ಒಂದು ವೇಳೆ ಶೇಕಡಾ ೫೦ ರಷ್ಟು ಹಿಂದೂಗಳು ಜಾಗೃತರಾದರೂ ಮುಸಲ್ಮಾನರು ಇತಿಹಾಸದ ಪುಟ ಸೇರುವರು !

ಕಳೆದ ಕೆಲವು ದಿನಗಳಿಂದ ಹಿಂದೂಗಳ ಹತ್ಯೆ ಮಾಡುವ ಷಡ್ಯಂತ್ರದ ಬೆಳಕಿಗೆ ಬರುತ್ತಿದೆ. ಅನೇಕ ಮುಸಲ್ಮಾನ ವಿದ್ವಾಂಸರು ಹಿಂದೂವಿರೋಧಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದರಲ್ಲಿ ಡಾ. ಸೈಯದ್ ರಿಜ್ವಾನ್ ಅಹಮದ್ ಎಂಬ ಇಸ್ಲಾಮಿ ಅಧ್ಯಯನಕಾರರ ಕೆಲವು ವರ್ಷಗಳ ಮೊದಲಿನ ವಿಡಿಯೋದ ಕೆಲವು ಭಾಗ (ಕ್ಲಿಪ್) ಮತ್ತೊಮ್ಮೆ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗುತ್ತದೆ (ವೈರಲ್ ಆಗುತ್ತಿದೆ).

ಹಿಂದುಳಿದ ವರ್ಗಗಳನ್ನು ಸೇರಿಸಿ ಇಸ್ಲಾಮಿಕ್ ರಾಷ್ಟ್ರ ಮಾಡಲು ‘ಪಿಎಫ್‌ಐ’ ಸಂಚು !

‘ಪಿ,ಎಫ್,ಐ,’ ದೇಶವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದೆ ಎಂಬುದಕ್ಕೆ ಹಲವಾರು ಪುರಾವೆಗಳಿದ್ದರೂ ಸರಕಾರ ಅದನ್ನು ಏಕೆ ನಿಷೇಧಿಸುತ್ತಿಲ್ಲ ?’, ಎಂದು ರಾಷ್ಟ್ರಪ್ರೇಮಿಗಳಲ್ಲಿ ಪ್ರಶ್ನೆ ಮೂಡಿದೆ !

ಅಗ್ನಿಪಥ ಯೋಜನೆಯ ವಿರುದ್ಧ ನಡೆದ ಹಿಂಸಾಚಾರದಲ್ಲಿ ರೈಲ್ವೆಗೆ ೨೬೦ ಕೋಟಿ ರೂಪಾಯ ನಷ್ಟ ! – ರೈಲು ಸಚಿವರು

ಕೇಂದ್ರ ಸರಕಾರವು ಅಗ್ನಿಪಥ ಯೋಜನೆ ಪರಿಚಯಿಸಿದ ನಂತರ, ವಿರೋಧಕರು ನಿರ್ಮಿಸಿದ ವಾತಾವರಣದಿಂದ ಯೋಜನೆಯ ವಿರುದ್ಧ ದೇಶದಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ನಡೆದವು. ಈ ಯೋಜನೆಗೆ ಬಿಹಾರ ರಾಜ್ಯದಲ್ಲಿ ಎಲ್ಲಕ್ಕಿಂತ ಹೆಚ್ಚು ವಿರೋಧ ವ್ಯಕ್ತವಾಯಿತು.

ಹೊಸದೆಹಲಿ ರೈಲು ನಿಲ್ದಾಣದ ಕೋಣೆಯೊಂದರಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ : ೪ ಸಿಬ್ಬಂದಿಗಳ ಬಂಧನ

ಸ್ಥಳೀಯ ರೈಲು ನಿಲ್ದಾಣದಲ್ಲಿರುವ ಕೋಣೆಯಲ್ಲಿ ಮಧ್ಯರಾತ್ರಿ ಓರ್ವ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರದ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ೪ ರೈಲ್ವೆ ಸಿಬ್ಬಂದಿಗಳನ್ನು ಬಂಧಿಸಿದ್ದಾರೆ.

ಬೆಲೆ ಏರಿಕೆಯಿಂದ ಜಗತ್ತಿನಾದ್ಯಂತ ೭ ಕೋಟಿ ಜನರು ಬಡವರಾಗುವರು ! – ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಎಚ್ಚರಿಕೆ

ಎಲ್ಲೆಡೆ ಬೆಲೆ ಏರಿಕೆ ಹೆಚ್ಚಾಗಿ ಜಗತ್ತಿನಾದ್ಯಂತ ಅನೇಕ ದೇಶಗಳು ಸಂಕಷ್ಟದಲ್ಲಿ ಇವೆ. ಈ ಬೆಲೆ ಏರಿಕೆಯಿಂದ ಜಗತ್ತಿನ ಸರಾಸರಿ ೭ ಕೋಟಿ ಜನರು ಬಡವರಾಗುವರೆಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಎಚ್ಚರಿಕೆ ನೀಡಿದೆ.

