‘ರಾಷ್ಟ್ರೀಯವಾದಿ ಆಗುವುದಕ್ಕಾಗಿ ಹಿಂದೂ ಆಗಿರುವುದು ಕಡ್ಡಾಯ ಎಂದು ಹೇಳಲಾಗುತ್ತದೆ !’ (ಅಂತೆ)

ಕೇರಳವು ಒಂದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಹತ್ವ ನೀಡುವ ಒಂದು ರಾಜ್ಯವಾಗಿದೆ. (ಕೇರಳದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ, ಇದರ ಬಗ್ಗೆ ಕಶ್ಯಪ ಏಕೆ ಮಾತನಾಡುವುದಿಲ್ಲ ? – ಸಂಪಾದಕರು) ಪ್ರಸ್ತುತ ರಾಷ್ಟ್ರಯವಾದಿ ವಿಚಾರಗಳಿಗೆ ತಪ್ಪಾಗಿ ಮಂಡಿಸಲಾಗುತ್ತಿದೆ.

‘ಕಾಶ್ಮೀರದಲ್ಲಿ ೩೯೯ ಹಿಂದೂಗಳ, ಆದರೆ ೧೫ ಸಾವಿರ ಮುಸಲ್ಮಾನರ ಹತ್ಯೆಯಾಗಿದೆ !

* ‘ಕಾಶ್ಮೀರದಲ್ಲಿ ೩೯೯ ಹಿಂದೂಗಳ, ಆದರೆ ೧೫ ಸಾವಿರ ಮುಸಲ್ಮಾನರ ಹತ್ಯೆಯಾಗಿದೆ !
* ವಿರೋಧದ ನಂತರ ಟ್ವೀಟ್‌ನ್ನು ತೆಗೆಯಲಾಯಿತು !

ಇಸ್ಲಾಮಿಕ್ ಸ್ಟೇಟ್‌ನಲ್ಲಿ ಸೇರ್ಪಡೆಯಾಗಿರುವ ಕೇರಳದ ಉನ್ನತ ಶಿಕ್ಷಣ ಪಡೆದಿರುವ ಮತಾಂಧ ಯುವಕ ಅಫಘಾನಿಸ್ತಾನದಲ್ಲಿ ಆತ್ಮಾಹುತಿ ದಾಳಿಯಲ್ಲಿ ಹತ

ಇಸ್ಲಾಮಿಕ್ ಸ್ಟೇಟ ಈ ಕಟ್ಟರವಾದಿ ಜಿಹಾದಿ ಭಯೋತ್ಪಾದಕ ಸಂಘಟನೆಯಲ್ಲಿ ಸೇರ್ಪಡೆಯಾಗಿರುವ ಕೇರಳದ ನಜೀಬ್ ಅಲ್ ಹಿಂದೂ ಎಂಬ ೨೪ ವಯಸ್ಸಿನ ಉನ್ನತ ಶಿಕ್ಷಣ ಪಡೆದಿರುವ ಯುವಕ ಅಫಘಾನಿಸ್ತಾನದಲ್ಲಿ ಆತ್ಮಾಹುತಿ ದಾಳಿ ಮಾಡುವಾಗ ಸಾವನ್ನಪ್ಪಿದ್ದಾನೆ.

ದೇಶವಿರೋಧಿ ಕಾರ್ಯಾಚರಣೆ ನಡೆಸಲು ಹಣ ಕೂಡಿಸಿದ ಪ್ರಕರಣದಲ್ಲಿ ಪಾಪ್ಯುಲರ ಫ್ರಂಟ ಆಫ್ ಇಂಡಿಯಾದ ಅಧಿಕಾರಿಯ ಬಂಧನ !

ಜಾರಿ ನಿರ್ದೇಶನಾಲು (‘ಈಡಿ’ಯು) ಕೇರಳದ ಕೊಳಿಕೊಡ ವಿಮಾನ ನಿಲ್ದಾಣದಿಂದ ಪಾಪ್ಯುಲರ ಫ್ರಂಟ ಆಫ್ ಇಂಡಿಯಾದ ಅಧಿಕಾರಿ ಅಬ್ದುಲ ರಜ್ಜಾಕ ಬಿಪಿ ಎಂಬುವವನನ್ನು ಬಂಧಿಸಿದೆ. ಆತ ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿರುವಾಗ ಹಿಡಿದುಕೊಳ್ಳಲಾಯಿತು.

ಮಲ್ಲಪುರಮ್ (ಕೇರಳ)ದಲ್ಲಿ ಮತಾಂಧರಿಂದ ಅಂಗವಿಕಲ ಹುಡುಗಿಯ ಮೇಲೆ ತಾಯಿಯ ಎದುರೇ ಬಲತ್ಕಾರ

ಕೇರಳದಲ್ಲಿ ಮತಾಂಧಪ್ರೇಮಿ ಕಮ್ಯುನಿಸ್ಟ ಸರಕಾರವಿರುವುದರಿಂದಲೇ ಇಂತಹ ವಾಸನಾಂಧರಿಗೆ ಕಠಿಣ ಶಿಕ್ಷೆಯಾಗುವ ಸಾಧ್ಯತೆಯು ಕಡಿಮೆಯಿದೆ. ಆದ್ದರಿಂದ ಇಂತಹವಿರುಗೆ ಗಲ್ಲುಶಿಕ್ಷೆಯಾಗುವುದಕ್ಕಾಗಿ ಈಗ ಜನರೇ ಒತ್ತಡವನ್ನು ಹಾಕಬೇಕು

