ಮಸೀದಿಯ ಜಾಗದಲ್ಲಿ ಹಿಂದೆ ದೇವಸ್ಥಾನಗಳಿರುವ ಹೇಳಿಕೆಗಳನ್ನು ಮುಸಲ್ಮಾನರು ವಿರೋಧಿಸಬೇಕು ! – ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಎಚ್ಚರಿಕೆ

ಇಂತಹ ಬೆದರಿಕೆಗಳಿಂದ ಕಾನೂನು ಮತ್ತು ಸುವ್ಯವಸ್ಥೆಯು ಕೆಡುವುದಿಲ್ಲವೇ ? ಸಮಾಜದಲ್ಲಿ ಆಗಾಗ ಅಶಾಂತಿಯನ್ನು ನಿರ್ಮಿಸುವ ಇಂತಹ ಸಂಘಟನೆಗಳ ಮೇಲೆ ಸರಕಾರವು ನಿರ್ಬಂಧವನ್ನು ಹೇರಲೇಬೇಕು !

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಹಿಜಾಬ್ ಧರಿಸಿ ಬರುವ ಮುಸ್ಲಿಂ ವಿದ್ಯಾರ್ಥಿನಿಗಳ ಕಾನೂನು ದ್ರೋಹಿ ಆಗ್ರಹ

ಮಂಗಳೂರು ವಿಶ್ವವಿದ್ಯಾಲಯದ ಮುಸ್ಲಿಂ ವಿದ್ಯಾರ್ಥಿನಿಗಳು ಹಿಜಾಬ್ ಧರಿಸಿ ತರಗತಿಗೆ ಬರುವಂತೆ ಒತ್ತಾಯಿಸಿದ್ದಾರೆ. ಅವರ ಪ್ರಕಾರ, ‘ಹಿಜಾಬ್ ನಮ್ಮ ಸಮವಸ್ತ್ರದ ಒಂದು ಭಾಗವಾಗಿದೆ.’ ಎಂದು ಹೇಳಿದರು. ಇದನ್ನು ಹಿಂದೂ ವಿದ್ಯಾರ್ಥಿಗಳು ವಿರೋಧಿಸಿದ್ದಾರೆ.

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಡಾ. ಹೆಡಗೇವಾರ್ ಅಲ್ಲದೆ ಜಿನ್ನಾ ಪಾಠ ಕಲಿಸುವಿರಾ ? – ಈಶ್ವರಪ್ಪ, ಕರ್ನಾಟಕದ ಭಾಜಪ ಶಾಸಕ

ಶಾಲಾ ಪಠ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾ. ಕೇಶವ ಬಳಿರಾಮ್ ಹೆಡಗೇವಾರ್ ಅಲ್ಲ, ಮೊಹಮ್ಮದ್ ಅಲಿ ಜಿನ್ನಾ ಇವರ ಪಾಠವನ್ನು ಕಲಿಸುವಿರಾ ? ರಾಜ್ಯದ ಮಾಜಿ ಸಚಿವ ಹಾಗೂ ಭಾಜಪ ಶಾಸಕ ಈಶ್ವರಪ್ಪ ಆಕ್ರೋಶ ಭರಿತ ವಿಚಾರಿಸಿದ್ದಾರೆ.

ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಜಾಗದಲ್ಲಿ ೨ ಮಹಿಳೆಯರಿಂದ ನಮಾಜ ಪಠಣ

ಮಸೀದಿಯಲ್ಲಿ ಮಹಿಳೆಯರಿಗೆ ನಮಾಜ ಮಾಡಲು ಅವಕಾಶವಿಲ್ಲದಿರುವಾಗ ಅನುಮತಿಯಿಲ್ಲದೆ ನ್ಯಾಯಾಲಯದಲ್ಲಿ ನಮಾಜು ಮಾಡಬಹುದೇ?

ದೇಶದಲ್ಲಿರುವ ಪ್ರತಿಯೊಂದು ಮಸೀದಿಯ ಸಮೀಕ್ಷೆ ನಡೆಸಬೇಕು ! – ಭಾಜಪದ ಶಾಸಕ

ಭಾಜಪದ ಶಾಸಕರು ಹೀಗೆ ಮನವಿ ಮಾಡುವುದರೊಂದಿಗೆ ಕೇಂದ್ರದಲ್ಲಿ ತಮ್ಮ ಪಕ್ಷವೇ ಅಧಿಕಾರದಲ್ಲಿರುವುದರಿಂದ ಕೇಂದ್ರ ಸರಕಾರವು ಭಾರತದ ಪ್ರತಿಯೊಂದು ಮಸೀದಿಯ ಸಮೀಕ್ಷೆ ನಡೆಸುವ ಆದೇಶವನ್ನು ನೀಡುವಂತೆ ಪ್ರಯತ್ನಿಸುವುದು ಆವಶ್ಯಕವಾಗಿದೆ !

