ಮಲ್ಲಪುರಮ್ (ಕೇರಳ)ದಲ್ಲಿ ಮತಾಂಧರಿಂದ ಅಂಗವಿಕಲ ಹುಡುಗಿಯ ಮೇಲೆ ತಾಯಿಯ ಎದುರೇ ಬಲತ್ಕಾರ

ಕೇರಳದಲ್ಲಿ ಮತಾಂಧಪ್ರೇಮಿ ಕಮ್ಯುನಿಸ್ಟ ಸರಕಾರವಿರುವುದರಿಂದಲೇ ಇಂತಹ ವಾಸನಾಂಧರಿಗೆ ಕಠಿಣ ಶಿಕ್ಷೆಯಾಗುವ ಸಾಧ್ಯತೆಯು ಕಡಿಮೆಯಿದೆ. ಆದ್ದರಿಂದ ಇಂತಹವಿರುಗೆ ಗಲ್ಲುಶಿಕ್ಷೆಯಾಗುವುದಕ್ಕಾಗಿ ಈಗ ಜನರೇ ಒತ್ತಡವನ್ನು ಹಾಕಬೇಕು ! – ಸಂಪಾದಕರು

ಮಲ್ಲಪುರಮ್ (ಕೇರಳ) – ಇಲ್ಲಿಯ ಕಾವಾನೂರು ಗ್ರಾಮದಲ್ಲಿ ಓರ್ವ ಅಂಗವಿಕಲತೆ ಹುಡುಗಿಯ ಮೇಲೆ ಅವಳ ತಾಯಿಯ ಎದುರೇ ಬಲತ್ಕಾರ ಮಾಡುವ ಮುಸಲ್ಮಾನ ಶಿಹಾಬ ಇವನನ್ನು ಬಂದಿಸಲಾಗಿದೆ. ಶಿಹಾಬನು ಸಂತ್ರಸ್ಥೆಯ ತಾಯಿಯು ಅನಾರೋಗ್ಯದಿಂದ ಇದ್ದ ಕಾರಣ ಅವಳಿಗೆ ಮಂಚದಿಂದ ಏಳಲು ಸಾಧ್ಯವಿಲ್ಲದಿರುವುದರಿಂದ ಇದರ ದುರುಪಯೋಗ ಪಡೆದುಕೊಂಡನು. ಪೀಡಿತರ ಕುಟುಂಬದವರಿಗೆ ಶಿಹಾಬ್ ಸೆರೆ ಮನೆಯಿಂದ ಬಿಡುಗಡೆಯಾದ ನಂತರ ಆತ ಪ್ರತಿಕಾರ ತೀರಿಸಕೊಳ್ಳಬಹುದು ಎಂಬ ಹೆದರಿಕೆಯಿದೆ.
(`ಕೇಂದ್ರ ಸರಕಾರದ ಆದೇಶದ ಅನುಸಾರ ಎಲ್ಲಡೆ ಅಪಂಗ, ಅಂಗವಿಕಲರಿಗೆ ‘ದಿವ್ಯಾಂಗ’ ಎಂಬ ಶಬ್ದ ಪ್ರಯೋಗಿಸುವುದು ಪ್ರಚಲಿತವಾಗಿದೆ. ಅಧ್ಯಾತ್ಮದ ದೃಷ್ಟಿಯಿಂದ ದಿವ್ಯಾಂಗದ ಅರ್ಥವನ್ನು ನೋಡಿದರೆ ‘ದಿವ್ಯ + ಅಂಗ = ದಿವ್ಯಾಂಗ’ ಎಂದಾಗಿದೆ. ದಿವ್ಯವೆಂದರೆ ದೈವಿ ಅಥವಾ ಸೂಕ್ಷ್ಮ (ಅಂದರೆ ಲೌಕಿಕ ದೃಷ್ಟಿಯಲ್ಲಿ ಕಣ್ಣಿಗೆ ಕಾಣಿಸದ) ಆಗುತ್ತದೆ. ಇದರಿಂದ ದಿವ್ಯಾಂಗ ಈ ಶಬ್ದದ ಅರ್ಥ ‘ದೈವಿ ಅಥವಾ ಕಣ್ಣಿಗೆ ಕಾಣಿಸದ ಸೂಕ್ಷ್ಮ ಅಂಗ’ ಎಂದು ಆಗುತ್ತದೆ. ಆದ್ದರಿಂದ ಅಪಂಗ ಅಥವಾ ಅಂಗವಿಕಲ ಈ ಶಬ್ದಕ್ಕಾಗಿ ದಿವ್ಯಾಂಗ ಶಬ್ದ ಉಪಯೋಗಿಸುವುದು ಆಧ್ಯಾತ್ಮಿಕ ದೃಷ್ಟಿಯಲ್ಲಿ ಅಯೋಗ್ಯವಾಗಿದೆ’.)