ಪುರಾತತ್ತ್ವ ಇಲಾಖೆಗೆ ತಾಜಮಹಲಿನಲ್ಲಿ ನಮಾಜು ಪಠಣ ಯಾವಾಗಿನಿಂದ ನಡೆಯುತ್ತಿದೆ ? ಎಂಬುದೇ ತಿಳಿದಿಲ್ಲ !
ಯಾವುದೇ ಮಾಹಿತಿಯಿಲ್ಲದ ಪುರಾತತ್ತ್ವ ಇಲಾಖೆಯ ಕಾರ್ಯವು ಹೇಗೆ ನಡೆಯುತ್ತಿದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ ! ಇನ್ನೊಂದು ಕಡೆಯಲ್ಲಿ ಪ್ರಾಚೀನ ದೇವಸ್ಥಾನದ ಜಾಗದಲ್ಲಿ ಪೂಜೆ ಮಾಡಲು ಮನವಿ ಮಾಡಲಾಗಿದ್ದರೆ ಇದೇ ಪುರಾತತ್ತ್ವ ಇಲಾಖೆಯು ಅದನ್ನು ವಿರೋಧಿಸುತ್ತದೆ, ಎಂಬುದನ್ನು ಗಮನದಲ್ಲಿಡಿ !