ಸಂಭಾವ್ಯ ಆರ್ಥಿಕ ಇಳಿಕೆ ಎದುರಿಸಲು ವಿದೇಶಿ ಕಂಪನಿಗಳಿಂದ ಸಿಬ್ಬಂದಿ ಕಡಿತ

ಕಳೆದ ಎರಡೂವರೆ ವರ್ಷದ ಕಾಲಾವಧಿಯಲ್ಲಿ ಬಂದಿರುವ ಕೊರೊನಾ ಮಹಾಮಾರಿಯಿಂದ ಪ್ರಪಂಚದ ಆರ್ಥಿಕ ಪರಿಸ್ಥಿತಿಯ ದೃಷ್ಟಿಯಿಂದ ಇನ್ನೂ ಸುಧಾರಿಸಿಲ್ಲ. ಬರುವ ಸಮಯದಲ್ಲಿ ಅನೇಕ ದಶಕಗಳಲ್ಲೇ ಎಲ್ಲಕ್ಕಿಂತ ದೊಡ್ಡ ಆರ್ಥಿಕ ಇಳಿಕೆ ಪ್ರಪಂಚ ಮಟ್ಟದಲ್ಲಿ ಎದುರಿಸಬೇಕಾಗಬಹುದು ಎಂದು ಹೇಳಲಾಗುತ್ತದೆ.

ಜ್ಞಾನವಾಪಿಯ ಶಿವಲಿಂಗದ ಪೂಜೆಗೆ ಅನುವು ಮಾಡಿಕೊಡುವ ಮನವಿಯ ಮೇಲೆ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ

ಜ್ಞಾನವಾಪಿ ಪರಿಸರದಲ್ಲಿ ಸಿಕ್ಕಿರುವ ಶಿವಲಿಂಗದ ಪೂಜೆ ಮಾಡುವ ಅನುಮತಿ ಕೇಳಿರುವುದು ಮತ್ತು ಅದರ ಕಾರ್ಬನ್ ಡೇಟಿಂಗ್ (ಯಾವುದಾದರೂ ವಸ್ತು ಎಷ್ಟು ವರ್ಷ ಹಳೆಯದಾಗಿದೆ ಇದನ್ನು ಪರೀಕ್ಷಿಸುವುದು) ಪರೀಕ್ಷಣೆ ಮಾಡುವ ಅನುಮತಿ ಕೇಳಿರುವ ಹೊಸ ಮನವಿಯ ಮೇಲೆ ಸದ್ಯಕ್ಕೆ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ.

ಹೆರಿಗೆ ನೋವಿನಲ್ಲಿ ಕಂಗಾಲಾಗಿದ್ದ ಮಹಿಳೆಯನ್ನು ಭರತಿ ಮಾಡಿಕೊಳ್ಳಲು ನಿರಾಕರಿಸಿದ ಸಫದರಜಂಗ ಆಸ್ಪತ್ರೆ

ಹೆರಿಗೆ ನೋವಿನಿಂದ ಕಂಗಾಲಾಗಿದ್ದ ಓರ್ವ ಗರ್ಭವತಿ ಮಹಿಳೆಯನ್ನು ಇಲ್ಲಿಯ ಪ್ರಸಿದ್ಧ ಸಫದರಜಂಗ ಆಸ್ಪತ್ರೆಯಲ್ಲಿ ಭರತಿ ಮಾಡಿಕೊಳ್ಳಲು ನಿರಾಕರಿಸಿರುವುದರಿಂದ, ಮಹಿಳೆಯ ಪ್ರಸುತಿ ರಸ್ತೆಯಲ್ಲಿಯೇ ಮಾಡಬೇಕಾಯಿತು. ಉತ್ತರ ಪ್ರದೇಶದ ದಾದರಿಯ ೩೦ ವರ್ಷದ ಮಹಿಳೆ ಸಫದರಜಂಗ ಆಸ್ಪತ್ರೆಗೆ ಬಂದಿದ್ದಳು.

ದ್ರೌಪದಿ ಮುರ್ಮು ಭಾರತದ ೧೫ ನೇ ರಾಷ್ಟ್ರಪತಿ !

ರಾಷ್ಟ್ರಪತಿ ಸ್ಥಾನದ ಭಾಜಪ ನೇತೃತ್ವದ ಎನ್.ಡಿ.ಎ ಅಭ್ಯರ್ಥಿ ದ್ರೌಪದಿ ಮುರ್ಮು ಗೆದ್ದಿದ್ದು, ಅವರು ಭಾರತದ ೧೫ ನೇ ರಾಷ್ಟ್ರಪತಿ ಆಗಲಿದ್ದಾರೆ. ಅವರೆದುರು ಚುನಾವಣೆ ಎದುರಿಸಿದ್ದ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಅಭ್ಯರ್ಥಿ ಯಶವಂತ ಸಿಂಹ ಇವರು ಹೀನಾಯ ಸೋಲು ಕಂಡಿದ್ದಾರೆ.