ನುಹ್ ನಲ್ಲಿ ಮತ್ತೊಮ್ಮೆ ಶೋಭಾಯಾತ್ರೆ ಮಾಡುವೆವು !
ನಗರದಲ್ಲಿ ಮತ್ತೊಮ್ಮೆ ಶೋಭಾಯಾತ್ರೆ ನಡೆಸುವ ಸಿದ್ಧತೆ ನಡೆಯುತ್ತಿದ್ದೂ ಹಲವು ಜಿಲ್ಲೆಗಳಲ್ಲಿ ಹಿಂದೂಗಳಿಗೆ ಆಮಂತ್ರಣ ಕಳುಹಿಸಲಾಗಿದೆ. ಶೋಭಾಯಾತ್ರೆಯ ಸಿದ್ಧತೆಯ ದೃಷ್ಟಿಯಿಂದ ಆಗಸ್ಟ್ ೧೩ ರಂದು ನುಹ್ ನಲ್ಲಿ ಪಂಚಾಯತ್ ಸಭೆಯನ್ನು ಆಯೋಜಿಸಲಾಗಿದೆ.
ನಗರದಲ್ಲಿ ಮತ್ತೊಮ್ಮೆ ಶೋಭಾಯಾತ್ರೆ ನಡೆಸುವ ಸಿದ್ಧತೆ ನಡೆಯುತ್ತಿದ್ದೂ ಹಲವು ಜಿಲ್ಲೆಗಳಲ್ಲಿ ಹಿಂದೂಗಳಿಗೆ ಆಮಂತ್ರಣ ಕಳುಹಿಸಲಾಗಿದೆ. ಶೋಭಾಯಾತ್ರೆಯ ಸಿದ್ಧತೆಯ ದೃಷ್ಟಿಯಿಂದ ಆಗಸ್ಟ್ ೧೩ ರಂದು ನುಹ್ ನಲ್ಲಿ ಪಂಚಾಯತ್ ಸಭೆಯನ್ನು ಆಯೋಜಿಸಲಾಗಿದೆ.
ಭಾರತದ ಕಂಠಪ್ರಾಯವಾಗಿರುವ ಈ ಜಿಹಾದಿ ದೇಶದ ಕ್ರಿಕೆಟ ತಂಡ ಭಾರತದಲ್ಲಿ ನಡೆಯುವ ವಿಶ್ವಕಪ್ ಸ್ಪರ್ಧೆಯಲ್ಲಿ ಭಾರತದ ತಂಡದೊಂದಿಗೆ ಆಡಲಿದೆ. ಭಾರತೀಯರು ಇದಕ್ಕಾಗಿ ಅನುಮತಿ ನೀಡುವುದೇ ನಾಚಿಗೇಡಾಗಿದೆ. ರಾಷ್ಟ್ರ ಪ್ರೇಮಿಗಳು ಇದರ ವಿರುದ್ಧ ಸಂಘಟಿತರಾಗಿ ಧ್ವನಿಯುತ್ತಬೇಕು !
ನೂಂಹನಲ್ಲಿ ಜುಲೈ 31 ರಂದು ಮತಾಂಧ ಮುಸಲ್ಮಾನರು ನಡೆಸಿದ ಹಿಂಸಾಚಾರದಲ್ಲಿ ಅಪಾರ ಹಾನಿಯಾಗಿದೆ. ಇಲ್ಲಿನ ಅಲವರ ಆಸ್ಪತ್ರೆಯ ಮೇಲೆಯೂ ಆಕ್ರಮಣ ಮಾಡಲಾಗಿತ್ತು. ಆಗ ಆಸ್ಪತ್ರೆಯಲ್ಲಿದ್ದ ಭಗವಾನ ಶ್ರೀಕೃಷ್ಣ ಮತ್ತು ಶ್ರೀರಾಮರ ಮೂರ್ತಿಗಳನ್ನೂ ಖಡ್ಗಗಳಿಂದ ಧ್ವಂಸಗೊಳಿಸಲಾಯಿತು, ಎಂಬ ಮಾಹಿತಿಯನ್ನು ಪ್ರತ್ಯಕ್ಷದರ್ಶಿ ಹಿಂದೂಗಳು ಒಂದು ವಾರ್ತಾಸಂಕೇತಸ್ಥಳಕ್ಕೆ ನೀಡಿದ್ದಾರೆ.
ಹಿಂದೂ ಸಮಾಜ ಸಹಿಷ್ಣುವಾಗಿದೆ. ಆದರೆ ಬಹಿಷ್ಕಾರದಂತಹ ಅತಿರೇಕದ ಕ್ರಮಗಳನ್ನು ಏಕೆ ತೆಗೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ಅರಿತುಕೊಂಡು ಸರಕಾರ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುವುದೇ ?
