ಕರ್ನಾಟಕದ ಮಹಾವಿದ್ಯಾಲಯಗಳಲ್ಲಿ ಹಿಜಾಬ ಮತ್ತು ಭಗವಾ ಶಾಲನ್ನು ಧರಿಸಿ ಬರುವುದರ ಮೇಲೆ ನಿರ್ಬಂಧ !

ರಾಜ್ಯದಲ್ಲಿನ ಉಡುಪಿಯ ಕೆಲವು ಮಹಾವಿದ್ಯಾಲಯಗಳಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ (ತಲೆ, ಮುಖ ಮತ್ತು ಕುತ್ತಿಗೆಯನ್ನು ಮುಚ್ಚುವ ಬಟ್ಟೆ ) ಧರಿಸಿ ಬರುವ ಬೇಡಿಕೆ ನೀಡಿದ ನಂತರ ಹಿಂದೂ ವಿದ್ಯಾರ್ಥಿನಿಯರೂ ಭಗವಾ ಶಾಲು ಧರಿಸಿ ಬರಲು ಆರಂಭಿಸಿದ ನಂತರ ರಾಜ್ಯ ಸರಕಾರವು ಈ ಎರಡರ ಮೇಲೆ ನಿರ್ಬಂಧ ಹಾಕಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ಸಂತ ರಾಮಾನುಜಾಚಾರ್ಯ ಇವರ 216 ಅಡಿ ಎತ್ತರದ ಮೂರ್ತಿಯ ಲೋಕಾರ್ಪಣೆ

400 ಕೋಟಿ ರೂಪಾಯಿ ಬೆಲೆಬಾಳುವ ಅಷ್ಟಧಾತುವಿನಿಂದ ತಯಾರಿಸಿರುವ ಪ್ರಪಂಚದ ಎಲ್ಲಕ್ಕಿಂತ ಎತ್ತರದ ಮೂರ್ತಿ

ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ವೈದಿಕ ಗಣಿತದ ಒಂದು ವರ್ಷದ ಡಿಪ್ಲೋಮಾ ಪಠ್ಯಕ್ರಮ ಪ್ರಾರಂಭ

ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಈಗ ವೈದಿಕ ಗಣಿತದ ಡಿಪ್ಲೋಮಾ ಅಭ್ಯಾಸ ಕ್ರಮಕ್ಕೆ ಪ್ರಾರಂಭ ಮಾಡಲಾಗಿದೆ. ಈ ಅಭ್ಯಾಸಕ್ರಮ ಆನ್‍ಲೈನ್‍ನಲ್ಲಿಯೂ ಕಲಿಯಬಹುದು. ಇದು ಒಂದು ವರ್ಷದ ಅಭ್ಯಾಸ ಕ್ರಮ ಇರಲಿದೆ.

ಸ್ವರಸಾಮ್ರಾಜ್ಞಿ ಭಾರತರತ್ನ ಲತಾ ಮಂಗೇಶ್ಕರ್ ಅನಂತದಲ್ಲಿ ವಿಲೀನ !

2 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ !
ಅನೇಕ ಗಾಯಕರು ಮತ್ತು ಗಣ್ಯರಿಂದ ಲತಾಕ್ಕನವರಿಗೆ ಶ್ರದ್ಧಾಂಜಲಿ

ಕಾಶ್ಮೀರವನ್ನು ನಾಶಮಾಡುವುದರ ಹಿಂದೆ ಪಾಕಿಸ್ತಾನದ ಕೈವಾಡ ! – ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ನಾಯಕನ ಆರೋಪ

ಭಾರತದಲ್ಲಿನ ಪಾಕಿಸ್ತಾನಿ ಪ್ರೇಮಿ, ಕಾಶ್ಮೀರದಲ್ಲಿನ ಪಾಕಿಸ್ತಾನ ಪ್ರೇಮಿ ರಾಜಕೀಯ ಪಕ್ಷ ಮತ್ತು ಅವರ ನಾಯಕರು ಈ ವಿಷಯವಾಗಿ ಏನಾದರೂ ಮಾತನಾಡುವರೆ ?

