ಪಡಿತರ ಎಂದು ವಿಸ್ಕಿ ಮತ್ತು ಬಿಯರ್ ನೀಡುವೆ ! – ಅಖಿಲ ಭಾರತೀಯ ಮಾನವತಾ ಪಕ್ಷದ ಅಭ್ಯರ್ಥಿ ವನಿತಾ ರಾವುತ

ಚಂದ್ರಪುರ ಲೋಕಸಭಾ ಮತದಾರ ಕ್ಷೇತ್ರದಿಂದ ಚುನಾವಣೆಗಾಗಿ ಸ್ಪರ್ಧಿಸಿರುವ ಅಖಿಲ ಭಾರತೀಯ ಮಾನವತಾಪಕ್ಷದ ಅಭ್ಯರ್ಥಿ ವನಿತಾ ರಾವುತ್ ಇವರು ಮದಾರರಿಗೆ ಪಡಿತರ ಎಂದು ವಿಕ್ಸಿ ಮತ್ತು ಬಿಯರ್ ನೀಡುವ ಆಶ್ವಾಸನೆ ನೀಡಿದ್ದಾರೆ.

ಶ್ರೀ ತುಳಜಾಪುರ ದೇವಸ್ಥಾನವು ಮಂಟಪ, ಕುಡಿಯುವ ನೀರು ಒದಗಿಸದೇ ಇರುವುದರಿಂದ ಭಕ್ತರಿಗೆ ಅನಾನುಕೂಲ !

ಇದು ದೇವಸ್ಥಾನದ ಸರಕಾರಿಕರಣದ ದುಷ್ಪರಿಣಾಮವೇ ಆಗಿದೆ ! ಇದನ್ನು ತಡೆಯಲು ದೇವಸ್ಥಾನಗಳ ಆಡಳಿತವನ್ನು ಭಕ್ತರ ವಶಕ್ಕೆ ನೀಡುವುದು ಆವಶ್ಯಕವಾಗಿದೆ !

Navy Rescued Iranian Ship : ಕಡಲ್ಗಳ್ಳರಿಂದ ಇರಾನಿನ ನೌಕೆಯನ್ನು ರಕ್ಷಿಸಿದ ಭಾರತೀಯ ನೌಕಾಪಡೆ !

೨೧ ಗಂಟೆಗಳ ಕಾರ್ಯಾಚರಣೆಯ ನಂತರ ಕಡಲ್ಗಳ್ಳರು ಭಾರತೀಯ ನೌಕಾಪಡೆಗೆ ಶರಣಾದರು.

ಇಂದು ‘ಸ್ವಾತಂತ್ರ್ಯ ವೀರ ಸಾವರ್ಕರ್’ ಮರಾಠಿ ಭಾಷೆಯ ಚಲನಚಿತ್ರ ಬಿಡುಗಡೆ !

ಹಿಂದಿ ಭಾಷೆಯಲ್ಲಿನ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಚಲನಚಿತ್ರ ಮಾರ್ಚ್ ೨೨ ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದೆ.

ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ 23.70 ಕೋಟಿ ಮೌಲ್ಯದ ಲೆಕ್ಕಕ್ಕೆ ಸಿಗದ ನಗದು ಜಪ್ತಿ !

ಲಕ್ಷಾಂತರ ರೂಪಾಯಿಗಳ ಮದ್ಯ ಮತ್ತು ಮಾದಕ ಪದಾರ್ಥ ವಶ !

Munawar in Police Custody: ಹಿಂದೂದ್ವೇಷಿ ಹಾಸ್ಯನಟ ಮುನಾವರ್ ಫಾರೂಕಿ ಪೋಲೀಸರ ವಶದಲ್ಲಿ !

ಹಾಸ್ಯ ಕಾರ್ಯಕ್ರಮವೊಂದರಲ್ಲಿ ಹಿಂದೂಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಮುನಾವ್ವರ್ ಫಾರೂಕಿಯನ್ನು ಮುಂಬಯಿ ಪೋಲೀಸರು ಒಂದು ಆಕ್ರಮ (ಕಾನೂನುಬಾಹಿರ) ಹುಕ್ಕಾ ಪಾರ್ಲರ್ ಮೇಲೆ ದಾಳಿ ನಡೆಸಿದ ನಂತರ ವಶಕ್ಕೆ ಪಡೆದಿದ್ದಾರೆ.