ಹಿಂದುಗಳ ಜಲಾಭಿಷೇಕ ಯಾತ್ರೆಯ ಮೇಲೆ ದಾಳಿ ನಡೆಸಿರುವ ಘಟನೆಗೆ ಈಗ ಎಂಟು ದಿನ ಕಳೆದಿದ್ದು ಮತಾಂಧ ಮುಸಲ್ಮಾನರ ಕುಕೃತ್ಯದ ಘಟನೆಗಳು ಹೊರ ಬರುತ್ತಿದೆ. ಈ ದಾಳಿಗಳು ಪೂರ್ವಯೋಜಿತವಾಗಿರುವ ಸಾಕ್ಷಿಗಳು ಕೂಡ ಪೊಲೀಸರ ಕೈ ಸೇರುತ್ತಿವೆ.
ನಡೆದಿರುವ ಗಲಭೆಯಲ್ಲಿ ಭಜರಂಗದಳದ ನಾಯಕ ಪ್ರದೀಪ ಕುಮಾರ ಇವರ ಹತ್ಯೆ ಮಾಡಿದ್ದಾರೆ. ಪ್ರದೀಪ್ ಕುಮಾರ್ ಇವರ ಹತ್ಯೆಯ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಜಾವೇದ್ ಅಹಮದ್ ಇವರ ವಿರುದ್ಧ ದೂರು ದಾಖಲಿಸಲಾಗಿದೆ.
ಮುಸ್ಲಿಮರನ್ನು ಬಹಿಷ್ಕರಿಸುವುದರಿಂದ ಸರ್ವಧರ್ಮಸಮಭಾವಿಗಳು ಸೆಟೆದು ಎದ್ದು ಹಿಂದೂಗಳನ್ನು ‘ಮತಾಂಧರು’ ಎಂದು ದೂಷಿಸುತ್ತಾರೆ; ಆದರೆ ಹಿಂದೂಗಳಿಗೆ ಈ ಸಮಯ ಏಕೆ ಬಂದಿದೆ ?’ ಎಂಬುದನ್ನು ಜಾತ್ಯತೀತವಾದಿಗಳು, ಸಮಾಜವಾದಿಗಳು ವಿಚಾರ ಮಾಡುತ್ತಾರೆಯೇ ?
ಇಲ್ಲಿ ಹಿಂದುಗಳ ಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರು ಮೊದಲು ತಿರಂಗಾ ವೃತ್ತದಲ್ಲಿನ ‘ಹೋಟೆಲ್ ಸಹಾರಾ’ದ ಮಾಳಿಗೆಯಿಂದ ದಾಳಿ ನಡೆಸಲು ಆರಂಭಿಸಿದ್ದರು. ಮೂರು ಅಂತಸ್ತಿನ ಈ ಕಟ್ಟಡದಿಂದ ಹಿಂದುಗಳ ಮೇಲೆ ಕಲ್ಲು ತೂರಾಟ ನಡೆದಿತ್ತು.
ಶಾಂತಿಯ ಸಂದೇಶವನ್ನು ನೀಡುವ ಧರ್ಮದ ಅನುಯಾಯಿಗಳು ಈ ರೀತಿ ಹಿಂಸಾಚಾರಕ್ಕೆ ಏಕೆ ಮುಂದಾಗುತ್ತಿದ್ದಾರೆ ? ಈ ತರ್ಕದ ವಿರುದ್ಧ ಹೋರಾಡಲು ಸಂತೋಷ ಪಡುವ ಪ್ರಗತಿ (ಅಧೋಗತಿ) ಪರರಿಗೆ ಅಂತಹ ಪ್ರಶ್ನೆ ಏಕೆ ಉದ್ಭವಿಸುವುದಿಲ್ಲ?
ಎಲ್ಲಿ ಮತಾಂಧ ಮುಸ್ಲಿಮರು ಬಹುಸಂಖ್ಯಾತರಾಗುತ್ತಾರೆಯೋ, ಅಲ್ಲಿ ಅವರು ಏನು ಮಾಡಬಹುದು ?, ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಇಂತಹ ಪರಿಸ್ಥಿತಿ ದೇಶದಾದ್ಯಂತ ನಡೆಯದಂತೆ ತಡೆಯಲು ಹಿಂದೂ ರಾಷ್ಟ್ರವನ್ನು ಸ್ಥಾಪಿಸಬೇಕು !