Bengaluru Blast Key Suspect Arrest: ಬೆಂಗಳೂರು ಸ್ಫೋಟ ಪ್ರಕರಣ; ಶಂಕಿತ ಸೈಯದ ಶಬ್ಬೀರ್ನ ಬಂಧನ
ಮಾರ್ಚ್ ೧ ರಂದು ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ.) ಸೈಯದ್ ಶಬ್ಬೀರ್ ಹೆಸರಿನ ಒಬ್ಬ ವ್ಯಕ್ತಿಯನ್ನು ಬಳ್ಳಾರಿಯಿಂದ ಬಂಧಿಸಲಾಯಿತು.
ಮಾರ್ಚ್ ೧ ರಂದು ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ.) ಸೈಯದ್ ಶಬ್ಬೀರ್ ಹೆಸರಿನ ಒಬ್ಬ ವ್ಯಕ್ತಿಯನ್ನು ಬಳ್ಳಾರಿಯಿಂದ ಬಂಧಿಸಲಾಯಿತು.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ೮೦೦ ವರ್ಷಗಳಷ್ಟು ಹಳೆಯ ಚೋಳರ ಕಾಲದ ಶ್ರೀ ಕಲ್ಲೇಶ್ವರಸ್ವಾಮಿ ದೇವಾಲಯದ ರಥವನ್ನು ಅಪರಿಚಿತರು ಬೆಂಕಿ ಹಚ್ಚಿದ್ದಾರೆ.
ರಾಜ್ಯದ ವಿಧಾನಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ನೀಡಿದ್ದ ಮೂವರನ್ನು ಇಲ್ಲಿಯವರೆಗೆ ಬಂಧಿಸಿದ್ದಾರೆ; ಆದರೆ ಅದೇ ಸಮಯದಲ್ಲಿ ಎರಡು ವರ್ಷದ ಹಿಂದೆ ಪಾಕಿಸ್ತಾನವನ್ನು ಬೆಂಬಲಿಸಿ ಘೋಷಣೆ ನೀಡಿರುವುದರಿಂದ ಪೊಲೀಸರು ಭಾಜಪದ ಓರ್ವ ಕಾರ್ಯಕರ್ತನನ್ನು ಬಂಧಿಸಿದ್ದಾರೆ.
ವಿಧಾನಸಭೆಯಲ್ಲಿ ‘ಪಾಕಿಸ್ತಾನ ಜಿಂದಾಬಾದ’ ಘೋಷಣೆ ನೀಡಿದ ನಂತರ ಏನಾಯಿತು ? ಕಾಂಗ್ರೆಸ್ನ ಪ್ರತಿಷ್ಠೆಗೆ ಯಾವುದೇ ಧಕ್ಕೆಯಾಗಿಲ್ಲ. ಬದಲಾಗಿ ಪ್ರತಿಷ್ಠೆ ಮತ್ತಷ್ಟು ಬೆಳಗುತ್ತಿದೆ.
ಮಾರ್ಚ್ 9 ರಂದು ರಾಜ್ಯದ ಎಲ್ಲಾ ದೇವಾಲಯಗಳಿಗೆ ಭದ್ರತೆ ಒದಗಿಸುವಂತೆ ರಾಜ್ಯ ಸರಕಾರ ಆದೇಶಿಸಿದೆ.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ 1 ರಂದು ನಡೆದ ಬಾಂಬ್ ಸ್ಫೋಟದ ಶಂಕಿತ ಭಯೋತ್ಪಾದಕ ಬಾಂಬ್ ಸ್ಫೋಟದ ನಂತರ ಬೆಂಗಳೂರಿನಿಂದ ಬಸ್ಸಿನ ಮೂಲಕ ಪುಣೆಯತ್ತ ತೆರಳಿದ ಬಗ್ಗೆ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಸಂದೇಹ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಸರಕಾರಕ್ಕೆ ಅರಾಜಕತೆ, ಗೊಂದಲ ಮತ್ತು ಧ್ರುವಿಕರಣ ನಿರ್ಮಾಣ ಮಾಡುವುದಿದೆ ! – ಭಾಜಪದಿಂದ ಟೀಕೆ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಗುಂಡಿ ಗ್ರಾಮದಲ್ಲಿ ಭಾಜಪ ಸಂಸದ ಅನಂತಕುಮಾರ ಹೆಗಡೆ ಇವರು ಶ್ರೀ ಹನುಮಾನ್ ಧ್ವಜವನ್ನು ಪುನಃ ಹಾರಿಸಿದರು
ಭಯೋತ್ಪಾದಕ ಯಾವ ಧರ್ಮದವನೆಂದು, ಇದರಿಂದ ಗಮನಕ್ಕೆ ಬರುತ್ತದೆ ! ಭಾರತದಲ್ಲಿ ಭಯೋತ್ಪಾದನೆ ಯಾರು ಮಾಡುತ್ತಾರೆ, ಈ ಬಗ್ಗೆ ಜಾತ್ಯತೀತ ರಾಜಕಾರಣಿಗಳು ಎಂದಿಗೂ ಮಾತನಾಡುವುದಿಲ್ಲ; ಆದರೆ ಜನತೆಗೆ ಇದು ತಿಳಿದಿದೆ !
ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ ೧ ರಂದು ನಡೆದಿರುವ ಬಾಂಬ್ ಸ್ಫೋಟದ ಪ್ರಕರಣದಲ್ಲಿ ರಾಷ್ಟ್ರೀಯ ಸಮೀಕ್ಷಾ ದಳ (ಎನ್.ಐ.ಎ.)ವು ೭ ರಾಜ್ಯಗಳ ೧೭ ಸ್ಥಳಗಳಲ್ಲಿ ದಾಳಿ ನಡೆಸಿದೆ.