ವಾಟ್ಸಾಪ್‌ ಗುಂಪಿನಲ್ಲಿ ಕಳುಹಿಸಲಾಗುವ ಆಕ್ಷೇಪಾರ್ಹ ಸಂದೇಶಗಳಿಗಾಗಿ ಗುಂಪಿನ ನಿರ್ಮಾತ (ಗ್ರೂಪ್‌ ಅಡ್ಮಿನ್‌) ಜವಾಬ್ದಾರನಾಗಿರಲು ಸಾಧ್ಯವಿಲ್ಲ ! – ಕೇರಳ ಉಚ್ಚ ನ್ಯಾಯಾಲಯ

ಕೇರಳದ ಉಚ್ಚ ನ್ಯಾಯಾಲಯವು ಒಂದು ಖಟ್ಲೆಯ ಆಲಿಕೆಯ ಸಮಯದಲ್ಲಿ ತೀರ್ಪನ್ನು ನೀಡಿದೆ

ಕೇರಳ ಸರಕಾರದ ಸಚಿವರು ಕೇರಳಿಗರ ಹಣವನ್ನು ದುರುಪಯೋಗ ಪಡಿಸುತ್ತಿದ್ದಾರೆ ! – ರಾಜ್ಯಪಾಲ ಆರೀಫ ಮಹಂಮದ ಖಾನ

ಕೇಂದ್ರ ಸರಕಾರವು ಇದರ ವಿಚಾರಣೆ ನಡೆಸಿ ಸತ್ಯಾಂಶವನ್ನು ದೇಶದ ಮುಂದೆ ತರಬೇಕು !

ಕೇರಳದ ‘ಮೀಡಿಯಾವನ’ ಎಂಬ ವಾರ್ತಾ ವಾಹಿನಿಯ ಮೇಲೆ ಹೇರಿರುವ ನಿರ್ಬಂಧ ಯೋಗ್ಯ ! – ಕೇರಳ ಉಚ್ಚ ನ್ಯಾಯಾಲಯ

ಕೇರಳದ ‘ಮೀಡಿಯಾವನ’ ಎಂಬ ವಾರ್ತಾ ವಾಹಿನಿಯ ಮೇಲೆ ಹೇರಿರುವ ನಿರ್ಬಂಧ ಯೋಗ್ಯವಾಗಿದೆ, ಎಂದು ಕೇರಳ ಉಚ್ಚ ನ್ಯಾಯಾಲಯವು ಹೇಳಿದೆ. ಆ ವಾಹಿನಿಯನ್ನು ‘ಮಾಧ್ಯಮಮ ಬ್ರಾಡಕ್ಯಾಸ್ಟಿಂಗ ಲಿಮಿಟೆಡ’ ಎಂಬ ಕಂಪನಿಯು ನಡೆಸುತ್ತಿತ್ತು.

‘ಮಂಗಳಸೂತ್ರವು ಹಿಂದೂ ಮಹಿಳೆಯರ ಗುರುತಾಗಿರುವಂತೆಯೇ ಹಿಜಾಬ್ ಮುಸಲ್ಮಾನ ಮಹಿಳೆಯರ ಗುರುತಾಗಿದೆ !’ – ಕಾಂಗ್ರೆಸ್‌ನ ಶಾಸಕ ಟಿ.ಎನ್. ಪ್ರತಾಪನ್

ಯಾವುದನ್ನು ಯಾವುದರ ಜೊತೆಗೆ ಹೋಲಿಸಬೇಕು ಎಂಬುದೇ ತಿಳಿಯದಿರುವ ಕಾಂಗ್ರೆಸ್ಸಿನ ಶಾಸಕ ಪ್ರತಾಪನ್ ! ಈ ರೀತಿಯಲ್ಲಿ ಹೋಲಿಕೆ ಮಾಡಿ ಪ್ರತಾಪನರವರು ಮಹಾವಿದ್ಯಾಲಯದಲ್ಲಿ ಹಿಜಾಬ್ ಹಾಕುವುದನ್ನು ಬೆಂಬಲಿಸಲು ಸಾಧ್ಯವಿಲ್ಲ, ಎಂಬುದನ್ನು ಅವರು ಗಮನದಲ್ಲಿಡಬೇಕು !

ಕೊಳಿಕೊಡ (ಕೇರಳ)ದಲ್ಲಿ ಮಹಮ್ಮದ ಪೈಗಂಬರ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಪಾದ್ರಿಯ ವಿರುದ್ಧ ದೂರು ದಾಖಲು

ಮುಸಲ್ಮಾನರ ವಿರುದ್ಧ ಆಕ್ಷೇಪಾರ್ಹ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇರಿಟ್ಟಿ ಹತ್ತಿರ ಮಾಣಿಕಕಡವು ಇಲ್ಲಿಯ ಕುನ್ನೋಥ ಸೆಮಿನರಿಯ ಪಾದ್ರಿ ಅಂಥೋನಿ ತರಕ್ಕಾಡವಿಲ ಇವರ ವಿರುದ್ಧ ದೂರು ದಾಖಲಿಸಲಾಗಿದೆ.