ಪ್ರಸಿದ್ಧ ನಿಯತಕಾಲಿಕೆ ‘ಸಾಯನ್ಸ್’ನಲ್ಲಿ ಪ್ರಕಟಿಸಲಾದ ಸಂಶೋಧನೆಯ ದಾವೆ
ಕೋರೊನಾ ಹಬ್ಬಿದ್ದು ಚೀನಾದ ವುಹಾನ ಮೀನು ಮಾರುಕಟ್ಟೆಯಿಂದಲೇ !
ಕೋರೊನಾ ಹಬ್ಬಿದ್ದು ಚೀನಾದ ವುಹಾನ ಮೀನು ಮಾರುಕಟ್ಟೆಯಿಂದಲೇ !
ಭಾಜಪದ ಹಿರಿಯ ನಾಯಕ ಡಾ. ಸುಬ್ರಮಣಿಯನ್ ಸ್ವಾಮಿ ನಟ ಅಕ್ಷಯ ಕುಮಾರ ವಿರುದ್ಧ ದೂರನ್ನು ದಾಖಲಿಸಲಿದ್ದಾರೆ !
ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.) ಜುಲೈ ೩೦ ರಂದು ಇಲ್ಲಿನ ಝಂಡೆವಾಲನ್ ಪ್ರದೇಶದಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಿತ್ತು; ಆದರೆ ದೆಹಲಿ ಪೊಲೀಸರು ಇದಕ್ಕೆ ತಡೆ ಒಡ್ಡಿರುವುದರಿಂದ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.
ಹಿಂದೂಗಳಿಂದ ತಪ್ಪಾಗಿದೆ, ಯಾವ ಮುಸಲ್ಮಾನರಿಗೆ ದಾರುಲ ಇಸ್ಲಾಂ ಬೇಕಾಗಿದೆ, ಅವರು ಭಾರತದಲ್ಲಿ ಇರಲು ಸಾಧ್ಯವಿಲ್ಲ ಎಂದು ೧೯೪೭ ರಲ್ಲಿ ವಿಭಜನೆಯ ಸಮಯದಲ್ಲೇ ಸ್ಪಷ್ಟಪಡಿಸಬೇಕಾಗಿತ್ತು. ದಾರುಲ ಇಸ್ಲಾಂ ಕೂಡ ಇದೆ, ಹಿಂದುತ್ವವೂ ಇದೆ ಮತ್ತು ಕ್ರೈಸ್ತರ ಬೇರೆ ಮಾರ್ಗವು ಇದೆ, ಹೇಗೆ ಆಗಲು ಸಾಧ್ಯವಿಲ್ಲ, ಎಂದು ಭಾಜಪದ ನಾಯಕ ಡಾಕ್ಟರ್ ಸುಬ್ರಹ್ಮಣ್ಯಂ ಸ್ವಾಮಿ ಇವರು ಒಂದು ಸಂದರ್ಶನದಲ್ಲಿ ಹೇಳಿದರು.
ಕರೋಲಬಾಗ ಪ್ರದೇಶದಲ್ಲಿ ಫಿರೋಜ ಖಾನ ಅಲಿಯಾಸ್ ಮನ್ನೂ ಎಂಬವನು ರಿಕ್ಷಾಚಾಲಕ ಮುನ್ನಾ (40 ವರ್ಷ ವಯಸ್ಸು) ಎಂಬವರನ್ನು ಹೊಟ್ಟೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದನು.
ಸಂಸತ್ತಿನಲ್ಲಿ ಗದ್ದಲ ಹಾಕಿದ ಕಾರಣ ಅಮಾನತ್ತುಗೊಂಡಿರುವ ವಿರೋಧ ಪಕ್ಷದ ಸಂಸದರು ಸಂಸತ್ ಭವನದ ಸಂಕೀರ್ಣದಲ್ಲಿರುವ ಗಾಂಧಿ ಪ್ರತಿಮೆ ಎದುರಿಗೆ ‘ಧರಣಿ ಆಂದೋಲನ’ ಪ್ರಾರಂಭಿಸಿದರು.
ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿನೀತ ಜಿಂದಲ ಇವರಿಗೆ ಅಜ್ಞಾತರಿಂದ ಪತ್ರ ಬಂದಿದ್ದು ಶಿರಚ್ಛೇದದ ಬೆದರಿಕೆ ನೀಡಲಾಗಿದೆ. ಜಿಂದಲ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಬೆದರಿಕೆಯ ತನಿಖೆ ನಡೆಸುತ್ತಿದ್ದಾರೆ. ಜಿಂದಾಲ್ ಇವರು ಟ್ವೀಟ್ ಮೂಲಕ ಮಾಹಿತಿ ನೀಡಿದರು.
ಪ್ರೇವೆಂಶನ್ ಆಫ್ ಮನಿ ಲಾಂಡರಿಂಗ್ ಆಕ್ಟ (ಪಿ.ಎಂ.ಎಲ್.ಎ) ಕಾನೂನಿನಡಿಯಲ್ಲಿ ಆರೋಪಿಗಳನ್ನು ಬಂಧಿಸುವ ಈಡಿಯ ಅಧಿಕಾರವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ. ಈ ಕಾನೂನಿನ ಉಪಬಂಧಗಳನ್ನು ಸಾಂವಿಧಾನಿಕವಾಗಿ ಪ್ರಶ್ನಿಸುವ ಮನವಿಗಳ ಮೇಲೆ ವಿಚಾರಣೆ ನಡೆಸುವಾಗ ನ್ಯಾಯಾಲಯ ಈ ತೀರ್ಪು ನೀಡಿದೆ.
ಕೇವಲ ಅಮಾನತ್ತು ಬೇಡ, ಅವರಿಂದ ಅಧಿವೇಶನದ ಸಮಯವನ್ನು ವ್ಯರ್ಥಗೊಳಿಸಿದ ಬಗ್ಗೆ ದಂಡವನ್ನು ವಸೂಲು ಮಾಡಬೇಕು. ಇದರೊಂದಿಗೆ ಅವರಿಗೆ ಕೊಡಲಾಗುವ ವೇತನ ಮತ್ತು ಭತ್ಯೆಯನ್ನು ಹಿಂಪಡೆದುಕೊಳ್ಳಬೇಕು.
ಕೇಂದ್ರ ಲೋಕ ಸೇವಾ ಆಯೋಗದ (ಯುಪಿಎಸ್ಸಿ) ವಿದ್ಯಾರ್ಥಿಗಳಿಗೆ ಪಾಠ ಕಲಿಸುವ ಪ್ರಸಿದ್ಧ ನ್ಯಾಯವಾದಿ ಅವಧ ಪ್ರತಾಪ ಓಝಾ ಇವರ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರಲ್ಲಿ ಅವರು ಭಗವಾನ್ ಶ್ರೀ ಕೃಷ್ಣ ಮತ್ತು ಬಲರಾಮರ ಮೇಲೆ ಟೀಕೆ ಮಾಡಿದ್ದಾರೆ.