Bhojshala Survey 40% Completed: ಧಾರ್‌ನಲ್ಲಿ (ಮಧ್ಯಪ್ರದೇಶ) ಭೋಜಶಾಲಾದ ಶೇ. 40 ರಷ್ಟು ಸಮೀಕ್ಷೆ ಪೂರ್ಣ
ಭೋಜಶಾಲಾದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ನ್ಯಾಯಾಲಯದ ಆದೇಶದಂತೆ ಈ ಸಮೀಕ್ಷೆ ನಡೆಸಲಾಗುತ್ತಿದೆ.
ಭೋಜಶಾಲಾದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ನ್ಯಾಯಾಲಯದ ಆದೇಶದಂತೆ ಈ ಸಮೀಕ್ಷೆ ನಡೆಸಲಾಗುತ್ತಿದೆ.
`ಈ ಸ್ಥಳದಲ್ಲಿ ಮೂಲಸ್ವರೂಪಕ್ಕೆ ಧಕ್ಕೆಯಾಗುವಂತೆ, ಯಾವುದೇ ರೀತಿಯ ಉತ್ಖನನ ನಡೆಸಬಾರದು’ ಎಂದು ಸ್ಪಷ್ಟಪಡಿಸಿದೆ.
ಇಂದೋರ್‌ನ ವ್ಯಕ್ತಿಯೊಬ್ಬರು ವೈವಾಹಿಕ ಸಂಬಂಧವನ್ನು ಮರುಸ್ಥಾಪಿಸಲು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಕೆ.ಕೆ. ಮಹಂಮದ್ ಇವರು ಭೋಜಶಾಲೆಯ ಬಗ್ಗೆ ಐತಿಹಾಸಿಕ ವಸ್ತುಸ್ಥಿತಿಯ ಬಗ್ಗೆ ಮಾತನಾಡುತ್ತಾ, ಅದು ಶ್ರೀ ಸರಸ್ವತಿ ದೇವಿಯ ದೇವಸ್ಥಾನವಾಗಿದೆ. ಅದನ್ನು ಮಸೀದಿಯಲ್ಲಿ ರೂಪಾಂತರಿತಗೊಳಿಸಲಾಯಿತು;
ಗರ್ಭಗುಡಿಯಲ್ಲಿ ಗುಲಾಲ್ ಎಸೆಯದಂತೆ ಸೂಚನೆ ಇರುವಾಗಲೂ ಕೂಡ ಅದನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಆಗ ಯಾರೂ ಪುನಃ ಇಂತಹ ಕೃತ್ಯ ಮಾಡುವುದಿಲ್ಲ !
ಮಹಾರಾಜರು ತಮ್ಮ ಕಾರ್ಯಕ್ರಮದಲ್ಲಿ ರೌನಕ್ ನ ಈ ವಿಶೇಷ ಕಾರ್ಯದ ಬಗ್ಗೆ ವಿವರಿಸಿದಾಗ ಅಲ್ಲಿನ ಜನರು ಮೂಕವಿಸ್ಮಿತರಾದರು. ಹೇಗೆ ಮಾಡಲು ನನಗೆ ರಾಮಾಯಣದಿಂದ ಸ್ಫೂರ್ತಿ ಸಿಕ್ಕಿತು ಎಂದು ರೌನಕ್ ಹೇಳಿದನು.
ಭಾರತದ ಪುರಾತತ್ವ ಇಲಾಖೆಯು ಇಲ್ಲಿನ ನಾಚನ ಕುಠಾರ ಗ್ರಾಮದಲ್ಲಿ ನಡೆಸುತ್ತಿರುವ ಉತ್ಖನನದಲ್ಲಿ ಅತ್ಯಂತ ಪುರಾತನ ದೇವಾಲಯ ಮತ್ತು ಶಿವಲಿಂಗವು ಪತ್ತೆಯಾಗಿವೆ. ಈ ಶಿವಲಿಂಗವು ಮೊದಲನೇ ಅಥವಾ 5ನೇ ಶತಮಾನಕ್ಕೆ ಸೇರಿದ್ದು ಎಂದು ನಂಬಲಾಗಿದೆ.
ದೇಶದಲ್ಲಿ ಯಾವ ಸ್ಥಳದಲ್ಲಿ ಮುಸಲ್ಮಾನ ದಾಳಿಕೋರರು ಹಿಂದೂಗಳ ದೇವಸ್ಥಾನಗಳನ್ನು ಧ್ವಂಸಗೊಳಿಸಿ ಮಸೀದಿಗಳನ್ನು ಕಟ್ಟಿದ್ದಾರೆ, ಆ ಎಲ್ಲಾ ಜಾಗಗಳ ವೈಜ್ಞಾನಿಕ ಸಮೀಕ್ಷೆ ನಡೆಸಲು ಕೇಂದ್ರ ಸರಕಾರವೇ ಆದೇಶ ನೀಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
ಹಿಂದುಗಳಿಗೆ ಪೂಜೆ ಮತ್ತು ಮುಸಲ್ಮಾನರಿಗೆ ಸಮಾಜ ಪಠಣೆಗಾಗಿ ಅನುಮತಿ !
ಇದು ಜಗತ್ತಿನಲ್ಲಿನ ಮೊದಲ ಡಿಜಿಟಲ್ ವೈದಿಕ ಗಡಿಯಾರವಾಗಿದ್ದು, ಇದು ಭಾರತೀಯ ಪಂಚಾಂಗ ಮತ್ತು ಮುಹೂರ್ತದ ಮಾಹಿತಿಯನ್ನು ಭಾರತೀಯ ಸಮಯದ ಪ್ರಕಾರ ನೀಡುತ್ತಿತ್ತು.