Muslims Attack Hindu Boy: ‘ಜೈ ಶ್ರೀ ರಾಮ್’ ಹೇಳಿದ್ದರಿಂದ ಹಿಂದೂ ಹುಡುಗನಿಗೆ ಹಿಗ್ಗಾಮುಗ್ಗಾ ಥಳಿತ !

ಮಾರ್ಚ್ ೨೫ ರಂದು ಓರ್ವ ಅಪ್ರಾಪ್ತ ಹಿಂದೂ ಹುಡುಗನು ರಸ್ತೆಯಲ್ಲಿ ಇನೋರ್ವ ಹಿಂದೂವಿಗೆ ‘ಜೈ ಶ್ರೀರಾಮ’ ಎಂದು ಹೇಳಿ ನಮಸ್ಕರಿಸಿದನು. ಇದರಿಂದ ಸಿಟ್ಟಾದ ಮತಾಂಧರು ಅವನಿಗೆ ಹಿಗ್ಗಾಮುಗ್ಗಾ ಥಳಿಸಿದರು;

Archeology Department Blocked Work: ಮಹಾರಾಷ್ಟ್ರದಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರದ ಕಾರ್ಯದಲ್ಲಿ ಭಾರತೀಯ ಪುರಾತತ್ವ ಇಲಾಖೆಯಿಂದ ಅಡ್ಡಗಾಲು !

ಕಾರ್ಲಾದ ಶ್ರೀ ಏಕವಿರಾದೇವಿಯ ದೇವಸ್ಥಾನ ಸಹಿತ ೫ ದೇವಸ್ಥಾನಗಳ ಜೀರ್ಣೋದ್ಧಾರದ ಕಾರ್ಯದಲ್ಲಿ ಭಾರತೀಯ ಪುರಾತತ್ವ ಇಲಾಖೆ ಅಡಚಣೆ ತಂದಿರುವುದರಿಂದ ‘ಈ ಕಾರ್ಯ ಯಾವಾಗ ಪೂರ್ಣಗೊಳ್ಳುವುದು?’ ಎಂಬ ಪ್ರಶ್ನೆ ನಿರ್ಮಾಣವಾಗಿದೆ.

Feeding Meat near Temple: ಮುಂಬಯಿಯ ದೇವಸ್ಥಾನದ ಬಳಿ ಬೀದಿ ನಾಯಿಗಳಿಗೆ ಮಾಂಸ ನೀಡಿದ ಇಬ್ಬರು ಮಹಿಳೆಯರ ವಿರುದ್ಧ ದೂರು ದಾಖಲು !

ಮಹಾಲಕ್ಷ್ಮಿ ದೇವಸ್ಥಾನದ ಹತ್ತಿರ ಬೀದಿ ನಾಯಿಗಳಿಗೆ ಮಾಂಸ ಹಾಕಿದ್ದ ಇಬ್ಬರು ಮಹಿಳೆಯರ ವಿರುದ್ಧ ಗಾವದೇವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Accusation by Prakash Ambedkar: ಬಿಜೆಪಿಗೆ ಸಂವಿಧಾನ ಬದಲಿಸಲು ೪೦೦ ಕ್ಕೂ ಹೆಚ್ಚು ಸ್ಥಾನ ಬೇಕಿದೆ ! – ಪ್ರಕಾಶ್ ಅಂಬೇಡ್ಕರ್, ವಂಚಿತ ಬಹುಜನ ಮೈತ್ರಿಕೂಟ

ದೇಶ ನಡೆಸಲು ೩೦೦ ಸ್ಥಾನಗಳು ಸಾಕು. ಸಂವಿಧಾನ ಬದಲಾಯಿಸಲು ೪೦೦ ಸ್ಥಾನಗಳು ಬೇಕಾಗುವುದು.