ಅಖಿಲ ಭಾರತೀಯ ಮಾನವತಾ ಪಕ್ಷದ ಅಭ್ಯರ್ಥಿ ವನಿತಾ ರಾವುತ ಇವರ ಆಶ್ವಾಸನೆ

ಚಂದ್ರಪುರ – ಚಂದ್ರಪುರ ಲೋಕಸಭಾ ಮತದಾರ ಕ್ಷೇತ್ರದಿಂದ ಚುನಾವಣೆಗಾಗಿ ಸ್ಪರ್ಧಿಸಿರುವ ಅಖಿಲ ಭಾರತೀಯ ಮಾನವತಾಪಕ್ಷದ ಅಭ್ಯರ್ಥಿ ವನಿತಾ ರಾವುತ್ ಇವರು ಮದಾರರಿಗೆ ಪಡಿತರ ಎಂದು ವಿಸ್ಕಿ ಮತ್ತು ಬಿಯರ್ ನೀಡುವ ಆಶ್ವಾಸನೆ ನೀಡಿದ್ದಾರೆ. ದೇಸಿ ಕುಡಿಯುವ ಬಡವರಿಗೆ ಕೂಡ ಒಳ್ಳೆಯ ಸಾರಾಯಿ ದೊರೆಯಲಿ, ಇದಕ್ಕಾಗಿ ಹೇಗೆ ಆಶ್ವಾಸನೆ ನೀಡಿರುವುದಾಗಿ ಅವರು ಹೇಳಿದರು.
೨೦೧೯ ರಲ್ಲಿ ರಾಹುತ್ ಇವರು ಚಿಮುರು ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆ ಸಮಯದಲ್ಲಿ ಅವರು ‘ಎಲ್ಲಿ ಗ್ರಾಮದಲ್ಲಿ ಸಾರಾಯಿ ಅಂಗಡಿ’ ಹೀಗೆ ಆಶ್ವಾಸನೆ ನೀಡಿದ್ದರು. ಚಂದ್ರಪುರಕರರು ಅವರ ಈ ಆಶ್ವಾಸನೆಗೆ ಪ್ರತಿಕ್ರಿಯೆ ನೀಡದೆ ಇರುವುದರಿಂದ ಅವರು ಸೋತಿದ್ದರು. (ಜನರಿಗಾಗಿ ಹಿತವಾಗಿರುವ ಕೃತಿ ಮಾಡುವುದು ದೂರವೇ; ಆದರೆ ಅವರನ್ನು ವ್ಯಸನಿಗಳಾಗಿ ಮಾಡುವುದು ಎಷ್ಟು ಯೋಗ್ಯ ? ಈ ಅಂಶದ ಬಗ್ಗೆ ಮತದಾರರೇ ಯೋಚಿಸುವರು ! – ಸಂಪಾದಕರು)
ಸಂಪಾದಕೀಯ ನಿಲುವುಜನರಿಗೆ ಏನು ನೀಡಬೇಕು, ಇದು ಕೂಡ ತಿಳಿಯದೇ ಇರುವ ಅಭ್ಯರ್ಥಿ ! |
ಜೂನ್ 22 ರಿಂದ 24 ರ ಅವಧಿಯಲ್ಲಿ ಶ್ರೀ ವಿಠ್ಠಲ-ರುಕ್ಮಿಣೀ ದೇವಿಯ ಮೂರ್ತಿಗಳ ಸಂರಕ್ಷಣಾ ಕಾರ್ಯ!
ಪತಿಯು ಸುಳ್ಳು ಜನ್ಮದಿನಾಂಕವನ್ನು ಹೇಳಿದ್ದರಿಂದ ಜಾತಕ ಹೊಂದಾಣಿಕೆಯಲ್ಲಿ ತಪ್ಪಾಗಿರುವುದರಿಂದ ಪತ್ನಿಯ ವಂಚನೆಯಾಗಿದೆ! – Telangana High Court
ವಾಯುಪಡೆಯ ವಿಮಾನ ಪತನ: 5 ಸೈನಿಕರ ವೀರಮರಣ
‘ಸಾಹಿಲ್’ ಎಂದು ನಟಿಸಿ ಹಿಂದೂ ಯುವತಿಯನ್ನು ಜಾಲಕ್ಕೆ ಸಿಲುಕಿಸಿದ ಫಹೀಮ್; ಒತ್ತೆಯಾಳಾಗಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ!
ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಿ! – ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಗ್ರಹ
ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ನಿವಾಸಗಳ ಮೇಲೆ ಇಡಿ ದಾಳಿ