ದಲೈಲಾಮಾರಿಂದ ೮ ವರ್ಷದ ಬಾಲಕನಿಗೆ ಬೌದ್ಧಧರ್ಮದ ಮೂರನೇ ಅತ್ಯಂತ ಮಹತ್ವದ ನಾಯಕನೆಂದು ಘೋಷಣೆ !
ಈ ಸಂದರ್ಭದಲ್ಲಿ 600 ಮಂಗೋಲಿಯನ ಬೌದ್ಧರು ತಮ್ಮ ಹೊಸ ಅಧ್ಯಾತ್ಮಿಕ ನಾಯಕನನ್ನು ಸ್ವಾಗತಿಸಲು ಸಮುದಾಯದವರೊಂದಿಗೆ ಸಮಾರಂಭವನ್ನು ಆಚರಿಸಲು ಒಂದುಗೂಡಿದ್ದರು.
ಈ ಸಂದರ್ಭದಲ್ಲಿ 600 ಮಂಗೋಲಿಯನ ಬೌದ್ಧರು ತಮ್ಮ ಹೊಸ ಅಧ್ಯಾತ್ಮಿಕ ನಾಯಕನನ್ನು ಸ್ವಾಗತಿಸಲು ಸಮುದಾಯದವರೊಂದಿಗೆ ಸಮಾರಂಭವನ್ನು ಆಚರಿಸಲು ಒಂದುಗೂಡಿದ್ದರು.
ಹಿಮಾಚಲ ಪ್ರದೇಶದಲ್ಲಿನ ಕಾಂಗ್ರೆಸ್ ಸರಕಾರದ ನಿರ್ಧಾರ !
ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುವ ಕಾಂಗ್ರೆಸ್ಸಿನ ಹಳೆಯ ಚಾಳಿಯಾಗಿದೆ. ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಸಾಧಿಸಿದನಂತರ ಅಲ್ಲಿ ಕಾಂಗ್ರೆಸ್ ಸರಕಾರದಿಂದ ಹಿಂದೂ ಧರ್ಮದ ಮೇಲೆ ಇದೇ ರೀತಿ ಆಘಾತ ಆಗುತ್ತಿದ್ದರೆ, ಆಶ್ಚರ್ಯ ಪಡಬಾರದು !
ಹೈಡ್ರೋಜನ್ ಇಂಧನದ ಉಪಯೋಗದಿಂದ ಹಾನಿಕಾರಕ ವಾಯು ಶೂನ್ಯ ಪ್ರಮಾಣದಲ್ಲಿ ಬಿಡುಗಡೆ ಆಗುವುದು ಮತ್ತು ಕೇವಲ ನೀರಿನ ಅಬೇಯಾಗಿದೆ.
ಹಿಮಾಚಲ ಪ್ರದೇಶದ ಹೊಸದಾಗಿ ಚುನಾಯಿತರಾಗಿರುವ ಮುಖ್ಯಮಂತ್ರಿ ಸುಖವಿಂದರ ಸಿಂಹ ಸುಖ್ಖೂ ಇವರ ಹೇಳಿಕೆ
ಕಮ್ಯುನಿಸ್ಟ್ ರ ಇತಿಹಾಸವು ಹಿಂಸಾಚಾರ ಆಗಿದ್ದರಿಂದ ಅವರಿಂದ ಇದಕ್ಕಿಂತ ಬೇರೆ ಏನು ನಡೆಯಲು ಸಾಧ್ಯ ? ಹಿಮಾಚಲ ಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !
ಒಂದೊಂದು ರಾಜ್ಯದಲ್ಲಿ ಏಕುರೂಪ ನಾಗರಿಕ ಸಂಹಿತೆ ಜಾರಿ ಮಾಡುವ ಬದಲು ಕೇಂದ್ರದಲ್ಲಿ ಭಾಜಪ ಸರಕಾರದಿಂದ ಸಂಪೂರ್ಣ ದೇಶದಲ್ಲಿ ಜಾರಿ ಮಾಡಲು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು, ಹಿಂದೂ ರಾಷ್ಟ್ರ ಪ್ರೇಮಿಗಳಿಗೆ ಅನಿಸುತ್ತದೆ !
ಹಿಮಾಚಲ್ ಪ್ರದೇಶದಲ್ಲಿನ ಭಾಜಪ ಸರಕಾರದ ನಿರ್ಣಯ !
ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಕಳೆದ ೨೪ ಗಂಟೆಗಳಲ್ಲಿ ಚಂಬಾ ಜಿಲ್ಲೆಯ ಭಟಿಯಾದಲ್ಲಿ ೩ ಮತ್ತು ಮಂಡಿ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಭಾಜಪ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶದಲ್ಲಿ ಸಾಮೂಹಿಕ ಮತಾಂತರದ ವಿರುದ್ಧ ಕಾನೂನಿನಲ್ಲಿ ತಿದ್ದುಪಡಿ ಮಾಡಲಾಗಿದೆ. ಈಗ ಈ ಕಾನೂನಿನ ಪ್ರಕಾರ ಬಲವಂತವಾಗಿ ಮತಾಂತರಗೊಳಿಸಿದರೆ ೧೦ ವರ್ಷ ಜೈಲು ಶಿಕ್ಷೆ ಆಗಬಹುದು. ಈ ಮೊದಲು ಮತಾಂತರ ಗೊಳಿಸಿದರೆ ೭ ವರ್ಷ ಶಿಕ್ಷೆ ವಿಧಿಸಲಾಗುತ್ತಿತ್ತು.