ವಡೋದರ (ಗುಜರಾತ) ಇಲ್ಲಿಯ ೩ ಮತಾಂಧ ಮುಸ್ಲಿಮರಿಂದ ಶ್ರೀರಾಮ ಮಂದಿರದ ಕುರಿತು ಹಿಂದೂಗಳಿಗೆ ಬೆದರಿಕೆ !

ವಡೋದರಾ (ಗುಜರಾತ) – ಇಲ್ಲಿಯ ಸಾಧಲಿ ಗ್ರಾಮದ ಹಮಜಾ ಖತ್ರಿ, ಫೈಜಾನ ನಾನಿಯೋ ಮತ್ತು ಜುನೇದ್ ಕುರೇಶಿ ಈ ಮೂವರು ಸಾಮಾಜಿಕ ಮಾಧ್ಯಮದಿಂದ ಪೋಸ್ಟ್ ಪ್ರಸಾರ ಮಾಡಿ ಶ್ರೀರಾಮಮಂದಿರ ಬೀಳಿಸುವುದಾಗಿ (ಕೆಡವುದಾಗಿ) ಬೆದರಿಕೆ ಹಾಕಿದ್ದಾರೆ. ಈ ಯುವಕರು ಜನವರಿ ೨೨ ರಂದು ಶ್ರೀರಾಮಮಂದಿರದಲ್ಲಿ ಶ್ರೀರಾಮನ ವಿಗ್ರಹದ ಪ್ರಾಣಪ್ರತಿಷ್ಟಾಪನೆಯ ಸಂದರ್ಭದಲ್ಲಿ ಇನ್‌ಸ್ಟಾಗ್ರಾಮ್ ನಲ್ಲಿ ಬೆದರಿಕೆ ಹಾಕಿ, ‘ಯಾವಾಗ ನಮ್ಮ ಸಮಯ ಬರುವುದೋ, ಆಗ ಎಲ್ಲರ ಶಿರಚ್ಷೇದ ಮಾಡುವೆವು.‘ ಹಾಗೆಯೇ ಅವರು ಬಾಬ್ರಿಯ ಫೋಟೋ ಸಮೇತ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಎಲ್ಲೆಡೆ ಪ್ರಸಾರವಾದ ನಂತರ ಪೋಲೀಸರು ಅವರ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಸಂಪಾದಕರ ನಿಲುವುಶ್ರೀರಾಮಮಂದಿರ ನಿರ್ಮಾಣದ ನಂತರ ಹಿಂದೂಗಳು ಆರಾಮವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ ದೇಶದಲ್ಲಿ ಹಿಂದೂ ರಾಷ್ಟ್ರ ಸ್ಥಾಪಿಸಿ ಮತಾಂಧರ ವಿರುದ್ಧ ಪ್ರತಿಬಂಧಕವನ್ನು ರಚಿಸುವುದು ಅವಶ್ಯಕವಿದೆ, ಇದೇ ಇದರಿಂದ ಕಂಡುಬರುತ್ತಿದೆ. ಹಿಂದೂಗಳು ಈಗಲೇ ಜಾಗೃತರಾಗಿ ಸಂಘಟಿತರಾಗದಿದ್ದರೆ, ಪುನಃ ಒಬ್ಬ ಹೊಸ ಬಾಬರ್ ಹುಟ್ಟುತ್ತಾನೆ ! |
ಜರ್ಮನಿ: ‘ಎಲ್ಜಿಬಿಟಿಕ್ಯೂ’ ಸಮುದಾಯದ ಮೆರವಣಿಗೆಗೆ ವ್ಯಾನ್ ನಿಂದ ಡಿಕ್ಕಿ ಹೊಡೆದ ಜಿಹಾದಿ – ಓರ್ವ ವ್ಯಕ್ತಿ ಸಾವು, ೧೬ ಮಂದಿಗೆ ಗಾಯ
ಬಾಗಲಕೋಟೆ : ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದ ಆಂಬ್ಯುಲೆನ್ಸ್ ಚಾಲಕ ಜಲೀಲ್ ಬಾಬಾ !
ಮಾಲ್ದಾ (ಬಂಗಾಳ): ಆದಿನಾಥ ದೇವಾಲಯವನ್ನು ಮರಳಿ ಪಡೆಯಲು ಹಿಂದೂ ಸಂಘಟನೆಗಳ ಯತ್ನ
ಲಕ್ಷ್ಮಣಪುರಿ (ಉತ್ತರ ಪ್ರದೇಶ) : ಮತಾಂತರ ಮಾಡುವ ಗ್ಯಾಂಗ್ನ 7 ಜನರ ಬಂಧನ !
ಅಪಹರಣ, ಬಲಾತ್ಕಾರ ಮತ್ತು ಮತಾಂತರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಶಾಕಿರ ಹುಸೇನಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ
ಅಂದಿನ ಶಿಕ್ಷಣಾಧಿಕಾರಿಯಿಂದ ೨೫೯ ನಕಲಿ ಆದೇಶಗಳನ್ನು ಹೊರಡಿಸಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