‘ಅಲ್ಲಾಹು ಅಕ್ಬರ್’ ಘೋಷಣೆ !

ನೂಹ್ (ಹರಿಯಾಣ) – ಜುಲೈ ೩೧ ರಂದು ನೂಹ್‌ನಲ್ಲಿ ನಡೆದ ಹಿಂಸಾಚಾರವನ್ನು ನಿಷೇಧಿಸಲು ಕೆಲವು ಹಿಂದೂಗಳು ಗುರುಗ್ರಾಮ್ ನ ಸೋಹ್ನನಾ ಪಟ್ಟಣದ ಅಂಬೇಡ್ಕರ್ ಚೌಕ್‌ನಲ್ಲಿ ಜಮಾಯಿಸಿದರು. ಈ ವೇಳೆ ಮತಾಂಧರು ಕಲ್ಲು ತೂರಾಟ ನಡೆಸಿ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ‘ಅಲ್ಲಾಹು ಅಕ್ಬರ್’ ಘೋಷಣೆಗಳನ್ನು ಕೂಗಲಾಯಿತು. ಈ ವೇಳೆ ೩ ಹಿಂದೂ ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದಾಳಿಯ ಹಿಂದೆ ಹಾಕಂ, ವಾಸಿಂ, ಅಕ್ರಮ್, ಯಾಸಿನ್ ಮತ್ತು ಅವರ ಸ್ನೇಹಿತರ ಕೈವಾಡ ಇದೆ ಎಂಬುದು ಬೆಳಕಿಗೆ ಬಂದಿದೆ. ಈ ದಾಳಿಯ ಹಿಂದೆ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್‌ನ ಸ್ಥಳೀಯ ಮುಖಂಡರ ಕೈವಾಡವಿರುವುದು ಕೂಡ ಬೆಳಕಿಗೆ ಬಂದಿದೆ. ಜಾವೇದ್ ಅಹ್ಮದ್, ಮಮ್ಮನ್ ಖಾನ್ ಮತ್ತು ಅಫ್ತಾಬ್ ಎಂದು ಈ ನಾಯಕರ ಹೆಸರುಗಳಿವೆ. (ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಅಂತಹ ಮತಾಂಧ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳುವುದಿಲ್ಲ ಎಂಬುದನ್ನು ಗಮನಿಸಿ ! – ಸಂಪಾದಕರು)
3 Hindus were shot during protest in Sohna against Nuh violence, a mob led by Hakam and Akram shouting ‘Allah-hu-Akbar’ attacked protestorshttps://t.co/HoNLbxbuxz
— OpIndia.com (@OpIndia_com) August 6, 2023
ಸಂಪಾದಕೀಯ ನಿಲುವುಶಾಂತಿಯ ಸಂದೇಶವನ್ನು ನೀಡುವ ಧರ್ಮದ ಅನುಯಾಯಿಗಳು ಈ ರೀತಿ ಹಿಂಸಾಚಾರಕ್ಕೆ ಏಕೆ ಮುಂದಾಗುತ್ತಿದ್ದಾರೆ ? ಈ ತರ್ಕದ ವಿರುದ್ಧ ಹೋರಾಡಲು ಸಂತೋಷ ಪಡುವ ಪ್ರಗತಿ (ಅಧೋಗತಿ) ಪರರಿಗೆ ಅಂತಹ ಪ್ರಶ್ನೆ ಏಕೆ ಉದ್ಭವಿಸುವುದಿಲ್ಲ? |
ಸನಾತನ ಸಂಸ್ಥೆಯ ಶ್ರೀಸತ್ ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ ಅವರ ಛತ್ತೀಸಗಢ ರಾಜ್ಯದ ದೈವೀ ಪ್ರವಾಸ!
‘ಝುಕತಿ ಹೆ ದುನಿಯಾ, ಝುಕಾನೆ ವಾಲಾ ಚಾಹಿಯೆ’ (‘ಪ್ರಪಂಚ ಬಗ್ಗುತ್ತದೆ, ಬಗ್ಗಿಸುವವನು ಬೇಕು ಅಷ್ಟೇ!’) – ಅಭಿಜಿತ್ ದೀಪಕೆ
ಪೋಷಕರು ಮತ್ತು ಹಿರಿಯರು ಇಂದಿನ ಯುವ ಪೀಳಿಗೆಯೊಂದಿಗೆ ಸಂವಾದ ನಡೆಸಬೇಕು! – ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್
ಸರಕಾರದೊಂದಿಗೆ ರಾಜಿ ಮಾಡಿಕೊಳ್ಳಬೇಕಿದ್ದರೆ, ೨೬ ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುವ ಅಗತ್ಯವಿರಲಿಲ್ಲ! – Sonam Wangchuk
ನ್ಯಾಯಾಲಯವೆಂದರೆ ೨೪ ಗಂಟೆಗಳ ಕಾಲ ನಡೆಯುವ ಮನರಂಜನಾ ವಾಹಿನಿಯಲ್ಲ ! – Supreme Court
ಮುಖ್ಯ ಆರೋಪಿ ಬ್ರಿಜೇಂದ್ರ ಗುಪ್ತನನ್ನು ಬಿಹಾರದಿಂದ ಬಂಧಿಸಿದ ಪೊಲೀಸರು!