಎಸ್. ಭಾಸ್ಕರನ್, ಹಿಂದೂಪರ ಹೋರಾಟಗಾರರು, ಬೆಂಗಳೂರು.

4. ಸೌ. ಲಕ್ಷ್ಮೀ ಪೈ, ಸನಾತನ ಸಂಸ್ಥೆ, ಮಂಗಳೂರು.

ಈ ಕಾಯಕ್ರಮವು Youtube.com/HJSKarnataka ಚಾನೆಲ್‌ ಮೂಲಕ ಪ್ರಸಾರವಾಗಲಿದೆ. ಸಮಸ್ತ ಹಿಂದೂ ಬಾಂಧವರು ಈ ಕಾರ್ಯಕ್ರಮವನ್ನು ತಪ್ಪದೇ ವೀಕ್ಷಿಸಬೇಕಾಗಿ ವಿನಂತಿ.