ನಾನು ಹಿಂದೂ; ಗೋಮಾಂಸ ಬೇಕಾದರೆ ತಿನ್ನುತ್ತೇನೆ ! – ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ

ನಾನು ಹಿಂದೂ. ನಾನು ಇವತ್ತಿನವರೆಗೂ ಗೋಮಾಂಸ ತಿಂದಿಲ್ಲ; ಆದರೆ ನಾನು ಅದನ್ನು ತಿನ್ನಲು ಬಯಸುತ್ತೇನೆ ಮತ್ತು ತಿನ್ನುತ್ತೇನೆ. ಈ ಬಗ್ಗೆ ನನ್ನನ್ನು ಪ್ರಶ್ನಿಸಲು ನೀವು ಯಾರು ? ಗೋಮಾಂಸವನ್ನು ಕೇವಲ ಒಂದು ಸಮುದಾಯದ ಜನರು ಮಾತ್ರ ತಿನ್ನುವುದಿಲ್ಲ.

ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಮತ್ತು ಯೋಗ್ಯ ಕೃತಿಗಳಿಗಾಗಿ ನ್ಯಾಯ ಪಡೆಯುವುದು ನ್ಯಾಯವಾದಿಗಳ ಕರ್ತವ್ಯ ! – ನ್ಯಾಯವಾದಿ ನಿಲೇಶ ಸಾಂಗೋಲಕರ, ಹಿಂದೂ ವಿಧಿಜ್ಞ ಪರಿಷದ್

ಇಂದು ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟಾಚಾರವಾಗುತ್ತಿದೆ. ಇದರ ವಿರುದ್ಧ ಹೋರಾಟ ಮಾಡುವುದು ಮತ್ತು ಯೋಗ್ಯ ಕೃತಿಗಳಿಗಾಗಿ ನ್ಯಾಯ ಒದಗಿಸುವುದು ನ್ಯಾಯವಾದಿಗಳ ಕರ್ತವ್ಯವಾಗಿದೆ. ಅಂತಹ ಅನೇಕ ಘಟನೆಗಳನ್ನು ಎದುರಿಸಲು ನ್ಯಾಯವಾದಿಗಳು ಸಾಧನೆಯನ್ನು ಮಾಡುವುದು, ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆ ಮಾಡುವುದು ಅತ್ಯಾವಶ್ಯಕವಾಗಿದೆ.

ಕರ್ನಾಟಕದ ಧಾರಾಕಾರ ಮಳೆಗೆ ೯ ಮಂದಿ ಬಲಿ

ಕರ್ನಾಟಕದಲ್ಲಿ ಧಾರಾಕಾರ ಮಳೆಯಿಂದಾಗಿ ಸಂಭವಿಸಿದ ರಸ್ತೆ ಅಫಘಾತದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ

ಶ್ರೀರಂಗಪಟ್ಟಣ (ಕರ್ನಾಟಕ) ದಲ್ಲಿರುವ ಜಾಮಾ ಮಸೀದಿಯನ್ನು ಆಂಜನೇಯ ದೇವಸ್ಥಾನದ ಮೇಲೆ ಕಟ್ಟಲಾಗಿದೆ ಎಂದು ಹಿಂದೂಗಳ ಅಭಿಪ್ರಾಯ

ಟಿಪ್ಪು ಸುಲ್ತಾನನ ಆಡಳಿತದಲ್ಲಿ ಇಲ್ಲಿಯ ಆಂಜನೇಯ ದೇವಸ್ಥಾನದ ಮೇಲೆ ಜಾಮಿಯಾ ಮಸೀದಿ ಕಟ್ಟಲಾಗಿದೆ ಎಂಬುದರ ಐತಿಹಾಸಿಕ ಪುರಾವೆಗಳು ಇವೆ.

ಮತಾಂತರ ವಿರೋಧಿ ಮಸೂದೆಗೆ ಕರ್ನಾಟಕ ಮಂತ್ರಿಮಂಡಳದಲ್ಲಿ ಅನುಮೊದನೆ

ಕರ್ನಾಟಕದ ಭಾಜಪ ಸರಕಾರದ ಮಂತ್ರಿಮಂಡಳವು ಮತಾಂತರವಿರೋಧಿ ಮಸೂದೆಯನ್ನು ಅನುಮೋದಿಸಿದೆ. ಈಗ ಈ ಮಸೂದೆ ವಿಧಾನ ಸಭೆಯಲ್ಲಿ ಮಂಡಿಸಲಾಗುವುದು. ಅಲ್ಲಿ ಅಂಗಿಕರಿಸಿದ ನಂತರ ಅದು ಕಾನೂನಾಗಿ ಜಾರಿಗೆ ಬರುತ್ತದೆ; ಆದರೆ ಅಲ್ಲಿಯವರೆಗೆ ಮಸೂದೆ ಸುಗ್ರೀವಾಜ್ಞೆಯಾಗಿ ಜಾರಿಗೆ ಬರಲಿದೆ.