ಕಾನ್ಪುರ (ಉತ್ತರಪ್ರದೇಶ) ಇಲ್ಲಿ ಮೊಹರಂನ ಮೆರವಣಿಗೆಯ ನಂತರ ಶ್ರೀ ಹನುಮಂತನ ಮೂರ್ತಿ ಧ್ವಂಸಗೈದ ಮತಾಂಧರು

ದೇಶದಲ್ಲಿ ಇತ್ತೀಚೆಗಷ್ಟೇ ಮೊಹರಂ ಆಚರಿಸಲಾಯಿತು. ಆ ಸಮಯದಲ್ಲಿ ಮುಸಲ್ಮಾನರಿಂದ ಧಾರ್ಮಿಕ ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆಯ ಸಮಯದಲ್ಲಿ ಉತ್ತರಪ್ರದೇಶ ಬಿಹಾರ ಮತ್ತು ಮಧ್ಯಪ್ರದೇಶದ ಕೆಲವು ಸ್ಥಳಗಳಲ್ಲಿ ಅವರಿಂದ ಹಿಂಸಾಚಾರ ನಡೆಯಿತು.

ಗಾಯಗೊಂಡ ಚೀನಿ ಸೈನಿಕರಿಗೆ ಚಿಕಿತ್ಸೆ ನೀಡುತ್ತಿದ್ದ ಭಾರತೀಯ ಡಾಕ್ಟರರನ್ನು ಚೀನಾ ಹತ್ಯೆಗೈದಿತ್ತು

೨೦೨೦ ನೇ ಇಸವಿಯಲ್ಲಿ ಲಡಾಖನ ಗಲ್ವಾನ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯಲ್ಲಿ ಭಾರತೀಯ ಸೈನಿಕರು ಪರಾಕ್ರಮವನ್ನು ತೋರಿಸಿ ಚೀನಾದ ಅನೇಕ ಸೈನಿಕರ ಹತ್ಯೆ ಮಾಡಿದ್ದರು. ಆ ಸಮಯದಲ್ಲಿ ಗಾಯಗೊಂಡಿದ್ದ ಭಾರತೀಯ ಸೈನಿಕರಿಗೆ ಚಿಕಿತ್ಸೆ ನೀಡುವ ಭಾರತೀಯ ಸೈನ್ಯದ ಡಾ. ದೀಪಕ ಸಿಂಹ ಅವರು ಅನೇಕ ಚೀನಾ ಸೈನಿಕರಿಗೂ ಚಿಕಿತ್ಸೆ ನೀಡಿ ಅವರ ಜೀವವನ್ನು ಉಳಿಸಿದ್ದರು.

ನೇಪಾಳ ಗಡಿಯಿಂದ ಭಾರತದೊಳಗೆ ನುಸಳುವ ೩ ಜನರ ಬಂಧನ

ನೇಪಾಳ ಮೂಲಕ ಭಾರತದೊಳಗೆ ನುಸಳಲು ಪ್ರಯತ್ನ ಮಾಡುವ ಮೂರು ಜನರನ್ನು ಗಡಿ ಭದ್ರತಾ ಪಡೆಯ ಸೈನಿಕರು ಬಂಧಿಸಿದ್ದಾರೆ. ಇದರಲ್ಲಿ ಓರ್ವ ಪಾಕಿಸ್ತಾನಿ ಯುವತಿಯ ಸಮಾವೇಶ ಇದ್ದು, ಇತರ ಇಬ್ಬರಲ್ಲಿ ಒಬ್ಬ ಭಾರತೀಯ ಮುಸಲ್ಮಾನ ಮತ್ತು ಒಬ್ಬ ನೇಪಾಳಿ ಯುವಕ ಇದ್ದಾನೆ.

ಜಿಲ್ಲೆ ಅಲ್ಲ, ರಾಜ್ಯಮಟ್ಟದಲ್ಲಿ ಅಲ್ಪಸಂಖ್ಯಾತರ ಸ್ಥಾನಮಾನ ನಿಗದಿಯಾಗಬೇಕು ! – ಸರ್ವೋಚ್ಚ ನ್ಯಾಯಾಲಯ

ಈಗ ದೇಶದ ೯ ರಾಜ್ಯಗಳಲ್ಲಿ ಹಿಂದೂಗಳನ್ನು ಅಲ್ಪಸಂಖ್ಯಾತರೆಂದು ಘೋಷಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

೧೨ ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯ ಚೀನಾದ ಸಂಚಾರವಾಣಿಯ ಮೇಲೆ ನಿಷೇಧ ಹೇರಲಾಗುವುದು !