ಕಾಶ್ಮೀರ ಗಡಿಯಿಂದ ಭಾರತದೊಳೊಗೆ ನುಸುಳುತ್ತಿದ್ದ 3 ಪಾಕಿಸ್ತಾನಿ ಕಳ್ಳಸಾಗಾಣಿದಾರರು ಹತ !

180 ಕೋಟಿ ರೂಪಾಯಿಯ 36 ಕೇಜಿ ಹೇರಾಯಿನ್ ವಶ !

ಮಧ್ಯಪ್ರದೇಶದ ಹೋಶಂಗಾಬಾದ್‍ನ ಹೆಸರು ನರ್ಮದಾಪುರಮ್ ಎಂದು ನಾಮಕರಣ

ರಾಜ್ಯದ ಹೋಶಂಗಾಬಾದ್‍ನ ಹೆಸರು ನರ್ಮದಾಪುರಮ್, ಶಿವಪುರಿಯ ಹೆಸರು ಕುಂಡೇಶ್ವರ ಧಾಮ ಮತ್ತು ಕವಿ ಮಖನ್‍ಲಾಲ್ ಚತುರ್ವೇದ ಅವರ ಜನ್ಮಸ್ಥಳ ಬಾಬಾಯಿಯ ಹೆಸರು ಮಾಖನ ನಗರಿ ಎಂದು ಆಗಲಿದೆ.

ಧಾರ (ಮಧ್ಯಪ್ರದೇಶ) ಇಲ್ಲಿಯ ಭೋಜಶಾಲಾದಲ್ಲಿ ಫೆಬ್ರುವರಿ 8 ರ ವರೆಗೆ ವಿವಿಧ ಕಾರ್ಯಕ್ರಮಗಳ ಆಯೋಜನೆ

ಭೋಜ ಉತ್ಸವ ಸಮಿತಿ ಮತ್ತು ಹಿಂದೂ ಜಾಗರಣ ವೇದಿಕೆವತಿಯಿಂದ ಕಾರ್ಯಕ್ರಮಗಳ ಆಯೋಜನೆ

‘ಶ್ರೀ ಸರಸ್ವತಿ ದೇವಿಯು ಎಲ್ಲರಿಗೂ ಜ್ಞಾನ ನೀಡುತ್ತಾಳೆ, ಭೇದಭಾವ ಮಾಡುವುದಿಲ್ಲ !’ – ಕಾಂಗ್ರೆಸ್ಸಿನ ನೇತಾರ ರಾಹುಲ ಗಾಂಧಿ

ವಸಂತ ಪಂಚಮಿಯಂದು ಮಧ್ಯಪ್ರದೇಶದಲ್ಲಿನ ಧಾರದಲ್ಲಿರುವ ಭೋಜಶಾಲೆಯಲ್ಲಿನ ಶ್ರೀ ಸರಸ್ವತಿ ದೇವಿಯ ಪೂಜೆಗೆ ಕಾಂಗ್ರೆಸ್‌ ಸರಕಾರವು ನಿರಾಕರಿಸುತ್ತಿತ್ತು, ಆಗ ರಾಹುಲ ಗಾಂಧಿಯವರಿಗೆ ದೇವಿಯು ಏಕೆ ನೆನಪಾಗುತ್ತಿರಲಿಲ್ಲ ?

ಪರಾರಿಯಾಗಿದ್ದ ಭಯೋತ್ಪಾದಕ ಅಬೂಬಕರ್ ನನ್ನು ಯು.ಎ.ಇ.ಯಿಂದ ಬಂಧನ

ಮುಂಬಯಿಯಲ್ಲಿ 1993 ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಪರಾರಿಯಾಗಿದ್ದ ಭಯೋತ್ಪಾದಕ ಅಬೂಬಕರ್ ನನ್ನು ಯು.ಎ.ಇ.ಯಿಂದ ಬಂಧಿಸಲಾಗಿದೆ. ಕಳೆದ 29 ವರ್ಷಗಳಿಂದ ತನಿಖಾ ದಳ ಅವನನ್ನು ಹುಡುಕುತ್ತಿದ್ದರು. ಆತನ ವಿರುದ್ಧ 1997 ರಲ್ಲಿ `ರೆಡ್ ಕಾರ್ನರ್’ ನೋಟಿಸ್ ಜಾರಿ ಮಾಡಲಾಗಿತ್ತು.