ಇನ್ನುಮುಂದೆ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ಗಳ ಮೇಲೆ ‘ಕ್ಯೂಆರ್ ಕೋಡ್’ ಕಾಣಲಿದೆ !
ಕಳ್ಳತನ ತಡೆಯುವುದಕ್ಕಾಗಿ ಕೇಂದ್ರ ಸರಕಾರದ ಮಹತ್ವದ ನಿರ್ಣಯ
ಕಳ್ಳತನ ತಡೆಯುವುದಕ್ಕಾಗಿ ಕೇಂದ್ರ ಸರಕಾರದ ಮಹತ್ವದ ನಿರ್ಣಯ
ಶ್ರದ್ಧಾ ವಾಲಕರ ಹತ್ಯೆಯ ಪ್ರಕರಣದಲ್ಲಿ ಸತ್ರ ನ್ಯಾಯಾಲಯವು ಆರೋಪಿ ಅಫ್ತಾಬ ಪೂನಾವಾಲಾನ ನಾರ್ಕೊ ಪರೀಕ್ಷೆ ನಡೆಸಲು ಪೊಲೀಸರಿಗೆ ಪರವಾನಿಗೆ ನೀಡಿದೆ.
ವಿಶ್ವದ ಜನಸಂಖ್ಯೆ ೮೦೦ ಕೋಟಿ ತಲುಪಿದೆ. ನವೆಂಬರ್ ೧೫ ರಂದು ಮಧ್ಯಾಹ್ನ ೧:೩೦ ಕ್ಕೆ ಒಂದು ಮಗುವಿನ ಜನನದ ನಂತರ ವಿಶ್ವದ ಜನಸಂಖ್ಯೆಯು ೮೦೦ ಕೋಟಿ ತಲುಪಿದೆ ಎಂದು ವಿಶ್ವದ ಜನಸಂಖ್ಯೆಯ ಮಾಹಿತಿಯನ್ನು ಒದಗಿಸುವ ಜಾಲತಾಣವು ತಿಳಿಸಿದೆ.
ದೆಹಲಿಯಲ್ಲಿ ಶ್ರದ್ಧಾ ವಾಲ್ಕರ್ ಈ ಹಿಂದೂ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ, ಹಾಗೂ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ಈ ಘಟನೆ ಅತ್ಯಂತ ದುರಾದೃಷ್ಟಕರವಾಗಿದೆ. ದೇಶದಲ್ಲಿನ ಮುಸಲ್ಮಾನರಿಂದ ‘ಲವ್ ಜಿಹಾದ್’ ನಡೆಸಲಾಗುತ್ತಿದೆ.
‘ಲಿವ್ ಇನ್ ರಿಲೇಶನಶಿಪ್’ ನಲ್ಲಿ ವಾಸಿಸುತ್ತಿದ್ದ (ವಿವಾಹವನ್ನು ಮಾಡದೇ ಒಟ್ಟಿಗೆ ವಾಸಿಸುವುದು) ಆಫ್ತಾಬ ಶೇಖನು ಪ್ರಿಯತಮೆ ಶ್ರದ್ಧಾ ಮದಾನ (ವಯಸ್ಸು ೨೬ ವರ್ಷ) ಈಕೆಯ ಹತ್ಯೆ ಮಾಡಿ ಅವಳ ೩೫ ತುಂಡುಗಳನ್ನಾಗಿ ಮಾಡಿದ, ಅವನು ಆ ತುಂಡುಗಳನ್ನು ತಂಪುಪೆಟ್ಟಿಗೆಯಲ್ಲಿ ಇಟ್ಟು ೧೮ ದಿನ ಪ್ರತಿದಿನ ರಾತ್ರಿ ಸ್ವಲ್ಪ ಸ್ವಲ್ಪ ತುಂಡು ಹೊರಗೆ ಎಸೆದಿರುವ ೬ ತಿಂಗಳ ಹಿಂದಿನ ಪ್ರಕರಣ ಈಗ ಬಹಿರಂಗವಾಗಿದೆ.
ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಅವರ ಪುರೋಹಿತರ ಮೇಲೆ ಈ ಸ್ಥಿತಿ ಬರುವುದು ಮತ್ತು ಅದರ ಮೇಲೆ ಬೆಳಕು ಚೆಲ್ಲುವ ಮಾಹಿತಿ ನೀಡುವ ಚಲನಚಿತ್ರ ಪ್ರದರ್ಶಿಸಬೇಕಾಗುವುದು, ಇದು ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ !
ಪಾಕಿಸ್ತಾನದಿಂದ ನಿರಾಶ್ರಿತರಾಗಿ ಬಂದು ದೆಹಲಿಯಲ್ಲಿರುವ ಹಿಂದೂಗಳಿಗೆ ಬರುವ ೩೦ ದಿನದಲ್ಲಿ ವಿದ್ಯುತ್ ಪೂರೈಕೆ ಮಾಡಿರಿ, ಎಂದು ದೆಹಲಿ ಉಚ್ಚ ನ್ಯಾಯಾಲಯವು ವಿದ್ಯುತ್ ಪೂರೈಕೆ ಮಾಡುವ ‘ಟಾಟಾ ಪವರ್’ ಈ ಕಂಪನಿಗೆ ಆದೇಶ ನೀಡಿದೆ.
ಭಾರತದ ಮಾಜಿ ಪ್ರಧಾನಿ ದಿವಂಗತ ರಾಜೀವ ಗಾಂಧಿ ಇವರ ಹತ್ಯೆಯ ಪ್ರಕರಣದಲ್ಲಿ ಕಾರಾಗೃಹದಲ್ಲಿರುವ ಎಲ್ಲಾ ೬ ಜನ ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ಆದೇಶ ನೀಡಿದೆ. ಈ ಆರೋಪಿಗಳ ಮೇಲೆ ಬೇರೆ ಯಾವದು ಮೊಕದ್ದಮೆ ಇಲ್ಲದೇ ಇದ್ದರೆ, ಅವರನ್ನು ಬಿಡುಗಡೆಗೊಳಿಸಬೇಕೆಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ಭ್ರಷ್ಟಾಚಾರಿಗಳು ದೇಶವನ್ನು ಹಾಳು ಮಾಡುತ್ತಿದ್ದಾರೆ. ಪ್ರತಿಯೊಂದು ಸರಕಾರಿ ಕಚೇರಿಯಲ್ಲಿ ಏನು ನಡೆಯುತ್ತದೆ ?, ಅದನ್ನು ನೀವು ನೋಡುತ್ತೀರಾ. ಅವರ ಮೇಲೆ ಯಾರು ಕ್ರಮ ಕೈಗೊಳ್ಳುತ್ತಾರೆ ? ಜನರು ಆರಿಸಿ ಕಳಿಸಿರುವ ಪ್ರತಿನಿಧಿಗಳನ್ನು ಕೊಂಡುಕೊಳ್ಳಲಾಗುತ್ತದೆ, ಇದರ ವಿಡಿಯೋ ನೋಡಿದ್ದಿರಾ.
ವಾರಾಣಸಿಯಲ್ಲಿನ ಜ್ಞಾನವಾಪಿಯಲ್ಲಿ ಸಿಕ್ಕಿರುವ ಶಿವಲಿಂಗದ ಸಂರಕ್ಷಣೆಗೆ ಸಂಬಂಧಿಸಿದ ಅರ್ಜಿಯ ಕುರಿತು ಇಂದು ಮಧ್ಯಾಹ್ನ ೩ ಗಂಟೆಗೆ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯ ಸಮ್ಮತಿಸಿದೆ. ಈ ಪ್ರಕರಣದ ವಿಚಾರಣೆಗಾಗಿ ‘ನ್ಯಾಯಪೀಠ’ದ ಸ್ಥಾಪನೆ ಮಾಡಲಾಗುವುದೆಂದು ನ್ಯಾಯಾಲಯ ಹೇಳಿದೆ.