ಒಂದು ಚಪಾತಿಗಾಗಿ ಹಿಂದೂ ರಿಕ್ಷಾಚಾಲಕನನ್ನು ಹತ್ಯೆಗೈದ ಫಿರೋಜ ಖಾನ್ !

ಹೊಸ ದೆಹಲಿ– ಕರೋಲಬಾಗ ಪ್ರದೇಶದಲ್ಲಿ ಫಿರೋಜ ಖಾನ ಅಲಿಯಾಸ್ ಮನ್ನೂ ಎಂಬವನು ರಿಕ್ಷಾಚಾಲಕ ಮುನ್ನಾ (40 ವರ್ಷ ವಯಸ್ಸು) ಎಂಬವರನ್ನು ಹೊಟ್ಟೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದನು. ಪೊಲಿಸರು ಫಿರೋಜನ್ನು ಬಂಧಿಸಿದ್ದಾರೆ. ಸಾಕ್ಷಿ ಲಾಖನ್ ಮಾತನಾಡುತ್ತಾ ‘ನಾನು ಮತ್ತು ಮುನ್ನಾ ಮಿತ್ರರಾಗಿದ್ದು, ನಾವು ಇಬ್ಬರೂ ರಿಕ್ಷಾ ನಡೆಸುತ್ತೇವೆ. ಹಿಂದಿನ ರಾತ್ರಿ ನಾವು ಒಂದು ಢಾಬಾಕ್ಕೆ ಊಟ ಮಾಡಲು ಹೋಗಿದ್ದಾಗ ಒಬ್ಬ ಫಿರೋಜ ಹೆಸರಿನ ಯುವಕ ಅಲ್ಲಿಗೆ ಬಂದ ಮತ್ತು ಅವನು ಚಪಾತಿ ಬೇಡಿದನು. ಮುನ್ನಾ ಒಂದು ಚಪಾತಿ ಅವನಿಗೆ ಕೊಟ್ಟನು. ಅವನು ಮತ್ತೊಂದು ಚಪಾತಿ ಕೇಳಿದಾಗ ಮುನ್ನಾ ಅವನಿಗೆ ‘ಇಲ್ಲ’ ಎಂದು ಹೇಳಿದನು. ಆಗ ಫಿರೋಜ ಸಿಟ್ಟಿಗೆದ್ದ ಮತ್ತು ವಾದ ಮಾಡಿದನು. ಆ ಸಮಯದಲ್ಲಿ ಫಿರೋಜ ಮುನ್ನಾನ ಹೊಟ್ಟೆಗೆ ಚಾಕುವಿನಿಂದ ಇರಿದನು ಮತ್ತು ಓಡಿ ಹೋದನು.

ಸಂಪಾದಕೀಯ ನಿಲುವು

ಭಿಕಾರಿಯಾಗಿದ್ದ ಮತಾಂಧನಲ್ಲಿ ಏನೂ ತಿನ್ನಲು ಇರಲಿಲ್ಲ; ಆದರೆ ಶಸ್ತ್ರವಿತ್ತು ಎನ್ನುವುದನ್ನು ಗಮನಿಸಬೇಕು. ಇಂತಹವರ ಆಕ್ರಮಣದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸ್ವಸಂರಕ್ಷಣಾ ಪ್ರಶಿಕ್ಷಣವನ್ನು ಪಡೆಯಿರಿ!