ಶತ್ರುರಾಷ್ಟ್ರದ ಸಂಚಾರವಾಣಿಯ ವಿರುದ್ಧ ಭಾರತ ಸರಕಾರ ತೆಗೆದುಕೊಂಡಿರುವ ನಿರ್ಧಾರ ಸ್ವಾಗತರ್ಯವಾಗಿದೆ. ಈಗ ರಾಷ್ಟ್ರ ಪ್ರೇಮಿಗಳು ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಬೇಕು !

ಈಗ ನ್ಯಾಯವ್ಯವಸ್ಥೆಯ ಮೇಲಿನ ವಿಶ್ವಾಸ ಉಳಿದಿಲ್ಲ ! – ಹಿರಿಯ ನ್ಯಾಯವಾದಿ ಕಪಿಲ ಸಿಬ್ಬಲ

ಅವರು ಮುಂದುವರಿದು, ಸರ್ವೋಚ್ಚ ನ್ಯಾಯಾಲಯವು ಈವರೆಗೆ ಅನೇಕ ಐತಿಹಾಸಿಕ ತೀರ್ಪುಗಳನ್ನು ನೀಡಿದೆ, ಆದರೆ ವಾಸ್ತವದಲ್ಲಿ ಅದರಿಂದ ಸ್ವಲ್ಪ ಮಟ್ಟಿಗೂ ಬದಲಾವಣೆಯಾಗಿರುವುದು ಕಂಡುಬಂದಿಲ್ಲ.

ದೆಹಲಿಯ ಬಾಟ್ಲಾ ಹೌಸ್ ಪ್ರದೇಶದಿಂದ ಇಸ್ಲಾಮಿಕ್ ಸ್ಟೇಟ್‌ನ ಭಯೋತ್ಪಾದಕನ ಬಂಧನ

ಅಫ್ಘಾನಿಸ್ತಾನ್ ಮತ್ತು ಸಿರಿಯಾದ ಭಯೋತ್ಪಾದಕರಿಗೆ ಧನ ಸಹಾಯ ಮಾಡುತ್ತಿದ್ದ !

ಭಾರತೀಯ ಪೌರತ್ವ ಸ್ವೀಕರಿಸಿರುವ ಪಾಕಿಸ್ತಾನಿ ಅಲ್ಪಸಂಖ್ಯಾತ ಸಮುದಾಯದ ವೈದ್ಯರಿಗೆ ‘ಪ್ರಾಕ್ಟೀಸ್’ ಮಾಡಲು ಅನುಮತಿ

ಭಾರತದಲ್ಲಿ ಆಶ್ರಯ ಪಡೆದು ಪೌರತ್ವ ಸ್ವೀಕರಿಸಿರುವ ಹಿಂದೂ, ಸಿಖ್ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯದ ವೈದ್ಯರಿಗೆ ಭಾರತದಲ್ಲಿ ‘ಪ್ರಾಕ್ಟೀಸ್’ ಮಾಡಲು ಅನುಮತಿ ನೀಡಲಾಗಿದೆ.

ಮುಂಜಾನೆ ಅಥವಾ ಸಂಜೆ ತಡವಾಗಿ ನೋಟಿಸು ಇಲ್ಲದೆ ಕಾನೂನಬಾಹಿರ ಕಟ್ಟಡಗಳ ಮೇಲೆ ಕ್ರಮ ಬೇಡ ! – ದೆಹಲಿ ಉಚ್ಚ ನ್ಯಾಯಾಲಯದ ತೀರ್ಪು

ನ್ಯಾಯಾಲಯದಿಂದ ದೆಹಲಿ ವಿಕಾಸ ಪ್ರಾಧಿಕಾರಕ್ಕೆ ‘ಕಾನೂನುಬಾಹಿರ ಕಟ್ಟಡಗಳನ್ನು ತೆರವುಗೊಳಿಸುವಾಗ ಸಂಬಂಧಿತರಿಗೆ ಸಾಕಷ್ಟು ಸಮಯ ನೀಡಬೇಕು, ಏಕೆಂದರೆ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಸಾಧ್ಯವಾಗಲಿ’, ಎಂಬ ತೀರ್ಪು ನೀಡಿದೆ.

ಆಗಸ್ಟ್ ೫ ರಿಂದ ೧೫ ರವರೆಗೆ ದೇಶದಾದ್ಯಂತ ಸರಕಾರಿ ಸ್ಮಾರಕಗಳು ಮತ್ತು ವಸ್ತುಸಂಗ್ರಹಾಲಯಗಳಿಗೆ ಪ್ರವೇಶ ಉಚಿತ !

ಆಗಸ್ಟ್ ೫ ರಿಂದ ೧೫ ರವರೆಗೆ ದೇಶದಾದ್ಯಂತ ಸರಕಾರಿ ಸ್ಮಾರಕಗಳು ಮತ್ತು ವಸ್ತುಸಂಗ್ರಹಾಲಯಗಳಿಗೆ ಪ್ರವೇಶ ಉಚಿತ !